Connect with us

Dina Bhavishya

ದಿನ ಭವಿಷ್ಯ: 31-08-2020

Published

on

ಪಂಚಾಂಗ:
ವಾರ: ಸೋಮವಾರ, ತಿಥಿ: ತ್ರಯೋದಶಿ, ನಕ್ಷತ್ರ: ಶ್ರವಣ,
ದಕ್ಷಿಣಾಯನ, ಶಾರ್ವರಿ ನಾಮ ಸಂವತ್ಸರ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ.

ರಾಹುಕಾಲ: 7.44 ರಿಂದ 9.17
ಗುಳಿಕಕಾಲ: 1.55 ರಿಂದ 3.28
ಯಮಗಂಡಕಾಲ: 10.50 ರಿಂದ 12.23.

ಮೇಷ ರಾಶಿ: ಈ ದಿನ ಉತ್ತಮ ಬುದ್ಧಿಶಕ್ತಿ, ಸ್ಥಗಿತ ಕಾರ್ಯಗಳು ಮುಂದುವರಿಯುತ್ತದೆ, ವಾಹನ ರಿಪೇರಿಯಿಂದ ಖರ್ಚು, ಮನಸ್ಸಿನಲ್ಲಿ ಭಯ ಭೀತಿ.
ವೃಷಭ ರಾಶಿ: ಈ ದಿನ ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಅನ್ಯ ಜನರಲ್ಲಿ ವೈಮನಸ್ಸು, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಳಂಬ.
ಮಿಥುನ ರಾಶಿ: ಈ ದಿನ ಅನೇಕ ವಿಷಯಗಳ ಚರ್ಚೆ, ಧನಹಾನಿ, ಆಲಸ್ಯ ಮನೋಭಾವ, ಮನಸ್ಸಿನ ವೇದನೆ, ಗೊಂದಲಮಯ ವಾತಾವರಣ.
ಕಟಕ ರಾಶಿ: ಈ ದಿನ ಕುಟುಂಬದ ಸದಸ್ಯರಿಂದ ಬೋಧನೆ, ದಂಡ ಕಟ್ಟುವ ಯೋಗ, ಅತಿಯಾದ ಕೋಪ, ಶೀತ ಸಂಬಂಧ ರೋಗಗಳು, ಚಿಕಿತ್ಸೆಗಾಗಿ ಹಣ ವ್ಯಯ.
ಸಿಂಹ ರಾಶಿ: ಈ ದಿನ ನಾನಾ ರೀತಿ ಚಿಂತೆ, ದುಡುಕು ಸ್ವಭಾವ, ದುರಾಲೋಚನೆ, ಅಧಿಕ ಖರ್ಚು, ಮಾತಿನ ಮೇಲೆ ನಿಗಾ ಇರಲಿ.
ಕನ್ಯಾ ರಾಶಿ: ಈ ದಿನ ಷೇರು ವ್ಯವಹಾರದಲ್ಲಿ ಲಾಭ, ಖರ್ಚಿನ ಮೇಲೆ ನಿಯಂತ್ರಣವಿರಲಿ, ಕೆಲಸದ ಒತ್ತಡ ಜಾಸ್ತಿ, ವಿದೇಶ ಪ್ರಯಾಣ, ಪಿತ್ರಾರ್ಜಿತ ಆಸ್ತಿ ಲಭ್ಯ.
ತುಲಾ ರಾಶಿ: ಈ ದಿನ ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ ರಾಶಿ: ಈ ದಿನ ವಾದ ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಶತ್ರು ಬಾಧೆ, ಯಾರನ್ನು ನಂಬಬೇಡಿ, ದೂರ ಪ್ರಯಾಣ.
ಧನಸ್ಸು ರಾಶಿ: ಈ ದಿನ ಕಾರ್ಯಸಾಧನೆಗಾಗಿ ಶ್ರಮ ಪಡುವಿರಿ, ಅಮೂಲ್ಯ ವಸ್ತುಗಳ ಖರೀದಿ, ತೀರ್ಥಯಾತ್ರೆಯಲ್ಲಿ ಹಣ ವಿನಿಯೋಗ, ಮನಃ ಶಾಂತಿ.
ಮಕರ ರಾಶಿ: ಈ ದಿನ ಹಿರಿಯರಲ್ಲಿ ಭಕ್ತಿ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಸಾರ್ವಜನಿಕ ಕ್ಷೇತ್ರಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ.
ಕುಂಭ ರಾಶಿ: ಈ ದಿನ ಅಧಿಕ ತಿರುಗಾಟ, ಮನೆಯಲ್ಲಿ ತೊಂದರೆ, ಸಲ್ಲದ ಅಪವಾದ, ತಾಳ್ಮೆಯಿಂದ ಇರಿ, ಉದ್ಯೋಗದಲ್ಲಿ ಉನ್ನತ ಸ್ಥಾನ.
ಮೀನ ರಾಶಿ: ಈ ದಿನ ಮಿತ್ರರಲ್ಲಿ ಸ್ನೇಹ ವೃದ್ಧಿ, ಅಲ್ಪ ಕಾರ್ಯಸಿದ್ಧಿ, ಅಪರೂಪದ ವ್ಯಕ್ತಿ ಬೇಟೆ, ಹೊಸ ವ್ಯವಹಾರದಿಂದ ಲಾಭ, ಸುಖ ಭೋಜನ.

Click to comment

Leave a Reply

Your email address will not be published. Required fields are marked *