Astrology

ದಿನ ಭವಿಷ್ಯ: 26-08-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣಪಕ್ಷ, ಚತುರ್ಥಿ,
ಗುರುವಾರ, ರೇವತಿ ನಕ್ಷತ್ರ,
ರಾಹುಕಾಲ: 01:58 ರಿಂದ 03:31
ಗುಳಿಕ ಕಾಲ: 9 :19 ರಿಂದ 10:52
ಯಮಗಂಡಕಾಲ: 06:12 ರಿಂದ 07:46

ಮೇಷ: ಮಕ್ಕಳ ಭವಿಷ್ಯದ ಚಿಂತೆ, ಬಂಧುಗಳೊಂದಿಗೆ ಆತ್ಮೀಯತೆ, ಬೆನ್ನು ನೋವು, ಅಧಿಕ ಉಷ್ಣ, ಪಿತ್ತ ದೋಷಗಳು, ಸೇವಕರಿಂದ ಅನುಕೂಲ, ಸಾಲಭಾದೆ, ಶತ್ರು ಕಾಟ, ಸೋದರಮಾವನಿಂದ ತೊಂದರೆ, ಆರ್ಥಿಕ ಅನಾನುಕೂಲ.

ವೃಷಭ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಆರ್ಥಿಕ ಚೇತರಿಕೆ, ಸ್ಥಿರಾಸ್ತಿಯಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ತಾಯಿಯಿಂದ ಸಹಕಾರ, ದಾನ ಧರ್ಮದ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ಧೈರ್ಯದಿಂದ ಮುನ್ನಡೆಯುವಿರಿ, ಸರ್ಕಾರಿ ಕೆಲಸಗಳಿಗೆ ತಿರುಗಾಟ, ಧಾರ್ಮಿಕ ಆಚರಣೆಗಳು, ಹತ್ತಿರದ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಕೋಪ, ಆರ್ಥಿಕ ಅನುಕೂಲ.

ಕಟಕ: ಬುದ್ಧಿವಂತಿಕೆಯಿಂದ ಸಮಸ್ಯೆಗಳು, ಖರ್ಚುಗಳು ಮತ್ತು ನಷ್ಟಗಳು, ದೂರ ಪ್ರಯಾಣ, ಭವಿಷ್ಯದ ಚಿಂತೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಪತ್ರ ವ್ಯವಹಾರದಲ್ಲಿ ಜಯ.

ಸಿಂಹ: ಸ್ವಂತ ಉದ್ಯಮದಲ್ಲಿ ಲಾಭ, ಸ್ವಾಭಿಮಾನದ ನಡವಳಿಕೆ, ಆರೋಗ್ಯದ ಕಡೆ ಹೆಚ್ಚು ಗಮನ, ಷೇರು ಮಾರುಕಟ್ಟೆಯಿಂದ ಅನುಕೂಲ, ರತ್ನಾಭರಣಗಳ ಖರೀದಿ, ಔದಾರ್ಯದ ನಡವಳಿಕೆ, ರಕ್ತ ದೋಷಗಳು, ಗರ್ವದಿಂದ ಆಪತ್ತು.

ಕನ್ಯಾ: ಅಹಂಭಾವದಿಂದ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಸ್ವಯಂಕೃತ ಅಪರಾಧದಿಂದ ಅಪಕೀರ್ತಿ, ದೂರ ಪ್ರದೇಶಕ್ಕೆ ತೆರಳುವ ಆಲೋಚನೆ, ಅಧಿಕ ಒತ್ತಡಗಳು, ತಲೆಗೆ ಮೊಣಕಾಲಿಗೆ ಪೆಟ್ಟು
ಅಧಿಕಾರಿಗಳಿಂದ ತೊಂದರೆ.

ತುಲಾ: ಹಳೆಯ ನೆನಪುಗಳಿಂದ ನೋವು, ಪರಸ್ಥಳ ವಾಸ, ಅತಿ ನಂಬಿಕೆಯಿಂದ ಮೋಸ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಹೊಗಳಿಕೆ ಮತ್ತು ಪ್ರಶಂಸೆಗಳು, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ.

ವೃಶ್ಚಿಕ: ಅಧಿಕ ಲಾಭ, ಪ್ರಶಂಸೆಗಳು, ಉದ್ಯೋಗದಲ್ಲಿ ಅನುಕೂಲ, ಶುಭ ಸೂಚನೆ, ಅನಾರೋಗ್ಯದಿಂದ ಗುಣಮುಖ, ಅತ್ಯುತ್ತಮ ಶುಭದಿವಸ, ಕಾರ್ಯಜಯ, ಮೃತ್ಯು ದೋಷಗಳು.

ಧನಸ್ಸು: ತಂದೆಯಿಂದ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳು, ಪುಣ್ಯಕ್ಷೇತ್ರ ದರ್ಶನ, ಉದ್ಯೋಗನಿಮಿತ್ತ ಪ್ರಯಾಣ, ಒಳ ಒಪ್ಪಂದಗಳು, ಪಿತ್ತ ದೋಷ, ಮಾಟ ಮಂತ್ರ ತಂತ್ರದ ಭೀತಿ, ದುಡುಕಿನ ಮಾತು.

ಮಕರ: ಶತ್ರುಗಳಿಂದ ನೋವು, ಪ್ರಯಾಣ ವಿಘ್ನ, ಅನಿರೀಕ್ಷಿತ ಸೋಲು, ನಿಧಿಯ ಆಸೆ, ಅನಾರೋಗ್ಯ, ಕೋರ್ಟ್ ಕೇಸ್‍ಗಳ ಅಲೆದಾಟ, ಕಾರ್ಯ ವಿಘ್ನ, ಸ್ವಯಂ ನಿಂದನೆಗಳು.

ಕುಂಭ: ದಾಂಪತ್ಯದಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ವೈಚಾರಿಕ ಚಿಂತನೆಗಳು, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಮಕ್ಕಳ ಜೀವನದಲ್ಲಿ ಅಡೆತಡೆಗಳು, ಭಾವನೆಗಳಿಗೆ ಪೆಟ್ಟು, ಮೋಜು ಮಸ್ತಿಯಿಂದ ಸಮಸ್ಯೆ, ಬರವಣಿಗೆಯಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಆತುರ.

ಮೀನ: ಶತ್ರು ದಮನ, ಸ್ಥಿರಾಸ್ತಿ ವಾಹನದ ಮೇಲೆ ಸಾಲ, ದಾಂಪತ್ಯದಲ್ಲಿ ಕಲಹಗಳು, ಗೌರವಕ್ಕೆ ಧಕ್ಕೆ, ತಾಯಿಗೆ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೃಷಿಕರಿಗೆ ಅನಾನುಕೂಲ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications