Connect with us

Dina Bhavishya

ದಿನ ಭವಿಷ್ಯ: 30-09-2020

Published

on

ಪಂಚಾಂಗ:
ರಾಹುಕಾಲ:12.13 ರಿಂದ 1.43
ಗುಳಿಕಕಾಲ:10.43 ರಿಂದ 12.13
ಯಮಗಂಡಕಾಲ:7.43 ರಿಂದ 9.13
ವಾರ: ಬುಧವಾರ,
ತಿಥಿ: ಚತುರ್ದಶಿ,
ನಕ್ಷತ್ರ: ಪೂರ್ವಭಾದ್ರ,
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಅಧಿಕ ಆಶ್ವಯುಜ ಮಾಸ, ಶುಕ್ಲ ಪಕ್ಷ.

ಮೇಷ: ಆಧ್ಯಾತ್ಮದ ಕಡೆ ಒಲವು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.

ವೃಷಭ: ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತೆ, ಆಸ್ತಿಯ ವಿಚಾರದಲ್ಲಿ ಸ್ವಲ್ಪ ಕಲಹ.

ಮಿಥುನ: ಉನ್ನತ ಅಧಿಕಾರಿಗಳಿಂದ ಪ್ರಶಂಸೆ, ಶೀಘ್ರ ಹಣ ಸಂಪಾದಿಸುವಿರಿ, ವಿರೋಧಿಗಳಿಂದ ಕುತಂತ್ರ.

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಸಮಾಜದಲ್ಲಿ ಗೌರವ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಸಾಧಾರಣ.

ಸಿಂಹ: ಅನುಕೂಲಕರವಾದ ದಿನ, ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರವಹಿಸಿ, ಆದಾಯ ಉತ್ತಮವಾಗಿರುತ್ತದೆ.

ಕನ್ಯಾ: ಸ್ತ್ರೀಯರಿಗೆ ಆದಾಯಕ್ಕಿಂತ ಖರ್ಚು ಜಾಸ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ.

ತುಲಾ: ಸಮತೋಲನ ಕಾಪಾಡಿಕೊಳ್ಳಿ, ಉದ್ಯೋಗಸ್ಥರಿಗೆ ಹೆಚ್ಚು ಕೆಲಸ, ಗೆಳೆಯರ ಸಹಾಯ.

ವೃಶ್ಚಿಕ: ಹಣಕಾಸಿನ ತೊಂದರೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚಾಗುವುದು.

ಧನಸ್ಸು: ಕೌಟುಂಬಿಕ ಜೀವನದಲ್ಲಿ ತೃಪ್ತಿ, ಆರ್ಥಿಕ ಲಾಭ, ಧನಲಾಭ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಲಾಭ.

ಮಕರ: ವಾದ-ವಿವಾದಗಳಲ್ಲಿ ಎಚ್ಚರದಿಂದಿರಿ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣ.

ಕುಂಭ: ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರಿಕೆ ಅಗತ್ಯ, ವಿರೋಧಿಗಳ ಮೇಲೆ ಒಂದು ಕಣ್ಣಿರಲಿ.

ಮೀನ: ಕೆಲಸದಲ್ಲಿ ಒತ್ತಡ ಜಾಸ್ತಿ, ಆದಾಗ್ಯೂ ಉತ್ತಮ ದಿನ, ಹಿರಿಯರ ಸಲಹೆ ಆಶೀರ್ವಾದಗಳು ಲಾಭಕರ.

 

 

 

Click to comment

Leave a Reply

Your email address will not be published. Required fields are marked *