Connect with us

Dina Bhavishya

ದಿನ ಭವಿಷ್ಯ: 28-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕಮಾಸ,
ಶುಕ್ಲಪಕ್ಷ, ತ್ರಯೋದಶಿ/ಚತುರ್ದಶಿ,
ಶನಿವಾರ, ಭರಣಿ ನಕ್ಷತ್ರ
ರಾಹುಕಾಲ: 9 :19 ರಿಂದ 10:45
ಗುಳಿಕಕಾಲ: 6: 27ರಿಂದ 07:53
ಯಮಗಂಡಕಾಲ: 1.30 ರಿಂದ 03:03

ಮೇಷ: ಆರ್ಥಿಕವಾಗಿ ಅನುಕೂಲ, ಶುಭ ಕಾರ್ಯಗಳಿಗೆ ಅನುಕೂಲ, ಲಾಭ ಪ್ರಮಾಣದಲ್ಲಿ ಚೇತರಿಕೆ, ತಾಯಿಯಿಂದ ಧನಾಗಮನ, ಗೃಹ ನಿರ್ಮಾಣದ ಮನಸ್ಸು, ಸಂಗಾತಿಯಿಂದ ಭಾದೆ, ಪಿತ್ರಾರ್ಜಿತ ಸ್ವತ್ತಿನ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಷಭ: ಸ್ವಂತ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ, ಸಂಗಾತಿಯೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಬಾಡಿಗೆದಾರ ಮತ್ತು ಸೇವಕರೊಂದಿಗೆ ಕಿರಿಕಿರಿ.

ಮಿಥುನ: ದುಶ್ಚಟಗಳ ದಾಸರಾಗುವಿರಿ, ಪ್ರೀತಿ-ಪ್ರೇಮದ ವಿಷಯಗಳ ಚರ್ಚೆ, ಹೆಣ್ಣುಮಕ್ಕಳಿಂದ ಲಾಭ, ಗುಪ್ತ ಆಲೋಚನೆಗಳಿಂದ ನಿದ್ರಾಭಂಗ.

ಕಟಕ: ಉದ್ಯೋಗ ಸ್ಥಳದಲ್ಲಿ ನೋವು, ಸ್ತ್ರೀಯರಿಂದ ನೋವು, ವಾಹನ ಮತ್ತು ಗೃಹ ನಿರ್ಮಾಣದ ಆಸೆ, ತಾಯಿಯಿಂದ ಮತ್ತು ಸ್ಥಿರಾಸ್ತಿಯಿಂದ ಲಾಭ, ಅಲಂಕಾರಿಕ ವಸ್ತುಗಳಿಂದ ಅನುಕೂಲ, ಮೋಜುಮಸ್ತಿಯಲ್ಲಿ ತೊಡಗುವಿರಿ.

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣುಮಕ್ಕಳ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ಪತ್ರ ವ್ಯವಹಾರಗಳಲ್ಲಿ ಜಯ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ.

ಕನ್ಯಾ: ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ತಂದೆಯೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಸಹೋದರರಿಂದ ನಷ್ಟ.

ತುಲಾ: ಅನಿರೀಕ್ಷಿತ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಸಂಗಾತಿಯಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದ ಚಿಂತೆ.

ವೃಶ್ಚಿಕ: ಸ್ವಂತ ವ್ಯವಹಾರದಲ್ಲಿ ಅನುಕೂಲ, ಸಾಂಸಾರಿಕ ಜೀವನದಿಂದ ದೂರ, ಸಂಗಾತಿ ಮತ್ತು ಸ್ನೇಹಿತರು ಶತ್ರುವಾಗುವರು, ಪಾಲುದಾರಿಕೆಯಲ್ಲಿ ಮೋಸ, ಅನಾರೋಗ್ಯ ಸಮಸ್ಯೆ, ಮಾನಸಿಕ ಒತ್ತಡ.

ಧನಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ, ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಸಮಸ್ಯೆಗಳು, ರೋಗ ಬಾಧೆಗಳು, ನೆರೆಹೊರೆಯವರೊಂದಿಗೆ ಶತ್ರುತ್ವ, ಮಕ್ಕಳಿಂದ ಲಾಭ.

ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಅಪವಾದಗಳು, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನೋರಂಜನೆ ಮತ್ತು ಕಲಾ ಚಟುವಟಿಕೆ, ದೇವತೆಯ ಆರಾಧನೆ, ಮಹಿಳೆಯರಿಂದ ಅದೃಷ್ಟ, ಉದ್ಯೋಗದಲ್ಲಿ ಯಶಸ್ಸು.

ಕುಂಭ: ಸ್ಥಿರಾಸ್ತಿಯಿಂದ ಮತ್ತು ವಾಹನದಿಂದ ಅನುಕೂಲ, ತಾಯಿಯಿಂದ ಧನಾಗಮನ, ನೆರೆ ಹೊರೆಯವರು ಶತ್ರುಗಳಾಗುವರು, ಪ್ರಯಾಣದಲ್ಲಿ ಅನುಕೂಲ, ಗುರುವಿನ ಉಪದೇಶ ಕೇಳುವ ಸಂದರ್ಭ, ತಂದೆಯಿಂದ ಅದೃಷ್ಟ.

ಮೀನ: ಸ್ವಂತ ಉದ್ಯಮದಲ್ಲಿ ನಷ್ಟ, ದೂರ ಪ್ರಯಾಣ ಮಾಡುವ ಆಲೋಚನೆ, ಕುಟುಂಬದಲ್ಲಿ ಗೊಂದಲ, ಉದ್ಯೋಗ ಮತ್ತು ಗೃಹ, ಬದಲಾವಣೆಯಲ್ಲಿ ಯಶಸ್ಸು, ತಂದೆಯ ನಡವಳಿಕೆಯಿಂದ ಬೇಸರ.

Click to comment

Leave a Reply

Your email address will not be published. Required fields are marked *

www.publictv.in