Connect with us

Dina Bhavishya

ದಿನಭವಿಷ್ಯ: 29-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ.
ವಾರ: ಭಾನುವಾರ, ತಿಥಿ: ಚತುರ್ದಶಿ,
ನಕ್ಷತ್ರ: ಕೃತಿಕಾ,
ರಾಹುಕಾಲ: 4.29 ರಿಂದ 5.55
ಗುಳಿಕಕಾಲ: 3.03 ರಿಂದ 4.29
ಯಮಗಂಡಕಾಲ: 12.11 ರಿಂದ 1.37.

ಮೇಷ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅನುಕೂಲ, ವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಸಂತಸ.

ವೃಷಭ: ದಂಡ ಕಟ್ಟುವ ಸಾಧ್ಯತೆ, ಅತಿಯಾದ ಕೋಪ, ಶರೀರದಲ್ಲಿ ಆತಂಕ, ಖರ್ಚಿನ ಮೇಲೆ ನಿಗಾವಹಿಸಿ, ಅನ್ಯರಲ್ಲಿ ವೈಮನಸ್ಸು.

ಮಿಥುನ: ನಾನಾ ರೀತಿಯ ಚಿಂತೆ, ಆರೋಗ್ಯದಲ್ಲಿ ಏರುಪೇರು, ದುಡುಕು ಸ್ವಭಾವ, ಕೆಟ್ಟ ಆಲೋಚನೆ, ಮಾತಿನಲ್ಲಿ ಹಿಡಿತ ಅಗತ್ಯ, ಪರಸ್ಥಳ ವಾಸ.

ಕಟಕ: ಗೆಳೆಯರಲ್ಲಿ ದ್ವೇಷ, ಧನಹಾನಿ, ಮಾನಸಿಕ ವೇದನೆ, ಗುರುಗಳಿಂದ ಹಿತನುಡಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

ಸಿಂಹ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಶತ್ರುಗಳ ಭಾದೆ, ಕುತಂತ್ರಕ್ಕೆ ಬಲಿಯಾಗುವಿರಿ, ಗೆಳೆಯರಿಂದ ಸಹಾಯ, ದಾನ ಧರ್ಮದಲ್ಲಿ ಆಸಕ್ತಿ.

ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಬಂಧು ಮಿತ್ರರಲ್ಲಿ ವಿರೋಧ, ಹಾಡುವ ಮಾತಿನಿಂದ ಕಲಹ, ವಾದ-ವಿವಾದಗಳಲ್ಲಿ ಜಯ.

ತುಲಾ: ಇಷ್ಟವಾದ ವಸ್ತುಗಳ ಖರೀದಿ, ಮಾತೃವಿನಿಂದ ಶುಭಹಾರೈಕೆ, ಧನಸಹಾಯ, ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕ: ನಾನಾ ವಿಚಾರಗಳಲ್ಲಿ ಆಸಕ್ತಿ, ವಸ್ತ್ರ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಆಕಸ್ಮಿಕ ಖರ್ಚು, ನಂಬಿಕಸ್ಥರಿಂದ ದ್ರೋಹ.

ಧನಸ್ಸು: ಉದ್ಯೋಗದಲ್ಲಿ ಉನ್ನತ ಸ್ಥಾನ, ಸುಖ ಭೋಜನ, ಋಣಭಾದೆ, ದ್ರವ್ಯಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಮಕರ: ವ್ಯಾಸಂಗಕ್ಕೆ ತೊಂದರೆ, ಶತ್ರುಭಯ, ತೀರ್ಥಕ್ಷೇತ್ರ ದರ್ಶನ, ಹಣ ಬಂದರೂ ಉಳಿಯುವುದಿಲ್ಲ, ಕುಲ ದೇವರ ಪೂಜೆ ಮಾಡಿ.

ಕುಂಭ: ಇಚ್ಛಿತ ಕಾರ್ಯಗಳಲ್ಲಿ ಜಯ, ಸಾಲ ಮಾಡುವ ಸಾಧ್ಯತೆ, ಅನ್ಯ ಜನರಲ್ಲಿ ಪ್ರೀತಿ, ಅತಿಯಾದ ನಿದ್ರೆ, ಋಣಭಾದೆ.

ಮೀನ: ಕೋರ್ಟ್ ವ್ಯವಹಾರಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ವಿವಾಹಕ್ಕೆ ತೊಂದರೆ, ಕುಟುಂಬದಲ್ಲಿ ಕಲಹ, ನೆಮ್ಮದಿ ಇಲ್ಲದ ಜೀವನ.

 

 

 

Click to comment

Leave a Reply

Your email address will not be published. Required fields are marked *

www.publictv.in