Connect with us

Dina Bhavishya

ದಿನ ಭವಿಷ್ಯ: 26-10-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜ ಮಾಸ, ಶುಕ್ಲ ಪಕ್ಷ.
ವಾರ: ಸೋಮವಾರ, ತಿಥಿ: ದಶಮಿ, ನಕ್ಷತ್ರ: ಶತಭಿಷ,
ರಾಹುಕಾಲ: 7.43 ರಿಂದ 9.11
ಗುಳಿಕಕಾಲ: 1.35 ರಿಂದ 3.03
ಯಮಗಂಡಕಾಲ: 10.39 ರಿಂದ 12.07

ಮೇಷ: ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಭೂಮಿಯಿಂದ ಅಧಿಕ ಲಾಭ.

ವೃಷಭ: ಅನಾವಶ್ಯಕ ವಸ್ತುಗಳ ಖರೀದಿ, ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ, ಮಿತ್ರರಿಂದ ಸಹಾಯ.

ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ರೋಗಭಾದೆ, ಧನಹಾನಿ, ಇತರರ ಮಾತಿಗೆ ಮರುಳಾಗದಿರಿ, ಮನಕ್ಲೇಷ.

ಕಟಕ: ಸ್ತ್ರೀಯರಿಗೆ ಶುಭ, ನೆರೆಹೊರೆಯವರಿಂದ ಕುತಂತ್ರ, ಅಧಿಕ ಖರ್ಚು, ಮಾತಿನಿಂದ ಕಲಹ.

ಸಿಂಹ: ನೆಮ್ಮದಿ ಇಲ್ಲದ ಜೀವನ, ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ, ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ನೋವು.

ಕನ್ಯಾ: ಸೌಜನ್ಯದಿಂದ ವರ್ತಿಸಿ, ಶತ್ರು ಬಾಧೆ, ಕ್ರಯ ವಿಕ್ರಯಗಳಲ್ಲಿ ಲಾಭ, ನೀಚ ಜನರ ಸಹವಾಸ ಬೇಡ.

ತುಲಾ: ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಮಾತನಾಡುವುದು, ಅತಿಯಾದ ನಿದ್ರೆ, ಸ್ತ್ರೀಸೌಖ್ಯ, ವಿಪರೀತ ಹಣವ್ಯಯ.

ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು, ದ್ವಿಚಕ್ರವಾಹನದಿಂದ ತೊಂದರೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು.

ಧನಸು: ಪಾಲುದಾರಿಕೆಯ ಮಾತುಕತೆ, ಉದ್ಯೋಗ ಪ್ರಾಪ್ತಿ, ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯಸಾಧನೆ, ಅನಾರೋಗ್ಯ.

ಮಕರ: ಮಾತಿನ ಮೇಲೆ ಹಿಡಿತವಿರಲಿ, ಸಾಲಬಾಧೆ, ಸಹೋದರರಿಂದ ಬೋಧನೆ, ಸಲ್ಲದ ಅಪವಾದ, ದುಡುಕು ಸ್ವಭಾವ.

ಕುಂಭ: ಸುವರ್ಣ ಪ್ರಾಪ್ತಿ, ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಮನಶಾಂತಿ, ಗುರುಹಿರಿಯರ ದರ್ಶನ, ಭಾಗ್ಯ ವೃದ್ಧಿ.

ಮೀನ: ಆದಾಯಕ್ಕಿಂತ ಖರ್ಚು ಜಾಸ್ತಿ, ಪಾಪಬುದ್ಧಿ, ನಿವೇಶನ ಪ್ರಾಪ್ತಿ, ಶತ್ರುನಾಶ, ಧೈರ್ಯದಿಂದ ಮುನ್ನುಗ್ಗುವಿರಿ.

 

 

 

Click to comment

Leave a Reply

Your email address will not be published. Required fields are marked *