Connect with us

Latest

ದಿನ ಭವಿಷ್ಯ 30-11-2020

Published

on

ರಾಹುಕಾಲ: 7.54 ರಿಂದ 9.20
ಗುಳಿಕಕಾಲ: 1.38 ರಿಂದ 3.04
ಯಮಗಂಡಕಾಲ: 10.46 ರಿಂದ 12.12.

ಸೋಮವಾರ, ರೋಹಿಣಿ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ,ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.

ಮೇಷ : ಆರೋಗ್ಯದಲ್ಲಿ ವ್ಯತ್ಯಾಸ, ಅಪನಿಂದನೆ, ಮೋಸ ಹೋಗುವಿಕೆ, ವ್ಯಾಪಾರದಲ್ಲಿ ನಷ್ಟ, ಯಾರನ್ನು ನಂಬಬೇಡಿ.

ವೃಷಭ : ಧನಲಾಭ, ಐಶ್ವರ್ಯ ವೃದ್ಧಿ, ಭೂಮಿ ಖರೀದಿ, ಶತ್ರು ಭಾದೆ, ಪರರಿಗೆ ಉಪಕಾರ ಮಾಡುವಿರಿ.

ಮಿಥುನ : ಮರಣದ ವಾರ್ತೆ ಕೇಳುವಿರಿ, ಸಹೋದರರ ಕಲಹ, ಅಕಾಲ ಭೋಜನ,

ಕಟಕ : ದಾಂಪತ್ಯದಲ್ಲಿ ಕಲಹ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ಆಸ್ತಿ ನಷ್ಟ, ಹಣಕಾಸಿನ ವಿಷಯದಲ್ಲಿ ಜಾಗ್ರತೆ.

ಸಿಂಹ : ಸಾಲಭಾದೆ, ಉದ್ಯೋಗದಲ್ಲಿ ಕಿರಿ-ಕಿರಿ, ಸ್ಥಳ ಬದಲಾವಣೆ, ವೈರತ್ವ ಹೆಚ್ಚಾಗುವ ಸಾಧ್ಯತೆ.

ಕನ್ಯಾ : ಪಿತ್ರಾರ್ಜಿತ ಆಸ್ತಿಯಿಂದ ಧನ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಚಿನ್ನಾಭರಣ ಪ್ರಾಪ್ತಿ, ಮನಶಾಂತಿ.

ತುಲಾ : ವೈಮನಸ್ಸು, ಮನಕ್ಲೇಷ, ಆಹಾರದಲ್ಲಿ ವ್ಯತ್ಯಾಸ, ಮಾತಾ ಪಿತೃರಲ್ಲಿ ದ್ವೇಷ.

ವೃಶಿಕ : ಈ ದಿನ ಯತ್ನ ಕಾರ್ಯಗಳಲ್ಲಿ ವಿಳಂಬ, ಶಸ್ತ್ರಚಿಕಿತ್ಸೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಾಯ.

ಧನಸ್ಸು : ಧನ ನಷ್ಟ, ಆಸ್ತಿ ಪಾಸ್ತಿ ಕಳೆದುಕೊಳ್ಳುವಿಕೆ, ಸಂಬಂಧಗಳಿಂದ ದೂರ ಆಗುವಿಕೆ, ಸಮಸ್ಯೆ ಹೆಚ್ಚಾಗುತ್ತವೆ.

ಮಕರ : ವಸ್ತ್ರಾಭರಣ ಕಳೆದುಕೊಳ್ಳುವಿಕೆ, ಧನಹಾನಿ, ಸಹೋದರರ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.

ಕುಂಭ : ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭ, ಆರೋಗ್ಯ ಭಾಗ್ಯ, ಶತ್ರು ನಾಶ, ಸುಖ ಭೋಜನ, ಕೆಲಸ ಕಾರ್ಯಗಳಲ್ಲಿ ಉನ್ನತ ಸ್ಥಾನ ಪ್ರಾಪ್ತಿ.

ಮೀನ : ಈ ದಿನ ಮಾನಹಾನಿ, ಅನರ್ಥಗಳು ನಡೆಯುವಿಕೆ, ಕೆಲಸ ಕಾರ್ಯಗಳಲ್ಲಿ ಮೋಸ ಹೋಗುವಿರಿ.

Click to comment

Leave a Reply

Your email address will not be published. Required fields are marked *

www.publictv.in