Connect with us

Dina Bhavishya

ದಿನ ಭವಿಷ್ಯ: 26-01-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ, ತಿಥಿ : ತ್ರಯೋದಶಿ,
ನಕ್ಷತ್ರ: ಆರಿದ್ರ, ಯೋಗ: ವೈದೃತಿ,
ಕರಣ : ಕೌಲವ,
ರಾಹುಕಾಲ: 3.30 ರಿಂದ 4.57
ಗುಳಿಕ ಕಾಲ: 12.36 ರಿಂದ 2.03
ಯಮಗಂಡಕಾಲ: 9.42 ರಿಂದ 11.09

ಮೇಷ: ಸೇವಕ ವರ್ಗದಿಂದ ಸಹಾಯ, ಅಲ್ಪ ಲಾಭ, ಯತ್ನ ಕಾರ್ಯ ಅನುಕೂಲ, ವೃಥಾ ಅಲೆದಾಟ, ಧರ್ಮಕಾರ್ಯ ಸಕ್ತಿ, ಮನಸ್ಸಿಗೆ ಸಂತೋಷ.

ವೃಷಭ: ಪ್ರಯಾಣದಿಂದ ತೊಂದರೆ, ಮಿತ್ರರಿಂದ ವಂಚನೆ, ಸ್ಥಳ ಬದಲಾವಣೆ, ಸಾಧಾರಣ ಪ್ರಗತಿ, ದಾಂಪತ್ಯ ಕಲಹ.

ಮಿಥುನ: ಸಜ್ಜನರ ಸಹವಾಸದಿಂದ ಕೀರ್ತಿ, ಭೂಲಾಭ, ಧನಾಗಮನ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ಉತ್ತಮ ಫಲ.

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವಿರೋಧಿಗಳಿಂದ ತೊಂದರೆ ಎಚ್ಚರವಹಿಸಿ, ಉದ್ಯೋಗದಲ್ಲಿ ಕಿರಿ-ಕಿರಿ.

ಸಿಂಹ: ವ್ಯರ್ಥ ಧನಹಾನಿ, ಅನಾರೋಗ್ಯ,ಮನಸ್ಸಿಗೆ ಬೇಸರ, ಋಣಭಾದೆ, ಪರಸ್ಥಳ ವಾಸ, ವ್ಯಾಪಾರದಲ್ಲಿ ನಷ್ಟ.

ಕನ್ಯಾ: ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು, ಕಳೆದುಹೋದ ವಸ್ತುಗಳು ಕೈ ಸೇರುತ್ತದೆ, ಅನಾರೋಗ್ಯ.

ತುಲಾ: ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಹಣಕಾಸಿನ ವಿಷಯಗಳಲ್ಲಿ ಎಚ್ಚರವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಹಿರಿಯರ ಆಗಮನ, ವಾತ-ಪಿತ್ತ ರೋಗಗಳಿಂದ ದೇಹದಲ್ಲಿ ತೊಂದರೆ, ವಾಹನದಿಂದ ತೊಂದರೆ.

ಧನಸ್ಸು: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ ತೋರುವಿರಿ, ಪಟ್ಟುಬಿಡದೆ ಹಿಡಿದ ಕೆಲಸ ಮಾಡಿಸಿ ಕೊಳ್ಳುವಿರಿ.

ಮಕರ: ವೈಯಕ್ತಿಕ ವಿಚಾರಗಳಿಂದ ಮನಸ್ಥಾಪ, ದುಷ್ಟ ಜನರ ಸಹವಾಸ, ಮನಕ್ಲೇಷ, ಕುಟುಂಬ ಸೌಖ್ಯ, ಶತ್ರುನಾಶ.

ಕುಂಭ: ಮಾನಸಿಕ ಒತ್ತಡಗಳು, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಲಾಭ, ಮಿತ್ರರಲ್ಲಿ ದ್ವೇಷ, ವಿಪರೀತ ಖರ್ಚು, ವೈದ್ಯರಿಗೆ ಉತ್ತಮ ಆದಾಯ.

ಮೀನ: ಮಕ್ಕಳ ಬಗ್ಗೆ ಕಾಳಜಿವಹಿಸಿ, ಒಪ್ಪಂದ ವ್ಯವಹಾರಗಳಲ್ಲಿ ಲಾಭ, ಮನಶಾಂತಿ, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವಿರಿ.

Click to comment

Leave a Reply

Your email address will not be published. Required fields are marked *