Connect with us

Dina Bhavishya

ದಿನ ಭವಿಷ್ಯ 11-01-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.
ತಿಥಿ- ತ್ರಯೋದಶಿ, ನಕ್ಷತ್ರ -ಜೇಷ್ಠ,
ವಾರ- ಸೋಮವಾರ

ರಾಹುಕಾಲ:8.13 ರಿಂದ 9.39
ಗುಳಿಕಕಾಲ:1.57 ರಿಂದ 3.23
ಯಮಗಂಡಕಾಲ:11.05 ರಿಂದ 12.31

ಮೇಷ: ದುಷ್ಟ ಜನರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ಅಲ್ಪ ಧನಾಗಮನ, ದೂರಪ್ರಯಾಣ, ಮನಸ್ಸಿಗೆ ಚಿಂತೆ.

ವೃಷಭ: ಬಂಧು ಮಿತ್ರರಲ್ಲಿ ದ್ವೇಷ, ಸಲ್ಲದ ಅಪವಾದ, ವ್ಯಾಪಾರದಲ್ಲಿ ಲಾಭ, ಕೋರ್ಟ್ ಕೆಲಸಗಳಲ್ಲಿ ವಿಘ್ನಗಳು.

ಮಿಥುನ: ಅನಿರೀಕ್ಷಿತ ದ್ರವ್ಯ ಲಾಭ, ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು, ಭೂ ಲಾಭ, ಸಮಾಜದಲ್ಲಿ ಗೌರವ.

ಕಟಕ: ಮಾತೃವಿನಿಂದ ಧನಸಹಾಯ, ವಾದ-ವಿವಾದಗಳಲ್ಲಿ ಸೋಲು, ಸ್ಥಳ ಬದಲಾವಣೆ, ಶೀತ ಸಂಬಂಧ ರೋಗಗಳು.

ಸಿಂಹ: ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ನಷ್ಟ, ರೋಗಗಳು, ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ಚೇತರಿಕೆ.

ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅನಾರೋಗ್ಯ, ಪರರಿಂದ ಮೋಸ, ಶತ್ರು ಭಾದೆ.

ತುಲಾ: ಅನ್ಯ ಜನರಲ್ಲಿ ವೈಮನಸ್ಸು, ಆಪ್ತರನ್ನು ದ್ವೇಷಿಸುವಿರಿ, ದೂರ ಪ್ರಯಾಣ, ಉತ್ತಮ ಬುದ್ಧಿಶಕ್ತಿ, ಋಣ ವಿಮೋಚನೆ.

ವೃಶ್ಚಿಕ: ಸ್ತ್ರೀ ಸಮಾನ ವ್ಯಕ್ತಿಯಿಂದ ತೊಂದರೆ, ಮಾನಸಿಕ ಒತ್ತಡ, ಪ್ರೀತಿ ಸಮಾಗಮ, ಆತ್ಮೀಯರಲ್ಲಿ ವಿಶ್ವಾಸ.

ಧನಸ್ಸು: ಮಹಿಳೆಯರಿಗೆ ಲಾಭ, ಉದ್ಯೋಗದಲ್ಲಿ ಒತ್ತಡ, ಅನಾರೋಗ್ಯ, ಸ್ತ್ರೀಸೌಖ್ಯ, ಮಾತಿನಲ್ಲಿ ಹಿಡಿತವಿರಲಿ.

ಮಕರ: ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಬಾಕಿ ವಸೂಲಿ, ಕೀಲುನೋವು.

ಕುಂಭ: ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಅಧಿಕ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮೀನ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಷೇರು ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ, ಆಪ್ತರೊಡನೆ ಕಷ್ಟಗಳನ್ನು ಹೇಳಿಕೊಳ್ಳುವಿರಿ.

 

Click to comment

Leave a Reply

Your email address will not be published. Required fields are marked *

www.publictv.in