Connect with us

Dina Bhavishya

ದಿನ ಭವಿಷ್ಯ: 26-08-2020

Published

on

ಪಂಚಾಂಗ:
ರಾಹುಕಾಲ: 12.25 ರಿಂದ 1.58
ಗುಳಿಕಕಾಲ: 10.52 ರಿಂದ 12.25
ಯಮಗಂಡಕಾಲ: 7.46 ರಿಂದ 9.19.
ವಾರ: ಬುಧವಾರ, ತಿಥಿ: ಅಷ್ಟಮಿ, ನಕ್ಷತ್ರ: ಅನುರಾಧ,
ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ, ವರ್ಷಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ.

ಮೇಷ: ಈ ದಿನ ತಾಳ್ಮೆಯಿಂದ ವರ್ತಿಸಿ, ನ್ಯಾಯಾಲಯದ ತೀರ್ಪಿಗಾಗಿ ಪರದಾಟ, ಉದರ ಬಾಧೆ, ಮನಸ್ತಾಪ, ಅನಾರೋಗ್ಯ.

ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಮಾತಿನ ಮೇಲೆ ಹಿಡಿತವಿರಲಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.

ಮಿಥುನ: ಪಾಲುದಾರಿಕೆ ವ್ಯವಹಾರ ಸದ್ಯಕ್ಕೆ ಬೇಡ, ವಿವಾಹ ಯೋಗ, ಮಕ್ಕಳ ಅನಾರೋಗ್ಯ, ವಿಪರೀತ ಖರ್ಚು.

ಕಟಕ: ಉತ್ತಮ ಬುದ್ಧಿಶಕ್ತಿ, ಆತ್ಮವಿಶ್ವಾಸ ಹೆಚ್ಚಾಗುವುದು, ಮನಃಶಾಂತಿ, ವೈವಾಹಿಕ ಜೀವನದಲ್ಲಿ ನೆಮ್ಮದಿ.

ಸಿಂಹ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಮಹಿಳೆಯರಿಗೆ ಶುಭ, ಕೃಷಿಯಲ್ಲಿ ಲಾಭ, ಇಷ್ಟಾರ್ಥ ಸಿದ್ಧಿ, ವಾಹನ ಯೋಗ.

ಕನ್ಯಾ: ಮಾನಸಿಕ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ, ಮಾತಿನ ಮೇಲೆ ಹಿಡಿತವಿರಲಿ, ಶತ್ರು ಬಾಧೆ.

ತುಲಾ: ಹಣಕಾಸಿನ ವಿಚಾರದಲ್ಲಿ ಎಚ್ಚರ, ಕಾರ್ಯ ವೈಖರಿಯಲ್ಲಿ ಸ್ವಲ್ಪ ವಿಳಂಬ, ಮಾನಹಾನಿ, ಗೆಳೆಯರಿಂದ ಅನರ್ಥ.

ವೃಶ್ಚಿಕ: ಬಂಧುಗಳಿಂದ ನಿಂದನೆ, ಹೊಸ ಪ್ರಯತ್ನದಿಂದ ವ್ಯಾಪಾರದಲ್ಲಿ ಚೇತರಿಕೆ, ಆಹಾರ ಸೇವನೆಯಲ್ಲಿ ಎಚ್ಚರ.

ಧನಸ್ಸು: ಭೂ ವ್ಯವಹಾರಗಳಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ, ಮನಸ್ತಾಪ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ.

ಮಕರ: ಸಾಲಬಾಧೆ, ಪಾಪ ಬುದ್ಧಿ, ಚರ್ಮವ್ಯಾಧಿ, ಕುಟುಂಬದಲ್ಲಿ ಪ್ರೀತಿ, ಅಮೂಲ್ಯ ವಸ್ತು ಖರೀದಿ.

ಕುಂಭ: ಮನೆಗೆ ಹಿರಿಯರ ಆಗಮನ, ಸ್ತ್ರೀಯರಿಗೆ ಶುಭ, ಋಣಭಾದೆ, ಸುಖ ಭೋಜನ, ಮಾನಸಿಕ ಚಿಂತೆ.

ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಗತ್ಯ ಸುತ್ತಾಟ, ಮನಃ ಕ್ಲೇಷ, ಮನಸ್ಸಿನಲ್ಲಿ ಭಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

 

 

Click to comment

Leave a Reply

Your email address will not be published. Required fields are marked *