Connect with us

Dina Bhavishya

ದಿನ ಭವಿಷ್ಯ 29-03-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಪಾಲ್ಗುಣ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಾಡ್ಯ, ನಕ್ಷತ್ರ : ಹಸ್ತ,

ರಾಹುಕಾಲ : 7.53 ರಿಂದ 9.25
ಗುಳಿಕಕಾಲ : 2.00 ರಿಂದ 3.32
ಯಮಗಂಡಕಾಲ : 10.57 ರಿಂದ 12.29

ಮೇಷ: ಭೂಮಿ ಕೊಳ್ಳುವಿಕೆ, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಶತ್ರು ಭಾದೆ, ಅನಗತ್ಯ ತಿರುಗಾಟ.

ವೃಷಭ: ಯತ್ನ ಕಾರ್ಯಗಳಲ್ಲಿ ವಿಘ್ನ, ಇಲ್ಲ ಸಲ್ಲದ ತಕರಾರು, ಅನಾರೋಗ್ಯ, ಮನಸ್ತಾಪ, ಪರರ ಮಾತಿನಿಂದ ತೊಂದರೆ.

ಮಿಥುನ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ಸ್ತ್ರೀ ಲಾಭ, ವಸ್ತ್ರ ಖರೀದಿ, ದುಷ್ಟಬುದ್ಧಿ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ.

ಕಟಕ: ಮಾತಿನ ಚಕಮಕಿ, ಮನಸ್ಸಿಗೆ ಚಿಂತೆ, ಮಿತ್ರರಿಂದ ತೊಂದರೆ, ವಿವಾಹ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಸಿಂಹ: ಸಾಧಾರಣ ಪ್ರಗತಿ, ಮನಸ್ಸಿಗೆ ಚಿಂತೆ, ಕುಟುಂಬದಲ್ಲಿ ಸಂತೋಷ, ಮಿತ್ರರಿಂದ ವಂಚನೆ ಎಚ್ಚರವಹಿಸಿ.

ಕನ್ಯಾ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಸಮಯ ವ್ಯರ್ಥ ಮಾಡಬೇಡಿ.

ತುಲಾ: ವೃತ್ತಿಪರರಿಗೆ ಹೊಸ ತಿರುವು, ಶುಭಕಾರ್ಯಗಳಿಗೆ ಚಾಲನೆ, ಸಣ್ಣಪುಟ್ಟ ವಿವಾದಗಳಾಗುವ ಸಾಧ್ಯತೆ.

ವೃಶ್ಚಿಕ: ಧೈರ್ಯವಾಗಿ ಮುನ್ನುಗ್ಗುವಿರಿ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ಧನಸ್ಸು: ನಿಷ್ಠೂರದಿಂದ ಮಾತನಾಡಬೇಡಿ, ಹಿರಿಯರ ಮಾರ್ಗದರ್ಶನ ಒಳಿತು, ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ.

ಮಕರ: ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭಾಂಶ.

ಕುಂಭ: ದೂರಾಲೋಚನೆ, ನಿರೀಕ್ಷಿತ ಲಾಭ, ಉದ್ಯೋಗದಲ್ಲಿ ಬದಲಾವಣೆ ಶುಭಕಾರ್ಯಗಳಲ್ಲಿ ಭಾಗಿ.

ಮೀನ: ದೀರ್ಘಕಾಲೀನ ಹೂಡಿಕೆಗಳ ಬಗ್ಗೆ ನಿರ್ಧಾರ, ನಿಮ್ಮ ಯಶಸ್ಸು ಕೆಲವರಿಗೆ ಅಸೂಯೆ ತರುತ್ತೆ ಎಚ್ಚರ.

 

Click to comment

Leave a Reply

Your email address will not be published. Required fields are marked *