Advertisements

ದಿನಭವಿಷ್ಯ: 02-12-2017

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಶನಿವಾರ, ಭರಣಿ ನಕ್ಷತ್ರ
ಮಧ್ಯಾಹ್ನ 12:08 ನಂತರ ಕೃತ್ತಿಕಾ ನಕ್ಷತ್ರ

Advertisements

ರಾಹುಕಾಲ: ಬೆಳಗ್ಗೆ 9:20 ರಿಂದ 10:46
ಗುಳಿಕಕಾಲ: ಬೆಳಗ್ಗೆ 6:29 ರಿಂದ 7:54
ಯಮಗಂಡಕಾಲ: ಮಧ್ಯಾಹ್ನ 1:38 ರಿಂದ 3:04

ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಸಾಲ ಪ್ರಾಪ್ತಿ, ಮಿತ್ರರಿಗಾಗಿ ಅಧಿಕ ಖರ್ಚು, ವ್ಯವಹಾರದಲ್ಲಿ ಲಾಭ, ಆರ್ಥಿಕ ಸಂಕಷ್ಟ ನಿವಾರಣೆ.

Advertisements

ವೃಷಭ: ಅನಗತ್ಯ ತಿರುಗಾಟ, ಮೋಜು ಮಸ್ತಿಗಾಗಿ ಖರ್ಚು, ದಾಯಾದಿಗಳಿಂದ ಕಿರಿಕಿರಿ, ನಿದ್ರಾಭಂಗ, ಶೀತ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ಮಕ್ಕಳ ಮಿತ್ರರಿಂದ ಧನಾಗಮನ, ಸಾಲ ಬಾಧೆ, ಕುಟುಂಬದಲ್ಲಿ ಅಶಾಂತಿ, ಮಿತ್ರರೇ ಶತ್ರುವಾಗುವರು,

ಕಟಕ: ವ್ಯಾಪಾರ-ಉದ್ಯಮದಲ್ಲಿ ಲಾಭ, ಅಧಿಕ ಧನಾಗಮನ, ಮಿತ್ರರ ತಪ್ಪಿನಿಂದ ಮಕ್ಕಳು ದೂರವಾಗುವರು, ಸ್ಥಿರಾಸ್ತಿ ವಿಚಾರವಾಗಿ ತೊಂದರೆ.

Advertisements

ಸಿಂಹ: ತಂದೆ-ಪ್ರಯಾಣಕ್ಕಾಗಿ ಖರ್ಚು, ಉದ್ಯೋಗ ಹುಡುಕಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿಗೆ ಅಶಾಂತಿ, ನಿದ್ರಾಭಂಗ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಕನ್ಯಾ: ಆಕಸ್ಮಿಕ ಸ್ತ್ರೀಯರಿಗೆ ಧನಾಗಮನ, ಪ್ರಯಾಣಕ್ಕೆ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ದಾಯಾದಿಗಳೊಂದಿಗೆ ಕಲಹ, ವಾಹನ ಚಾಲನೆಯಲ್ಲಿ ಎಚ್ಚರ.

ತುಲಾ: ವ್ಯಾಪಾರ-ವ್ಯವಹಾರ ಆರಂಭಕ್ಕೆ ಶುಭ, ಆಕಸ್ಮಿಕ ಮಿತ್ರರ ಭೇಟಿ, ಆಸೆ ಆಕಾಂಕ್ಷೆಗಳು ಹೆಚ್ಚು, ಕಲ್ಪನಾ ಲೋಕದಲ್ಲಿ ವಿಹಾರ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

ವೃಶ್ಚಿಕ: ಪ್ರಯಾಣಕ್ಕೆ ಅಡೆತಡೆ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಅಧಿಕ ಪ್ರಯಾಣ, ವಸ್ತ್ರಾಭರಣ ಕಳವು ಸಾಧ್ಯತೆ.

ಧನಸ್ಸು: ಮಕ್ಕಳಿಗಾಗಿ ಸಾಲ ಮಾಡುವಿರಿ, ಕಿಡ್ನಿ ಸಮಸ್ಯೆ, ಆಕಸ್ಮಿಕ ಅವಘಢ, ಉದ್ಯೋಗದಲ್ಲಿ ಗೊಂದಲ, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ.

ಮಕರ: ಮಕ್ಕಳು ಪ್ರೇಮದ ಬಲೆಗೆ ಸಿಲುಕುವರು, ಕುಟುಂಬದಲ್ಲಿ ವೈಮನಸ್ಸು, ಮಿತ್ರರಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಖರೀದಿಯೋಗ, ಕಂಕಣ ಭಾಗ್ಯಕ್ಕೆ ತೊಂದರೆ.

ಕುಂಭ: ನೆರೆಹೊರೆಯವರಿಂದ ಸಾಲ ಪ್ರಾಪ್ತಿ, ಆರೋಗ್ಯ ಸಮಸ್ಯೆ, ಮಾನಸಿಕ ವ್ಯಥೆ, ಉದ್ಯೋಗ ಪ್ರಾಪ್ತಿ.

ಮೀನ: ಹೆಣ್ಣು ಮಕ್ಕಳಿಂದ ಧನಾಗಮನ, ಹಣಕಾಸು ವಿಚಾರವಾಗಿ ತಗಾದೆ, ಕುಟುಂಬದಲ್ಲಿ ಮನಃಸ್ತಾಪ, ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ.

Advertisements
Exit mobile version