Connect with us

Dina Bhavishya

ದಿನಭವಿಷ್ಯ :31-10-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು,ನಿಜ ಅಶ್ವಯುಜ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ, ಶನಿವಾರ,
ಅಶ್ವಿನಿ ನಕ್ಷತ್ರ / ಭರಣಿ ನಕ್ಷತ್ರ.
ರಾಹುಕಾಲ: 09:11 ರಿಂದ 10:39
ಗುಳಿಕಕಾಲ: 06:16ರಿಂದ 07:43
ಯಮಗಂಡಕಾಲ: 01:34 ರಿಂದ 03:02

ಮೇಷ: ಭೂಮಿ ವಾಹನ ಯೋಗ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ದಾಂಪತ್ಯ ಸಮಸ್ಯೆಯಿಂದ ಮುಕ್ತಿ, ಮಾನಸಿಕ ನೆಮ್ಮದಿ.

ವೃಷಭ: ನಿದ್ರಾಭಂಗ, ಬಂಧು ಬಾಂಧವರಿಂದ ತೊಂದರೆ, ಬ್ಯಾಂಕುಗಳಿಂದ ನೋಟಿಸ್ ಬರುವುದು.

ಮಿಥುನ: ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಪ್ರೀತಿ ಪ್ರೇಮ ವಿಚಾರದಲ್ಲಿ ಜಯ, ಉನ್ನತ ಅಧಿಕಾರಿಗಳಿಂದ ಕಿರಿಕಿರಿ, ನಿದ್ರಾಭಂಗ.

ಕಟಕ: ಅಧಿಕ ಲಾಭ, ಉದ್ಯೋಗದಲ್ಲಿ ಲಾಭ, ಸಾಲದ ಸಹಾಯ ದೊರಕುವುದು.

ಸಿಂಹ: ಅಧಿಕ ಖರ್ಚು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಮಾನಸಿಕ ಖಿನ್ನತೆಗೆ ಒಳಗಾಗುವ ಸಂಭವ.

ಕನ್ಯಾ: ಆಕಸ್ಮಿಕ ಲಾಭ, ದಾಯಾದಿ ಕಲಹಗಳು, ಉದ್ಯೋಗ ನಿಮಿತ್ತ ಆಕಸ್ಮಿಕ ಪ್ರಯಾಣ.

ತುಲಾ: ಶುಭಕಾರ್ಯಗಳಿಗೆ ಪ್ರಯಾಣ, ಉದ್ಯೋಗ ಬದಲಾವಣೆ, ಸ್ವಂತ ಉದ್ಯಮ ವ್ಯಾಪಾರಕ್ಕೆ ತೊಂದರೆ.

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮೋಜು ಮಸ್ತಿಗಾಗಿ ಖರ್ಚು.

ಧನಸ್ಸು: ಅನಿರೀಕ್ಷಿತ ಮಾನ ಸನ್ಮಾನಗಳು, ಭೂ ವ್ಯವಹಾರಗಳಲ್ಲಿ ಜಯ, ಮಕ್ಕಳು ಶತ್ರುಗಳಾಗುವರು.

ಮಕರ: ಮಾನಸಿಕ ನೆಮ್ಮದಿ ಪ್ರಾಪ್ತಿ, ಪ್ರೀತಿ-ಪ್ರೇಮದ ಆಲೋಚನೆ, ಕಂಕಣ ಭಾಗ್ಯಕ್ಕೆ ಶುಭಕಾಲ.

ಕುಂಭ: ಬಂಧುಗಳಿಂದ ಆರ್ಥಿಕ ನೆರವು, ಆಸ್ತಿ ವಿಭಜನೆಯ ಮಾತು, ಸ್ವಯಂಕೃತ ಅಪರಾಧದಿಂದ ತೊಂದರೆ.

ಮೀನ: ವಾಗ್ವಾದಕ್ಕಿಳಿಯುವಿರಿ, ಸ್ತ್ರೀಯರಿಂದ ಧನಸಹಾಯ, ಉದ್ಯೋಗ ಭರವಸೆ, ಧನ ನಷ್ಟ ಮತ್ತು ಸಂಕಷ್ಟ.

 

 

 

Click to comment

Leave a Reply

Your email address will not be published. Required fields are marked *