Connect with us

Dina Bhavishya

ದಿನ ಭವಿಷ್ಯ 26-02-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,ಶಿಶಿರ ಋತು,
ಮಾಘಮಾಸ, ಶುಕ್ಲಪಕ್ಷ,
ಚತುರ್ದಶಿ / ಪೌರ್ಣಿಮೆ, ಶುಕ್ರವಾರ,
ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ,

ರಾಹುಕಾಲ: 11: 7ರಿಂದ 12: 36
ಗುಳಿಕಕಾಲ: 08:0 9 ರಿಂದ 09:38
ಯಮಗಂಡಕಾಲ: 3.34 ರಿಂದ 05:03

ಮೇಷ: ಸೇವಾವೃತ್ತಿ ಉದ್ಯೋಗ ಪ್ರಾಪ್ತಿ, ಮಾನಹಾನಿ, ದುಷ್ಟ ಆಲೋಚನೆಗಳು, ಆರೋಗ್ಯ ಸಮಸ್ಯೆ, ಮಾಟ ಮಂತ್ರ ತಂತ್ರದ ಆತಂಕ, ಉದ್ಯೋಗ ಕಳೆದುಕೊಳ್ಳುವ ಆತಂಕ, ವಯೋವೃದ್ಧರಿಂದ ನಿಂದನೆ, ಬಂಧು ಬಾಂಧವರಿಂದ ನೋವು

ವೃಷಭ: ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಆರ್ಥಿಕ ಒತ್ತಡ, ದಾಂಪತ್ಯದಲ್ಲಿ ಮನಸ್ತಾಪ, ಭವಿಷ್ಯದ ಚಿಂತೆ, ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಅನುಕೂಲ, ಸ್ವಂತ ಉದ್ಯಮದಲ್ಲಿ ಪ್ರಗತಿ, ಸ್ಥಳ ಬದಲಾವಣೆ ಆಲೋಚನೆ

ಮಿಥುನ: ಸ್ವಯಂಕೃತ ಅಪರಾಧಗಳು, ಸ್ವಂತ ಉದ್ಯಮದಿಂದ ನಷ್ಟ, ಸ್ಥಿರಾಸ್ತಿ ನಷ್ಟ, ವಾಹನದಿಂದ ಪೆಟ್ಟು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಆಸ್ತಿಯ ಮೇಲೆ ಸಾಲ

ಕಟಕ: ಸ್ವಂತ ವ್ಯವಹಾರದಲ್ಲಿ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ದುಃಸ್ವಪ್ನಗಳು, ವಯೋವೃದ್ಧರಿಂದ ಸಹಾಯ, ಅಧಿಕ ಖರ್ಚು, ದಾಂಪತ್ಯದಲ್ಲಿ ಒತ್ತಡ, ನೆರೆಹೊರೆಯವರಿಂದ ಸಹಾಯ

ಸಿಂಹ: ಸ್ಥಿರಾಸ್ತಿ ಲಾಭ, ಆರ್ಥಿಕ ಸಹಾಯ, ಮಕ್ಕಳಿಂದ ಬೇಸರ, ಅಧಿಕ ನಿದ್ರೆ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ-ಪ್ರೇಮದಲ್ಲಿ ಮೋಸ, ಕುಟುಂಬದಲ್ಲಿ ಶತ್ರುತ್ವ, ಸ್ನೇಹಿತರಿಂದ ನಷ್ಟ

ಕನ್ಯಾ: ಸ್ವಂತ ವ್ಯವಹಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಸ್ಥಳ ಬದಲಾವಣೆ ಯೋಚನೆ, ಸಾಲ ಪಡೆಯುವ ಯೋಜನೆ, ಮಿತ್ರರಿಂದ ಅನುಕೂಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ

ತುಲಾ: ಮಕ್ಕಳಿಂದ ಧನಾಗಮನ, ಕುಟುಂಬದಲ್ಲಿ ಉತ್ತಮ ವಾತಾವರಣ, ಉದ್ಯೋಗ ಬದಲಾವಣೆ ಚಿಂತೆ, ಉತ್ತಮ ಅವಕಾಶಗಳು, ನಂಬಿದವರಿಂದ ನೋವು

ವೃಶ್ಚಿಕ: ಸಾಲದ ಒತ್ತಡ, ಸೋಲು ನಷ್ಟ ನಿರಾಸೆ, ಭವಿಷ್ಯದ ವಿಚಾರಗಳಿಂದ ದುಃಖ, ಹಳೆಯ ನೆನಪು ಕಾಡುವುದು, ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು

ಧನಸ್ಸು: ಸಂಗಾತಿಯಿಂದ ಬೇಸರ, ಸಂಶಯದ ವಾತಾವರಣ, ಉದ್ಯೋಗ ನಷ್ಟ, ಪಾಲುದಾರಿಕೆಯಲ್ಲಿ ನಷ್ಟ, ರೋಗರುಜಿನಗಳಿಗೆ ಖರ್ಚು

ಮಕರ: ಸಾಲದ ಸಹಾಯ, ತಂದೆಯಿಂದ ಲಾಭ, ಪ್ರಶಂಸೆ ಮತ್ತು ಶುಭಾಶಯ, ಅನಾರೋಗ್ಯ ಅಧಿಕ, ವಿಶ್ರಾಂತಿ ಉತ್ತಮ, ಸಂಗಾತಿಯೊಂದಿಗೆ ಶತ್ರುತ್ವ, ದೂರ ಪ್ರಯಾಣ, ಮೊಮ್ಮಕ್ಕಳಿಂದ ಅನುಕೂಲ

ಕುಂಭ: ಸ್ವಂತ ವ್ಯಾಪಾರದಲ್ಲಿ ಲಾಭ, ಕಾರ್ಮಿಕರ ಕೊರತೆ ಬಗೆಹರಿಯುತ್ತೆ, ಸಂತಾನ ದೋಷಗಳು, ದುಶ್ಚಟಗಳಿಂದ ನಷ್ಟ, ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಒತ್ತಡ

ಮೀನ: ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಸ್ಥಿರಾಸ್ತಿ, ವಾಹನ ಕೊಳ್ಳುವ ಯೋಚನೆ, ಶುಭ ಯೋಗ ಪ್ರಾಪ್ತಿ, ಮಕ್ಕಳಿಂದ ಲಾಭ, ಕೋರ್ಟ್ ಕೇಸುಗಳಲ್ಲಿ ಜಯ, ಸಂಬಂಧಿಗಳಿಂದ ಅನುಕೂಲ, ಆಸ್ತಿ ಸಮಸ್ಯೆ ಬಗೆಹರಿಯುವುದು

Click to comment

Leave a Reply

Your email address will not be published. Required fields are marked *