Latest

ದಿನ ಭವಿಷ್ಯ 30-07-2021

Published

on

Share this

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಗ್ರೀಷ್ಮ ಋತು,ಆಷಾಡ ಮಾಸ,
ಕೃಷ್ಣ ಪಕ್ಷ,ಸಪ್ತಮಿ,
ಶುಕ್ರವಾರ,ರೇವತಿ ನಕ್ಷತ್ರ

ರಾಹುಕಾಲ 10:55 ರಿಂದ 12 30
ಗುಳಿಕಕಾಲ 7.45 ರಿಂದ 09:20
ಯಮಗಂಡಕಾಲ 03: 40ರಿಂದ 05:15

ಮೇಷ: ಅಲ್ಪ ಮಟ್ಟಿನ ಆರ್ಥಿಕ ಸುಧಾರಣೆ, ಶುಭಕಾರ್ಯದಲ್ಲಿ ಆಸಕ್ತಿ, ಆರೋಗ್ಯ ಸುಧಾರಣೆ, ಬಂಧು ಮಿತ್ರರಲ್ಲಿ ವಿರಸ, ದುಷ್ಟ ಕಾರ್ಯ, ಯತ್ನ ಕಾರ್ಯ ವಿಘ್ನ, ಅಧಿಕ ಖರ್ಚು ಮಾನಸಿಕ ಅಸಮತೋಲನ

ವೃಷಭ: ಆರೋಗ್ಯ ಸುಧಾರಣೆ, ಯತ್ನ ಕಾರ್ಯ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಮಾನಸಿಕ ಚಿಂತೆ, ಪರಸ್ಥಳ ವಾಸ, ಅನಗತ್ಯ ತಿರುಗಾಟ

ಮಿಥುನ: ಬಂಧು ಮಿತ್ರರ ಸಹಾಯ, ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಧನಹಾನಿ, ಸರ್ಕಾರಿ ಕಾರ್ಯ ವಿಘ್ನ

ಕಟಕ: ವಸ್ತ್ರಾಭರಣ ಪ್ರಾಪ್ತಿ, ಸಜ್ಜನರ ಸಹವಾಸ ವ್ಯವಹಾರದಲ್ಲಿ ಧನಲಾಭ, ಶುಭಕಾರ್ಯ, ಆರೋಗ್ಯ ಸುಧಾರಣೆ, ಬಂಧು ಮಿತ್ರರ ಸಹಾಯ, ಉತ್ತಮ ಹೆಸರು, ಕುಟುಂಬ ಕಲಹ

ಸಿಂಹ: ಕೆಲಸದಲ್ಲಿ ಅಡಚಣೆ, ಮಿತ್ರರ ವಿರೋಧ, ಅಧಿಕ ಖರ್ಚು, ಆರೋಗ್ಯ ಸುಧಾರಣೆ, ವ್ಯಾಪಾರದಲ್ಲಿ ಅಲ್ಪ ಪ್ರಗತಿ, ಶತ್ರು ಕಾಟ, ಸಾಲದ ಚಿಂತೆ

ಕನ್ಯಾ: ಸ್ಥಳ ಬದಲಾವಣೆ, ಪ್ರಯಾಣದಲ್ಲಿ ಅಡೆತಡೆ, ಬಂಧುಗಳಿಂದ ತೊಂದರೆ, ಆರೋಗ್ಯದಲ್ಲಿ ನಷ್ಟ, ಸೇವಕರಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ತೊಂದರೆ

ತುಲಾ: ವ್ಯವಹಾರದಲ್ಲಿ ಧನಲಾಭ, ಆರೋಗ್ಯ ಸುಧಾರಣೆ, ಬಂಧುಗಳಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗ ಪ್ರಗತಿ, ಸ್ಥಳ ಬದಲಾವಣೆ, ಸೋಮಾರಿತನ

ವೃಶ್ಚಿಕ : ಅಧಿಕ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ವ್ಯಾಪಾರದಲ್ಲಿ ಲಾಭ, ಮಿತ್ರರಿಂದ ವಂಚನೆ, ದಾಯಾದಿ ಕಲಹ, ಆರೋಗ್ಯದಲ್ಲಿ ಚೇತರಿಕೆ

ಧನಸ್ಸು: ವ್ಯಾಪಾರದಲ್ಲಿ ಅಲ್ಪ ಲಾಭ, ಕೌಟುಂಬಿಕ ನೆಮ್ಮದಿ, ಸೇವಕರಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಅನುಕೂಲ

ಮಕರ: ಕುಟುಂಬದಲ್ಲಿ ನೆಮ್ಮದಿ, ಬಂಧು-ಮಿತ್ರರಿಂದ ಸಹಾಯ, ಸ್ಥಿರಾಸ್ತಿಯಿಂದ ಸಮಸ್ಯೆ, ಸಜ್ಜನರ ಸಂಗ, ಕಾರ್ಯಾನುಕೂಲ, ವ್ಯಾಪಾರದಲ್ಲಿ ಅನುಕೂಲ, ಆರ್ಥಿಕ ಚಿಂತೆಗಳು

ಕುಂಭ: ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಅನುಕೂಲ, ಆರೋಗ್ಯ ಸುಧಾರಣೆ, ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಸುಧಾರಣೆ, ಮಾನಸಿಕ ಚಿಂತೆ, ಸರ್ಕಾರಿ ಕೆಲಸಗಳಲ್ಲಿ ವಿಳಂಬ

ಮೀನ: ಮಂಗಳ ಕಾರ್ಯಗಳು, ಆರ್ಥಿಕ ಪರಿಸ್ಥಿತಿ ಉತ್ತಮ, ವ್ಯಾಪಾರದಲ್ಲಿ ಪ್ರಗತಿ, ದಾಯಾದಿ ಕಲಹ, ಅಪವಾದ ನಿಂದನೆ, ಮಕ್ಕಳಿಂದ ನೋವು

 

Click to comment

Leave a Reply

Your email address will not be published. Required fields are marked *

Advertisement
Advertisement