Connect with us

Dina Bhavishya

ದಿನ ಭವಿಷ್ಯ: 26-05-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಂಗಳವಾರ, ಆರಿದ್ರಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:32 ರಿಂದ 5:08
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:56
ಯಮಗಂಡಕಾಲ: ಬೆಳಗ್ಗೆ 9:08 ರಿಂದ 10:44

ಮೇಷ: ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ, ಹಣಕಾಸು ನಷ್ಟ, ಶತ್ರುಗಳ ಬಾಧೆ, ವಿದ್ಯಾಭ್ಯಾಸದಲ್ಲಿ ಗೊಂದಲ ಆತ್ಮೀಯರಲ್ಲಿ ಮನಃಸ್ತಾಪ.

ವೃಷಭ: ಅಧಿಕವಾದ ಖರ್ಚು, ಆರೋಗ್ಯದ ಕಡೆ ಗಮನಹರಿಸಿ, ದಾಂಪತ್ಯದಲ್ಲಿ ಪ್ರೀತಿ, ಮಾತಿನ ಮೇಲೆ ನಿಗಾವಿರಲಿ, ಅಧಿಕವಾದ ಕೋಪ.

ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಾತೃವಿನಿಗೆ ಅನಾರೋಗ್ಯ, ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

ಕಟಕ: ತಾಳ್ಮೆ ಕಳೆದುಕೊಳ್ಳುವಿರಿ, ಚಂಚಲ ಮನಸ್ಸು, ಅಧಿಕಾರ ಪ್ರಾಪ್ತಿ, ಸ್ತ್ರೀಯರಿಗೆ ಲಾಭ, ಕಾರ್ಯ ಕ್ಷೇತ್ರದಲ್ಲಿ ಸಾಧನೆ.

ಸಿಂಹ: ಸ್ನೇಹಿತರ ಮಾತಿಗೆ ಗೌರವ, ಅನಿರೀಕ್ಷಿತ ಜವಾಬ್ದಾರಿ ಹೆಚ್ಚಾಗುವುದು, ಆದಾಯ ಉತ್ತಮ, ಭಾಗ್ಯ ವೃದ್ಧಿ, ಸಾಲ ಮರುಪಾವತಿ.

ಕನ್ಯಾ: ಆತುರದ ತೀರ್ಮಾನದಿಂದ ತೊಂದರೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ಸಹಕಾರ, ಮಾನಸಿಕ ನೆಮ್ಮದಿ, ಮಹಿಳೆಯರಿಗೆ ಶುಭ.

ತುಲಾ: ಅನ್ಯ ಜನರಲ್ಲಿ ದ್ವೇಷ, ಹಣಕಾಸು ತೊಂದರೆ, ವಾಹನದಿಂದ ಕಂಟಕ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಮಾತೃವಿನಿಂದ ಸಹಾಯ.

ವೃಶ್ಚಿಕ: ಯತ್ನ ಕಾರ್ಯದಲ್ಲಿ ಜಯ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ, ಉತ್ತಮ ಪ್ರಗತಿ, ಆಲಸ್ಯ ಮನೋಭಾವ.

ಧನಸ್ಸು; ನಾನಾ ರೀತಿಯ ಯೋಚನೆ, ಕುಟುಂಬದಲ್ಲಿ ಪ್ರೀತಿ, ಹಣಕಾಸು ಲಾಭ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಹಿತ ಶತ್ರುಗಳ ಬಾಧೆ.

ಮಕರ: ಮಿತ್ರರ ಭೇಟಿ, ಕುಟುಂಬ ಸೌಖ್ಯ, ಸುಖ ಬೋಜನ ಪ್ರಾಪ್ತಿ, ಅಧಿಕವಾದ ಖರ್ಚು, ಗುರು ಹಿರಿಯರಿಂದ ಆಶೀರ್ವಾದ.

ಕುಂಭ: ಹೆಚ್ಚು ಪರಿಶ್ರಮ ಪಡುವಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ನಾನಾ ರೀತಿಯ ಆದಾಯ ಪ್ರಾಪ್ತಿ, ಮನೋಭಾವನೆ ಈಡೇರುವುದು, ಮಿಶ್ರ ಫಲ ಯೋಗ.

ಮೀನ: ಸ್ನೇಹಿತರಿಗೆ ಸಾಂತ್ವನ ಹೇಳುವಿರಿ, ವಿರೋಧಿಗಳಿಂದ ಕುತಂತ್ರ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸ್ತ್ರೀಯರಿಗೆ ಜವಾಬ್ದಾರಿ, ದಾಂಪತ್ಯದಲ್ಲಿ ಪ್ರೀತಿ.