Connect with us

Dina Bhavishya

ದಿನ ಭವಿಷ್ಯ: 28-05-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಗುರುವಾರ ಪುಷ್ಯ ನಕ್ಷತ್ರ,
ಬೆಳಗ್ಗೆ 7:27 ನಂತರ ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:56 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:08 ರಿಂದ 10:44
ಯಮಗಂಡಕಾಲ: ಬೆಳಗ್ಗೆ 5:57 ರಿಂದ 7:32

ಮೇಷ: ಪ್ರಯಾಣದಲ್ಲಿ ಅಡೆತಡೆ-ನಷ್ಟ, ದಾಯಾದಿಗಳ ಕಲಹ, ನೆರೆಹೊರೆಯವರಿಂದ ಕಿರಿಕಿರಿ, ಉದ್ಯಮ-ವ್ಯಾಪಾರ ಅಲ್ಪ ಲಾಭ, ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭ, ಸ್ಥಳ ಬದಲಾವಣೆಯಿಂದ ತೊಂದರೆ, ಕೆಲಸಗಾರರು-ಸಾಲಗಾರರಿಂದ ನೋವು,
ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಪಾಲುದಾರಿಕೆಯಿಂದ ಧನಾಗಮನ, ಕುಟುಂಬದಲ್ಲಿ ಗೊಂದಲ, ನೀವಾಡುವ ಮಾತಿಗೆ ವಿರೋಧ, ಅಧಿಕವಾದ ಉಷ್ಣ, ಮಾಸದೋಷ, ಮಕ್ಕಳಿಂದ ಧನಾಗಮನ, ಭವಿಷ್ಯದ ಚಿಂತೆ, ಪ್ರೇಮ ವಿಚಾರದಲ್ಲಿ ಮೋಸ, ಅಕ್ರಮ ಚಟುವಟಿಕೆಗಳಿಂದ ಸಮಸ್ಯೆ, ಯಂತ್ರೋಪಕರಣಗಳಿಂದ ಅಧಿಕ ಖರ್ಚು.

ಮಿಥುನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಆತುರ ನಿರ್ಧಾರದಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ವಾಹನ ಚಾಲನೆಯಲ್ಲಿ ಎಚ್ಚರ, ಗೌರವಕ್ಕೆ ಧಕ್ಕೆ, ಗುಪ್ತ ವಿಷಯಗಳಿಂದ ತೊಂದರೆ, ನರ ದೌರ್ಬಲ್ಯ, ಚರ್ಮ ತುರಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೆಲಸಗಾರರ ಕೊರತೆ.

ಕಟಕ: ಮಕ್ಕಳಿಗಾಗಿ ಖರ್ಚು, ಅಧಿಕವಾದ ಚಿಂತೆ, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ನಿದ್ರೆಯಲ್ಲಿ ದುಃಸ್ವಪ್ನ, ಭಾವನೆಗಳಿಗೆ ಧಕ್ಕೆ, ಸ್ಪರ್ಧಾತ್ಮಕ ವಿಚಾರದಲ್ಲಿ ಹಿನ್ನಡೆ, ಸಂತಾನದ ಚಿಂತೆ, ಉದ್ಯೋಗದಲ್ಲಿ ಒತ್ತಡ.

ಸಿಂಹ: ಸ್ಥಿರಾಸ್ತಿಯಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಜಯ, ಉತ್ತಮ ಹೆಸರು ಗಳಿಸುವ ಪ್ರಯತ್ನ, ಸ್ನೇಹಿತರಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರ ನಡವಳಿಕೆಯಿಂದ ಬೇಸರ, ತಂದೆಯಿಂದ ನೋವು.

ಕನ್ಯಾ: ಸ್ವಂತ ಉದ್ಯಮ ವ್ಯಾಪಾರದಲ್ಲಿ ತೊಂದರೆ, ಶತ್ರುಗಳ ಕಾಟ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಪ್ರಯಾಣ ರದ್ದಾಗುವ ಸಾಧ್ಯತೆ, ಕೋರ್ಟ್ ಗೆ ಅಲೆದಾಟ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಮಿತ್ರರಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು.

