Connect with us

Dina Bhavishya

ದಿನ ಭವಿಷ್ಯ 27-02-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಶುಕ್ಲಪಕ್ಷ, ಪೌರ್ಣಿಮೆ ಪ್ರಥಮ,
ಶನಿವಾರ, ಮಖ ನಕ್ಷತ್ರ/ಪೂರ್ವ ಫಲ್ಗುಣಿ ನಕ್ಷತ್ರ

ರಾಹುಕಾಲ: 09:38 ರಿಂದ 11:07
ಗುಳಿಕಕಾಲ: 6: 40ರಿಂದ 08:09
ಯಮಗಂಡಕಾಲ: 02:05 ರಿಂದ 3.34

ಮೇಷ: ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಕಸ್ಮಿಕವಾಗಿ ಬಂಧುಗಳಿಂದ ನಷ್ಟ

ವೃಷಭ: ಅಧಿಕ ಧನ ಸಂಪಾದನೆ, ಆಸ್ತಿ ವಿಚಾರದಲ್ಲಿ ಸೋದರನಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ

ಮಿಥುನ: ಕುಟುಂಬಕ್ಕಾಗಿ ಸಾಲ ಮಾಡುವ ಪರಿಸ್ಥಿತಿ, ಕೆಲಸ ಕಾರ್ಯಗಳಿಗೆ ವಿಘ್ನ, ವ್ಯಾಪಾರಗಳಿಗೆ ಅಡೆತಡೆ, ದೂರಾಲೋಚನೆಗಳು ಅಧಿಕ

ಕಟಕ: ಮಕ್ಕಳಿಂದ ನಿದ್ರಾಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಅನಗತ್ಯ ತಿರುಗಾಟಕ್ಕೆ ಅಧಿಕ ಖರ್ಚು

ಸಿಂಹ: ಸಾಲ ತೀರಿಸುವ ಮನಸ್ಸು, ಮಾನಸಿಕ ಹಿಂಸೆ, ಮನೆಯ ವಾತಾವರಣ ಕಲುಷಿತ

ಕನ್ಯಾ: ಸಹೋದರಿಯಿಂದ ಲಾಭ, ಕೆಲಸ ಕಾರ್ಯಗಳಿಗೆ ಸಹಕಾರ, ಸರ್ಕಾರಿ ಅಧಿಕಾರಿಗಳಿಂದ ನಷ್ಟ

ತುಲಾ: ಉತ್ತಮ ಧನಾಗಮನ, ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ

ವೃಶ್ಚಿಕ: ವೃತ್ತಿಪರರಿಗೆ ಅನುಕೂಲ, ಮಕ್ಕಳಿಗೋಸ್ಕರ ಪ್ರಯಾಣ, ಆಕಸ್ಮಿಕ ಬಂಧು ಆಗಮನ

ಧನಸ್ಸು: ಮಾನಸಿಕ ನೆಮ್ಮದಿ ಭಂಗ, ಆರ್ಥಿಕ ದುಸ್ಥಿತಿ, ದೂರ ಪ್ರದೇಶದಲ್ಲಿ ಉದ್ಯೋಗ

ಮಕರ: ಮಿತ್ರರೇ ಶತ್ರುಗಳಾಗಿ ಪರಿವರ್ತನೆ, ಸ್ವಂತ ಉದ್ಯಮದಿಂದ ಲಾಭ, ಪ್ರಯಾಣದಲ್ಲಿ ಗೊಂದಲ

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮಕ್ಕಳಿಂದ ಧನಾಗಮನ, ಕುಟುಂಬ ನಿರ್ವಹಣೆಯಲ್ಲಿ ತೊಂದರೆ ಇಲ್ಲ

ಮೀನ: ತಂದೆಯಿಂದ ಯೋಗ ಪ್ರಾಪ್ತಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರ ಸಹವಾಸ ಅಧಿಕ, ದಾಂಪತ್ಯ ಮತ್ತು ಸ್ನೇಹಿತರಿಂದ ದೂರ

 

Click to comment

Leave a Reply

Your email address will not be published. Required fields are marked *