Dina Bhavishya

ದಿನಭವಿಷ್ಯ: 04-03-2017

Published

on

Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಶನಿವಾರ, ಕೃತ್ತಿಕಾ ನಕ್ಷತ್ರ.

ಶುಭ ಘಳಿಗೆ: ಮಧ್ಯಾಹ್ನ 12:31 ರಿಂದ 2:12
ಅಶುಭ ಘಳಿಗೆ: ಬೆಳಗ್ಗೆ 10:50 ರಿಂದ 12:31

ರಾಹುಕಾಲ: ಬೆಳಗ್ಗೆ 9:36 ರಿಂದ 11:06
ಗುಳಿಕಕಾಲ: ಬೆಳಗ್ಗೆ 6:37 ರಿಂದ 8:07
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:37

ಮೇಷ: ಮಕ್ಕಳಿಂದ ಅವಮಾನ, ಕುಟುಂಬ ಗೌರವಕ್ಕೆ ಧಕ್ಕೆ, ಪ್ರೇಮ ವಿಚಾರಕ್ಕೆ ವಿರೋಧ, ದಾಂಪತ್ಯದಲ್ಲಿ ಸಂಶಯ, ಸಂಗಾತಿಯಿಂದ ನೋವು.

ವೃಷಭ: ಸಾಲ ಬಾಧೆ, ಶತ್ರು ಕಾಟ, ಕುಟುಂಬದಲ್ಲಿ ಆತಂಕ, ಅನ್ಯರಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ಮಿಥುನ: ಪ್ರೇಮ ವಿಚಾರದಲ್ಲಿ ಮೋಸ, ಜೂಜಾಟಗಳಿಂದ ನಷ್ಟ, ದುಶ್ಚಟಗಳಿಂದ ತೊಂದರೆ, ಬಂಧುಗಳಿಂದ ಕಲಹ, ಪ್ರಯಾಣದಲ್ಲಿ ತಡೆ.

ಕಟಕ: ಹಣಕಾಸು ವ್ಯವಹಾರದಲ್ಲಿ ಮೋಸ, ಅಧಿಕ ನಷ್ಟ, ನೀವಾಡುವ ಮಾತಿನಿಂದ ಸಮಸ್ಯೆ, ಮಿತ್ರರನ್ನು ಶತ್ರುಗಳಾಗಿ ಮಾಡಿಕೊಳ್ಳುವಿರಿ, ಕೆಟ್ಟ ಕನಸುಗಳು, ಕುಟುಂಬದಲ್ಲಿ ಅಶಾಂತಿ, ಆಲೋಚನೆಗಳಿಂದ ನಿದ್ರಾಭಂಗ.

ಸಿಂಹ: ತಲೆ ನೋವು, ಆರೋಗ್ಯದಲ್ಲಿ ಏರುಪೇರು, ಸರ್ಕಾರಿ ಉದ್ಯೋಗಸ್ಥರಿಗೆ ಲಾಭ, ಅಕ್ರಮ ಹಣ ಸಂಪಾದನೆ, ಆತುರ ನಿರ್ಧಾರದಿಂದ ಸಮಸ್ಯೆ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ.

ಕನ್ಯಾ: ಆಕಸ್ಮಿಕ ಅನಗತ್ಯ ತೀರ್ಮಾನ, ಉದ್ಯೋಗ ನಷ್ಟ ಸಾಧ್ಯತೆ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಅಗೌರವದ ಕೆಲಸ ಮಾಡುವಿರಿ.

ತುಲಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಸ್ನೇಹಿತರ ಮೇಲೆ ಸಂಶಯ, ನಂಬಿಕೆ ಕಳೆದುಕೊಳ್ಳುವಿರಿ, ಗೌರವ ಪ್ರತಿಷ್ಠೆಗೆ ಕಳಂಕ.

ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ದುರ್ಘಟನೆ, ಸಂಶಯಾತ್ಮಕ ಸನ್ನಿವೇಶ, ಅನಿರೀಕ್ಷಿತ ಉದ್ಯೋಗ ನಷ್ಟ, ಕಾರ್ಯ ಕರ್ತವ್ಯಗಳಲ್ಲಿ ಹಿನ್ನಡೆ, ಮೇಲಾಧಿಕಾರಿಗಳಿಂದ ಕಿರಿಕಿರಿ.

ಧನಸ್ಸು: ಪ್ರಯಾಣದಲ್ಲಿ ಶತ್ರುಕಾಟ, ಶಕ್ತಿ ದೇವತೆಗಳ ಆರಾಧನೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಮಾಟ-ಮಂತ್ರ ತಂತ್ರಗಾರಿಕೆಗೆ ಮನಸ್ಸು.

ಮಕರ: ಶತ್ರು ದಮನ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್-ಕೇಸ್‍ಗಳಿಂದ ನೋವು.

ಕುಂಭ: ಸಂಗಾತಿಯ ಮೇಲೆ ಸಂಶಯ, ಪ್ರೀತಿ-ಪ್ರೇಮ ವಿಚಾರದಲ್ಲಿ ಮೋಸ, ಭಾವನೆಗಳಿಗೆ ಧಕ್ಕೆ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ.

ಮೀನ: ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ವಾಹನಗಳಿಂದ ಪೆಟ್ಟು, ತಲೆ ನೋವು, ಪಿತ್ತ ಬಾಧೆ, ಹೃದಯ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು.

 

Click to comment

Leave a Reply

Your email address will not be published. Required fields are marked *

Advertisement
Advertisement