Connect with us

Dina Bhavishya

ದಿನ ಭವಿಷ್ಯ 19-03-2021

Published

on

ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಶುಕ್ಲ ಪಕ್ಷ,ಷಷ್ಠಿ, ಶುಕ್ರವಾರ, ಕೃತಿಕ ನಕ್ಷತ್ರ/ರೋಹಿಣಿ ನಕ್ಷತ್ರ.
ರಾಹುಕಾಲ 11:00ರಿಂದ 12: 31
ಗುಳಿಕಕಾಲ 07:58 ರಿಂದ 09:29
ಯಮಗಂಡಕಾಲ 3.33 ರಿಂದ 05:04

ಮೇಷ: ಕುಟುಂಬ ಗೌರವಕ್ಕೆ ಧಕ್ಕೆ , ಪ್ರೀತಿ-ಪ್ರೇಮದಿಂದ ಸಮಸ್ಯೆ, ದಾಂಪತ್ಯದಲ್ಲಿ ಸಂಶಯ, ಸಂಗಾತಿಯಿಂದ ನೋವು

ವೃಷಭ: ಕುಟುಂಬದಲ್ಲಿ ಆತಂಕ, ಅನಗತ್ಯ ವಿಷಯಗಳಿಂದ ಸಮಸ್ಯೆ, ಆರೋಗ್ಯ ವ್ಯತ್ಯಾಸ

ಮಿಥುನ: ಪ್ರೀತಿ-ಪ್ರೇಮದಲ್ಲಿ ಮೋಸ, ದುಶ್ಚಟಗಳಿಂದ ನಷ್ಟ, ಬಂಧು ಬಾಂಧವರಲ್ಲಿ ಸಂಶಯ, ಪ್ರಯಾಣದಲ್ಲಿ ಅಡೆತಡೆ

ಕಟಕ: ಅಧಿಕ ನಷ್ಟ, ಮಾತಿನಿಂದ ಸಮಸ್ಯೆ, ನಿದ್ರಾಭಂಗ

ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ಅಕ್ರಮ ಧನ ಸಂಪಾದನೆ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ

ಕನ್ಯಾ: ಉದ್ಯೋಗ ನಷ್ಟ, ನಿದ್ರಾಭಂಗ, ಆತ್ಮಗೌರವಕ್ಕೆ ವಿರುದ್ಧವಾಗಿ ಕೆಲಸ ಮಾಡುವಿರಿ

ತುಲಾ: ಸ್ವಯಂಕೃತಾಪರಾಧದಿಂದ ನೋವು, ನಂಬಿಕೆ ಕಳೆದುಕೊಳ್ಳುವ ಘಟನೆ, ಕೀರ್ತಿ ಹೆಸರು ಪ್ರತಿಷ್ಠೆಗೆ ಕಳಂಕ

ವೃಶ್ಚಿಕ: ಅನಿರೀಕ್ಷಿತ ದುರ್ಘಟನೆಗಳು, ಉದ್ಯೋಗ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಧಿಕಾರಿಗಳ ಕೋಪಕ್ಕೆ ಬಲಿ

ಧನಸ್ಸು: ಪ್ರಯಾಣದಲ್ಲಿ ಶತ್ರು ಕಾಟ, ಶಕ್ತಿ ದೇವತೆಗಳ ದರ್ಶನ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪರಿಹಾರ ಕುಲದೇವತೆಗೆ ನಂದಾ ದೀಪ ಹಚ್ಚಿ

ಮಕರ: ಶತ್ರು ಧಮನ, ಉದ್ಯೋಗ ಪ್ರಾಪ್ತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸುಗಳಿಂದ ಆತಂಕ, ಪರಿಹಾರ ಬೇವಿನ ಮರ ಪ್ರದಕ್ಷಿಣೆ ಮಾಡಿ

ಕುಂಭ: ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದಲ್ಲಿ ಮೋಸ, ಭಾವನೆಗಳಿಗೆ ಪೆಟ್ಟು, ಪಾಲುದಾರಿಕೆಯಲ್ಲಿ ಸಮಸ್ಯೆ

ಮೀನ: ಆಸ್ತಿ ವಿಚಾರವಾಗಿ ಕಲಹ, ವಾಹನಗಳಿಂದ ಪೆಟ್ಟು, ಆರೋಗ್ಯದಲ್ಲಿ ಏರುಪೇರು

Click to comment

Leave a Reply

Your email address will not be published. Required fields are marked *