Connect with us

Latest

ರಾಶಿ ಭವಿಷ್ಯ : 20-10-2020

Published

on

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜ ಮಾಸ,
ಶುಕ್ಲ ಪಕ್ಷ. ವಾರ : ಮಂಗಳವಾರ,
ತಿಥಿ :ಚತುರ್ಥಿ, ನಕ್ಷತ್ರ :ಜೇಷ್ಠ

ರಾಹುಕಾಲ: 3.06 ರಿಂದ 4.35
ಗುಳಿಕಕಾಲ: 12.08 ರಿಂದ 1.37
ಯಮಗಂಡಕಾಲ: 9.10 ರಿಂದ 10.39

ಮೇಷ: ಬಹಳಷ್ಟು ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಆದಾಯ, ನಿಮ್ಮ ಮನೋಭಾವನೆ ಈಡೇರುವುದು.

ವೃಷಭ: ಈ ದಿನ ಕೃಷಿಯಲ್ಲಿ ಅಲ್ಪ ಲಾಭ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಬಾಧೆ, ದಾಂಪತ್ಯದಲ್ಲಿ ವಿರಸ, ಸ್ಥಳ ಬದಲಾವಣೆ.

ಮಿಥುನ : ಈ ದಿನ ಋಣಭಾದೆ, ಸ್ನೇಹಿತರ ದುಃಖಕ್ಕೆ ಸಾಂತ್ವನ ಹೇಳುವಿರಿ, ಹೊಸ ಉದ್ಯೋಗ ಲಭ್ಯ, ಕುಟುಂಬ ಸೌಖ್ಯ.

ಕಟಕ:  ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಕುಲದೇವರ ಅನುಗ್ರಹ, ಮನೆಯಲ್ಲಿ ಧಾರ್ಮಿಕ ಕಾರ್ಯ.

ಸಿಂಹ : ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮನಶಾಂತಿ, ವಾಹನ ಖರೀದಿ, ಹಿರಿಯರ ಸಲಹೆ ಒಳಿತು.

ಕನ್ಯಾ : ವಿಪರೀತ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಉತ್ತಮ, ಅನ್ಯ ಜನರಲ್ಲಿ ಪ್ರೀತಿ,

ತುಲಾ : ಪ್ರಚಾರ ಸಭೆಗಳಲ್ಲಿ ಭಾಗಿ, ಬದುಕಿಗೆ ಉತ್ತಮ ತಿರುವು, ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ.

ವೃಶ್ಚಿಕ : ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಭೋಗವಸ್ತು ಪ್ರಾಪ್ತಿ, ಮಿತ್ರರ ಆಗಮನದಿಂದ ಸಂತಸ.

ಧನಸ್ಸು : ಈ ದಿನ ಸ್ತ್ರೀ ಲಾಭ, ಆತ್ಮೀಯರೊಂದಿಗೆ ಕಲಹ, ವ್ಯಾಪಾರದಲ್ಲಿ ಧನಲಾಭ, ಆಭರಣ ಖರೀದಿ, ಮಹಿಳೆಯರಿಗೆ ಶುಭ.

ಮಕರ : ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ, ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಯತ್ನ ಕಾರ್ಯಾನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಪ್ರೀತಿ.

ಮೀನ : ಈ ದಿನ ಆಲಸ್ಯ ಮನೋಭಾವ, ಶತ್ರುಭಯ, ಸಲ್ಲದ ಅಪವಾದ, ಚಂಚಲ ಮನಸ್ಸು, ಸಕಾಲಕ್ಕೆ ಭೋಜನ ಭಾಗ್ಯವಿಲ್ಲ.

 

 

 

Click to comment

Leave a Reply

Your email address will not be published. Required fields are marked *