Connect with us

Dina Bhavishya

ದಿನ ಭವಿಷ್ಯ 27-11-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಾದಶಿ/ತ್ರಯೋದಶಿ,
ಶುಕ್ರವಾರ, ಅಶ್ವಿನಿ ನಕ್ಷತ್ರ,

ರಾಹುಕಾಲ: 10:45 ರಿಂದ 12 :11
ಗುಳಿಕಕಾಲ: 07:53 ರಿಂದ 09:19
ಯಮಗಂಡಕಾಲ: 03:03 ರಿಂದ 4.29

ಮೇಷ: ಸಾಲದ ಚಿಂತೆ, ಶತ್ರು ಕಾಟ, ಕೆಲಸಗಾರರಿಂದ ಬೇಸರ, ಬಾಡಿಗೆದಾರರಿಂದ ನೋವು, ಸಾಲ ದೊರೆಯುವುದಿಲ್ಲ, ಅನಗತ್ಯ ಪ್ರಯಾಣ ವಿಘ್ನ, ತಾಯಿಯೊಂದಿಗೆ ಮನಸ್ತಾಪ, ವಾಹನ ಸ್ಥಿರಾಸ್ತಿ ಸಮಸ್ಯೆಗಳು, ಅನಾರೋಗ್ಯ

ವೃಷಭ: ಆರ್ಥಿಕ ನಷ್ಟದ ಚಿಂತೆ, ಕುಟುಂಬದ ಖರ್ಚುಗಳು, ಭಾವನಾತ್ಮಕ ನೋವು, ಪ್ರೀತಿ-ಪ್ರೇಮದಲ್ಲಿ ಅಪಜಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆಯ ಆತಂಕ, ಒಂಟಿತನದ ಭಾವ, ಆಧ್ಯಾತ್ಮಿಕ ಚಿಂತೆ

ಮಿಥುನ: ಅವಕಾಶ ಕೈ ತಪ್ಪುವುದು, ತಾಯಿಯಿಂದ ಸಹಾಯ, ಸ್ಥಿರಾಸ್ತಿ ಗೆಲ್ಲುವ ಭರವಸೆ, ಸೋಮಾರಿತನ, ಸಂಸಾರದಲ್ಲಿ ನಿರಾಸಕ್ತಿ

ಕಟಕ: ಉದ್ಯೋಗ ನಷ್ಟ, ಸಂಪಾದನೆ ಇಲ್ಲದ ಜೀವನ, ದುರಾದೃಷ್ಟದ ಚಿಂತೆ, ದುಃಸ್ವಪ್ನಗಳು ತಂತ್ರ ಭೀತಿ, ಅನಗತ್ಯ ವಿಷಯಗಳಿಗೆ ಖರ್ಚು

ಸಿಂಹ: ಅಪರಿಚಿತರಿಂದ ಅನುಕೂಲ, ಸ್ನೇಹಿತರಿಂದ ಭರವಸೆ, ತಾಯಿಯಿಂದ ಲಾಭ, ಕುಟುಂಬದಿಂದ ನೋವು, ಪೂರ್ವದ ಹರಕೆ ತೀರಿಸುವ ಆಲೋಚನೆ, ದೀರ್ಘಕಾಲದ ಆಸೆ ಈಡೇರಿಸಿಕೊಳ್ಳುವ ಇಚ್ಛೆ, ಮಕ್ಕಳ ಬೇಜವಾಬ್ದಾರಿತನದ ನಡವಳಿಕೆ

ಕನ್ಯಾ: ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಮಾಟ-ಮಂತ್ರದ ಭಯ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗದಲ್ಲಿ ಹಿನ್ನಡೆ, ನಿರಾಸಕ್ತಿಗಳು

ತುಲಾ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಸಮಸ್ಯೆ, ಕೆಟ್ಟ ಸ್ಥಳದಲ್ಲಿ ಪೆಟ್ಟು, ಸಂಗಾತಿಯಿಂದ ಅಂತರ, ಹಿರಿಯರ ವಿರುದ್ಧದ ನಡವಳಿಕೆ

ವೃಶ್ಚಿಕ: ಕುಟುಂಬದಲ್ಲಿ ಸೋಲು ನಷ್ಟ, ದುಷ್ಟ ಆಲೋಚನೆಗಳು ತೀವ್ರ, ಕಷ್ಟದ ದಿನ, ಸ್ನೇಹಿತರು ದೂರ, ಲಾಭಕ್ಕಿಂತ ನಷ್ಟ ಅಧಿಕ

ಧನಸ್ಸು: ಮಕ್ಕಳಿಂದ ನೋವು, ಸಂಗಾತಿಯ ಬೇಜವಾಬ್ದಾರಿತನ, ಉದ್ಯೋಗದಲ್ಲಿ ನಿರಾಸಕ್ತಿ, ವ್ಯವಹಾರಗಳಲ್ಲಿ ಯಶಸ್ಸು, ಅಧಿಕ ಕೋಪ, ಪಾಲುದಾರಿಕೆಯಲ್ಲಿ ಅನುಕೂಲ

ಮಕರ: ವಾಹನಗಳ ರಿಪೇರಿ, ಬುದ್ಧಿ ಚಂಚಲತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೆಲಸಗಾರರ ಕೊರತೆ, ಮಾನಸಿಕ ಅಸಮತೋಲನ, ದಾಂಪತ್ಯ ವಿರಸ, ಸ್ನೇಹಿತರಿಂದ ಅಂತರ

ಕುಂಭ: ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಕೆಟ್ಟ ಸ್ಥಳದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಯುಷ್ಯದ ಭಯ, ಗುಪ್ತ ಧನದ ಆಸೆ

ಮೀನ: ಸಂಗಾತಿಯಿಂದ ಅನುಕೂಲದ ನಿರೀಕ್ಷೆ, ಮಕ್ಕಳ ಸಂಸಾರದ ಭಾದೆ, ತಾಯಿಯಿಂದ ಧನಸಹಾಯ, ಉಡಾಫೆತನದಿಂದ ಹಿನ್ನಡೆಗಳು, ದಾಯಾದಿಗಳಿಂದ ಅನುಕೂಲ, ಮೇಲಧಿಕಾರಿಗಳಿಂದ ಕಾರ್ಯಜಯ, ಧನ ರತ್ನ ಆಭರಣ ಕಳವು

 

Click to comment

Leave a Reply

Your email address will not be published. Required fields are marked *

www.publictv.in