Connect with us

Dina Bhavishya

ದಿನ ಭವಿಷ್ಯ: 30-03-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ದ್ವಿತೀಯ,
ನಕ್ಷತ್ರ : ಚಿತ್ತ,
ರಾಹುಕಾಲ:3.32 ರಿಂದ 5.04
ಗುಳಿಕಕಾಲ :12.28 ರಿಂದ 2.00
ಯಮಗಂಡಕಾಲ:9.24 ರಿಂದ 10.56.

ಮೇಷ: ಬಂಧು ಮಿತ್ರರ ಸಹಕಾರ, ಹೊಸ ವ್ಯಾಪಾರ ಆರಂಭಿಸುವಿರಿ, ವಾಹನ ಮಾರಾಟದಿಂದ ಲಾಭ.

ವೃಷಭ: ಷೇರು ವ್ಯವಹಾರದಲ್ಲಿ ಲಾಭ, ಮಿತ್ರರ ಆಗಮನದಿಂದ ಸಂತಸ, ಪ್ರಯಾಣದ ಸಾಧ್ಯತೆ.

ಮಿಥುನ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಗಣ್ಯವ್ಯಕ್ತಿಗಳ ಬೇಟಿ ಮಾಡುವಿರಿ, ಪರಸ್ಥಳ ವಾಸ.

ಕಟಕ: ದುಷ್ಟ ಜನರ ಸಹವಾಸ, ಕೋರ್ಟ್‍ವಾದಗಳಲ್ಲಿ ಅಪಜಯ, ರಿಯಾಯತಿ ವಸ್ತುಗಳ ಬೇಡಿಕೆ ಹೆಚ್ಚುವುದು.

ಸಿಂಹ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ನೂತನ ವಾಹನ ಖರೀದಿಸುವಿರಿ, ಮನಸ್ಸಿಗೆ ನೆಮ್ಮದಿ.

ಕನ್ಯಾ: ಆರೋಗ್ಯದಲ್ಲಿ ಏರುಪೇರು, ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ, ಅಧಿಕ ಖರ್ಚು.

ತುಲಾ: ಮನಸ್ಸಿಗೆ ಅಶಾಂತಿ, ಹಣಕಾಸಿನ ವಿಚಾರದಲ್ಲಿ ನಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಶತ್ರುಗಳಿಂದ ತೊಂದರೆ.

ವೃಶ್ಚಿಕ: ಪರಸ್ಥಳ ವಾಸ, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಸೌಖ್ಯ, ಅನಾವಶ್ಯಕ ಖರ್ಚು.

ಧನಸ್ಸು: ಮಹತ್ತರ ಕಾರ್ಯ ಸಿದ್ಧಿ, ವೈದ್ಯ ವೃತ್ತಿಯವರಿಗೆ ಲಾಭ, ವಿವಿಧ ರೀತಿಯಿಂದ ಧನಲಾಭ.

ಮಕರ: ಗೆಳೆಯರಿಂದ ದುರ್ಘಟನೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಜಯ.

ಕುಂಭ: ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಇಂಧನ ವಸ್ತುಗಳಿಂದ ಲಾಭ, ಸ್ತ್ರೀಯರಿಗೆ ಆಕಸ್ಮಿಕ ಧನಲಾಭ.

ಮೀನ: ಮಕ್ಕಳಿಂದ ಸಿಹಿ ಸುದ್ದಿ, ವಾಹನದಿಂದ ಅಪಾರ ಖರ್ಚು, ಧಾನ್ಯ ವ್ಯಾಪಾರಿಗಳಿಗೆ ಅಧಿಕ ಲಾಭ.

Click to comment

Leave a Reply

Your email address will not be published. Required fields are marked *