Dina Bhavishya

ದಿನ ಭವಿಷ್ಯ 27-07-2021

Published

on

Share this

ರಾಹುಕಾಲ – 3:40 ರಿಂದ 5:15
ಗುಳಿಕಕಾಲ – 12:30 ರಿಂದ 2:05
ಯಮಗಂಡಕಾಲ – 9:20 ರಿಂದ 10:55

ಮಂಗಳವಾರ, ತಿಥಿ, ಸಂಕಷ್ಟಹರ ಚತುರ್ಥಿ, ಶತಭಿಷ ನಕ್ಷತ್ರ,
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಕೃಷ್ಣ ಪಕ್ಷ,

ಮೇಷ: ಸರ್ಕಾರಿ ಕೆಲಸಗಳಲ್ಲಿ ಜಯ, ಅಧಿಕ ಲಾಭ, ಸುಖ ಭೋಜನ, ರಿಯಲ್‍ಎಸ್ಟೇಟ್ ವ್ಯವಹಾರದಲ್ಲಿ ಲಾಭ.

ವೃಷಭ: ಪರಸ್ಥಳ ವಾಸ, ಅನಾರೋಗ್ಯ, ಅತಿಯಾದ ಭಯ, ನಂಬಿದ ಜನರಿಂದ ಮೋಸ, ವಾದ-ವಿವಾದಗಳಲ್ಲಿ ಎಚ್ಚರ.

ಮಿಥುನ: ಅಭಿವೃದ್ಧಿ ಕುಂಠಿತ, ಆಪ್ತರಿಂದ ಸಹಾಯ, ಅನಾರೋಗ್ಯ, ಸುಳ್ಳು ಮಾತನಾಡುವುದು, ಯತ್ನ ಕಾರ್ಯಗಳಲ್ಲಿ ಜಯ.

ಕಟಕ: ಉತ್ತಮ ಬುದ್ಧಿಶಕ್ತಿ, ಪರರಿಗೆ ಸಹಾಯ, ಶತ್ರು ನಾಶ, ಮನಶಾಂತಿ, ನಾನಾ ರೀತಿಯ ಸಂಪಾದನೆ, ಅಕಾಲ ಭೋಜನ.

ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ವಾಹನ ಕೊಳ್ಳುವಿಕೆ, ವಸ್ತ್ರ ಖರೀದಿ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ.

ಕನ್ಯಾ: ದೈವಿಕ ಚಿಂತನೆ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ, ಶತ್ರು ನಾಶ, ಉದ್ಯೋಗದಲ್ಲಿ ಬಡ್ತಿ, ವಿದ್ಯಾಭಿವೃದ್ಧಿ.

ತುಲಾ: ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ತೊಂದರೆ, ಮಾತಿನ ವೈಖರಿ, ಕುಟುಂಬ ಸೌಖ್ಯ, ಕಾರ್ಯಸಾಧನೆ.

ವೃಶ್ಚಿಕ: ಪರಸ್ತ್ರೀಯಿಂದ ತೊಂದರೆ, ರೋಗಭಾದೆ, ವ್ಯಾಪಾರದಲ್ಲಿ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ

ಧನಸ್ಸು: ವಿಷಯಗಳನ್ನು ಬೇಗ ಗ್ರಹಿಸುವಿರಿ, ಮನಃಶಾಂತಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.

ಮಕರ: ವಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದೇಶಿ ವ್ಯಾಪಾರದಿಂದ ನಷ್ಟ, ಭೂ ಲಾಭ

ಕುಂಭ: ವಿವಾದಗಳಿಗೆ ಆಸ್ಪದವಾಗದಂತೆ ವ್ಯವಹರಿಸಿ, ಶತ್ರು ಭಾದೆ, ಮಿತ್ರರ ಭೇಟಿಯಿಂದ ಸಂತಸ, ಉತ್ತಮ ಫಲ.

ಮೀನ: ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯದ ಮಾತುಕತೆ, ವಾಹನದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ವೈಮನಸ್ಸು.

 

Click to comment

Leave a Reply

Your email address will not be published. Required fields are marked *

Advertisement
Advertisement