Connect with us

Dina Bhavishya

ದಿನ ಭವಿಷ್ಯ: 28-09-2020

Published

on

ಪಂಚಾಂಗ:
ರಾಹುಕಾಲ: 7.43 ರಿಂದ 9.13
ಗುಳಿಕಕಾಲ: 1.44 ರಿಂದ 3.14
ಯಮಗಂಡಕಾಲ: 10.43 ರಿಂದ 12.13
ವಾರ: ಸೋಮವಾರ,
ತಿಥಿ: ದ್ವಾದಶಿ,
ನಕ್ಷತ್ರ: ಧನಿಷ್ಠ,
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಅಧಿಕ ಆಶ್ವಯುಜ ಮಾಸ, ಶುಕ್ಲ ಪಕ್ಷ

ಮೇಷ: ಈ ದಿನ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ, ಸಿದ್ದ ಉಡುಪುಗಳ ವ್ಯಾಪಾರದಿಂದ ಅಧಿಕ ಲಾಭ.

ವೃಷಭ: ಈ ದಿನ ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು, ನಗದು ವ್ಯಾಪಾರಗಳಲ್ಲಿ ಎಚ್ಚರ.

ಮಿಥುನ: ಈ ದಿನ ಮಗಳಿಂದ ಶುಭ ಸುದ್ದಿ ಕೇಳುವಿರಿ, ಆದಾಯಕ್ಕೆ ತಕ್ಕ ಖರ್ಚು, ಮನಶಾಂತಿ, ಉದ್ಯೋಗದಲ್ಲಿ ಬಡ್ತಿ.

ಕಟಕ: ಈ ದಿನ ನಿವೇಶನ ಮನೆ ಖರೀದಿ ಸಂಭವ, ದೈವಾನುಗ್ರಹ ಹೆಚ್ಚಿಸಿ ಕೊಳ್ಳುವಿರಿ, ಚೋರ ಭಯ, ಸಂಬಂಧಿಗಳಿಂದ ದೂರವಿರಿ.

ಸಿಂಹ: ಈ ದಿನ ಆರೋಗ್ಯದಲ್ಲಿ ಏರುಪೇರು, ಕೃಷಿ ಉಪಕರಣಗಳ ಖರೀದಿ, ಅಧಿಕ ತಿರುಗಾಟ, ಶತ್ರು ಕಾಟ, ವಾದ ವಿವಾದಗಳಿಂದ ಕಲಹ.

ಕನ್ಯಾ: ಈ ದಿನ ಧಾನ್ಯ ವ್ಯಾಪಾರಿಗಳಿಗೆ ಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಚಂಚಲ ಮನಸ್ಸು, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ.

ತುಲಾ: ಈ ದಿನ ಕೆಲಸ ಕಾರ್ಯಗಳಲ್ಲಿ ವಿಳಂಬ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಮನಕ್ಲೇಷ, ಆಪ್ತರೊಂದಿಗೆ ಮಾತುಕತೆ.

ವೃಶ್ಚಿಕ: ಈ ದಿನ ಉದ್ಯೋಗದಲ್ಲಿ ತೊಂದರೆ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚುವುದು, ಒಳ್ಳೆಯತನ ದುರುಪಯೋಗ ಆಗಬಾರದು.

ಧನಸ್ಸು: ಈ ದಿನ ಸಾಲ ಮರುಪಾವತಿ, ಸ್ಥಳ ಬದಲಾವಣೆ, ಯಂತ್ರೋಪಕರಣಗಳ ಮಾರಾಟದಿಂದ ಲಾಭ, ಸ್ವಂತ ಉದ್ಯಮಿಗಳಿಗೆ ಲಾಭ.

ಮಕರ: ಕುಟುಂಬದ ವಿಷಯಗಳು ಇತ್ಯರ್ಥವಾಗಲಿದೆ, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಡನೆ ಭಾಂದವ್ಯ.

ಕುಂಭ: ಕೋರ್ಟು ಕೇಸ್‍ಗಳು ವಿಳಂಬ, ಆರೋಗ್ಯದಲ್ಲಿ ಚೇತರಿಕೆ, ಅನಿರೀಕ್ಷಿತ ಖರ್ಚು, ಬಂಧುಮಿತ್ರರ ಭೇಟಿ.

ಮೀನ: ಈ ದಿನ ಆಭರಣ ಖರೀದಿ, ಗಣ್ಯ ವ್ಯಕ್ತಿಗಳ ಭೇಟಿ, ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ಕಾರ್ಮಿಕ ವರ್ಗದಿಂದ ಸಹಾಯ.

Click to comment

Leave a Reply

Your email address will not be published. Required fields are marked *