Connect with us

Dina Bhavishya

ದಿನ ಭವಿಷ್ಯ: 27-03-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಚತುರ್ದಶಿ,
ಶನಿವಾರ, ಪೂರ್ವ ಫಲ್ಗುಣಿ ನಕ್ಷತ್ರ.
ರಾಹುಕಾಲ 09:26 ರಿಂದ 10:57
ಗುಳಿಕಕಾಲ 06:23 ರಿಂದ 7.55

ಮೇಷ: ಅಧಿಕ ಧನ ಸಂಪಾದನೆ, ಸಂಗಾತಿಯೊಡನೆ ಉತ್ತಮ ಬಾಂಧವ್ಯ, ಆರ್ಥಿಕ ಸಹಾಯ ಮತ್ತು ಅನುಕೂಲ.

ವೃಷಭ: ಪತ್ರ ವ್ಯವಹಾರ, ನೋಂದಣಿ ಮಾಡಿಸುವ ಸಂಭವ, ಉದ್ಯೋಗ ಲಭಿಸಿ ನೆಮ್ಮದಿ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ದುಶ್ಚಟಗಳಿಗೆ ಬಲಿ, ಸ್ನೇಹಿತರಿಂದ ದರ್ಪ, ಆರ್ಥಿಕ ಸಹಾಯ.

ಕಟಕ: ಆಸ್ತಿ ಒಲಿಯುವುದು, ಮಾನಸಿಕ ನೆಮ್ಮದಿ, ಬಹುದಿನಗಳ ಕನಸು ಈಡೇರುವುದು.

ಸಿಂಹ: ಉದ್ಯೋಗ ಲಾಭ, ಸ್ತ್ರೀಯರು ಶತ್ರುಗಳಾಗುವರು, ಸ್ವ ಪ್ರಯತ್ನದಿಂದ ಯಶಸ್ಸು.

ಕನ್ಯಾ: ಲಾಭದ ಪ್ರಮಾಣ ಕುಂಠಿತ, ಹೆಣ್ಣುಮಕ್ಕಳ ಆಗಮನ, ಮಾತಿನಿಂದ ಸಮಸ್ಯೆ ದೂರ, ಮಾನಸಿಕ ಕಿರಿಕಿರಿ.

ತುಲಾ: ಅಧಿಕ ಲಾಭ, ಧನಾಗಮನ ಮತ್ತು ಅನುಕೂಲ, ಸಹೋದರರಿಂದ ನೋವು.

ವೃಶ್ಚಿಕ: ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಸಾಲಗಾರರ ಕಾಟ, ಬಂಧು ಬಾಂಧವರಿಂದ ನಷ್ಟ.

ಧನಸು: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಕೋರ್ಟ್ ಮೆಟ್ಟಿಲೇರುವ ಸಂಭವ.

ಮಕರ: ಆಕಸ್ಮಿಕ ಧನಾಗಮನ, ಗುಪ್ತ ಇಚ್ಚೆಗಳಿಂದ ತೊಂದರೆ, ಸ್ತ್ರೀಯರಿಂದ ಮೋಸ.

ಕುಂಭ: ಸಂಗಾತಿ ಶತ್ರು ಆಗುವರು, ಮೋಜು ಮಸ್ತಿಯಿಂದ ತೊಂದರೆ, ಬುದ್ದಿ ಹೀನರಾಗಿ ವರ್ತಿಸುವಿರಿ.

ಮೀನ: ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಂದರೆ, ದೂರ ಪ್ರಯಾಣದ ಸನ್ನಿವೇಶ.

 

 

 

Click to comment

Leave a Reply

Your email address will not be published. Required fields are marked *