ತುಲಾ: ಪ್ರೇಮ ವಿಚಾರದಲ್ಲಿ ಮೋಸ, ಸಂಗಾತಿಯ ಹಠದಿಂದ ಬೇಸರ, ಪಿತ್ರಾರ್ಜಿತ ಆಸ್ತಿ ಗೊಂದಲ, ದೈವ-ಧರ್ಮ ನಿಂದನೆ, ಪ್ರಯಾಣದಲ್ಲಿ ಎಚ್ಚರಿಕೆ, ಯಂತ್ರೋಪಕರಣ ಖರೀದಿ, ವಾಹನ ರಿಪೇರಿಗಾಗಿ ಖರ್ಚು, ತಂದೆಯಿಂದ ಧನಾಗಮನ.

ವೃಶ್ಚಿಕ: ಆಕಸ್ಮಿಕ ನಷ್ಟ, ಅನಿರೀಕ್ಷಿತ ಸಾಲ ಮಾಡುವ ಪರಿಸ್ಥಿತಿ, ಅದೃಷ್ಟ ಕೈ ಕೊಡುವುದು, ಜೀವನದಲ್ಲಿ ಬೇಸರ, ತಲೆ, ಸೊಂಟ, ಹೊಟ್ಟೆ ನೋವು, ಸ್ಥಿರಾಸ್ತಿ-ವಾಹನದಿಂದ ನಷ್ಟ, ಆತುರ ತೀರ್ಮಾನದಿಂದ ತೊಂದರೆ, ಪ್ರಯಾಣದಲ್ಲಿ ವಿಘ್ನ, ದೂರ ಸಂಬಂಧಿಗಳಿಂದ ಲಾಭ.

ಧನಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ, ಭವಿಷ್ಯದ ಚಿಂತೆ, ದಾಂಪತ್ಯದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಅನುಕೂಲ, ಜವಾಬ್ದಾರಿಯಿಂದ ಕಾರ್ಯ ನಿರ್ವಹಣೆ, ಉದ್ಯೋಗ ನಿಮಿತ್ತ ಪ್ರಯಾಣ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಅನಗತ್ಯ ಖರ್ಚು, ಅಧಿಕ ಸುಸ್ತು.

ಮಕರ: ಭೂ ವ್ಯವಹಾರದಲ್ಲಿ ಲಾಭ, ಸಾಲ ಬಾಧೆ, ಶತ್ರು ಕಾಟ, ಆರೋಗ್ಯದಲ್ಲಿ ಸಮಸ್ಯೆ, ತಂದೆಯಿಂದ ಧನಾಗಮನ, ದೂರ ಪ್ರಯಾಣ, ವಿದೇಶ ಪ್ರಯಾಣಕ್ಕೆ ಚಿಂತೆ, ಆಧ್ಯಾತ್ಮಿಕ ವಿಚಾರಕ್ಕೆ ಆಸಕ್ತಿ.

ಕುಂಭ: ಉಸಿರಾಟ ಸಮಸ್ಯೆ, ರಕ್ತ ದೋಷ, ಮಕ್ಕಳಲ್ಲಿ ಹಠ, ಭವಿಷ್ಯದ ಚಿಂತೆ, ಪ್ರೇಮ ವಿಚಾರದಲ್ಲಿ ಗೊಂದಲ, ಭಾವನಾತ್ಮಕ ನಿರ್ಧಾರಗಳಿಂದ ಸಮಸ್ಯೆ, ದುಶ್ಚಟಗಳಿಂದ ಸಮಸ್ಯೆಗೆ ಸಿಲುಕುವಿರಿ, ಪೆಟ್ಟಾಗುವ ಸಾಧ್ಯತೆ ಎಚ್ಚರಿಕೆ.

ಮೀನ: ಸ್ತಿರಾಸ್ತಿ ವಾಹನದಿಂದ ತೊಂದರೆ, ಗುಪ್ತ ವ್ಯವಹಾರಗಳಿಂದ ಆಪತ್ತು, ಮಾನಸಿಕ ಗೊಂದಲ, ಆತಂಕ, ಪಾಲುದಾರಿಕೆಯಲ್ಲಿ ಮೋಸ, ಸಂಗಾತಿ ನಡವಳಿಕೆಯಿಂದ ನಷ್ಟ, ದುಃಸ್ವಪ್ನಗಳಿಂದ ನಿದ್ರಾಭಂಗ, ದಾಯಾದಿಗಳಿಂದ ನಷ್ಟ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.