Connect with us

Dina Bhavishya

ದಿನ ಭವಿಷ್ಯ:25-08-2020

Published

on

ಪಂಚಾಂಗ:

ರಾಹುಕಾಲ: 3.31 ರಿಂದ 5.04
ಗುಳಿಕಕಾಲ: 12.25 ನಿಂದ 1.58
ಯಮಗಂಡಕಾಲ: 9.19 ರಿಂದ 10.52.
ವಾರ: ಮಂಗಳವಾರ, ತಿಥಿ:ಸಪ್ತಮಿ, ನಕ್ಷತ್ರ: ವಿಶಾಖ,
ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.

ಮೇಷ ರಾಶಿ: ವ್ಯವಹಾರಗಳಲ್ಲಿ ಎಚ್ಚರ, ಬಾಕಿ ಹಣ ಕೈ ಸೇರುವುದು, ಮನಃ ಶಾಂತಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಅನಗತ್ಯ ಖರ್ಚು.

ವೃಷಭ ರಾಶಿ: ಹಿತೈಷಿಗಳಿಂದ ಬೆಂಬಲ, ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ ವೃದ್ಧಿ, ವಿವಾಹ ಯೋಗ, ಪರ ಸ್ತ್ರೀಯರಿಂದ ತೊಂದರೆ.

ಮಿಥುನ ರಾಶಿ: ದ್ರವ್ಯಲಾಭ, ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ವಿದೇಶ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ.

ಕಟಕ ರಾಶಿ: ಆದಾಯಕ್ಕಿಂತ ಖರ್ಚು ಜಾಸ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮಾತಾ ಪಿತೃಗಳಲ್ಲಿ ಪ್ರೀತಿ, ರೋಗಭಾದೆ.

ಸಿಂಹ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಲೇವಾದೇವಿ ವ್ಯವಹಾರದಲ್ಲಿ ಮೋಸ ಹೋಗುವಿರಿ.

ಕನ್ಯಾ ರಾಶಿ: ಭೂಮಿ ಖರೀದಿಸುವ ಯೋಗ, ಮೇಲಾಧಿಕಾರಿಗಳಿಂದ ಪ್ರಶಂಸೆ, ದಾಯಾದಿ ಕಲಹ, ಮಾತಿನ ಚಕಮಕಿ, ಚೋರ ಭೀತಿ.

ತುಲಾ ರಾಶಿ: ಯತ್ನ ಕಾರ್ಯ ಅನುಕೂಲ, ಮಂಗಳ ಕಾರ್ಯದಲ್ಲಿ ಭಾಗಿ, ಶರೀರದಲ್ಲಿ ತಳಮಳ, ಹೇಳಿಕೆ ಮಾತನ್ನು ಕೇಳಿ ಕಷ್ಟಕ್ಕೆ ಸಿಲುಕುವಿರಿ.

ವೃಶ್ಚಿಕ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅಭಿವೃದ್ಧಿ ಕುಂಠಿತ, ಧನವ್ಯಯ, ಎಲ್ಲಿ ಹೋದರು ಅಶಾಂತಿ.

ಧನಸ್ಸು ರಾಶಿ: ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ.

ಮಕರ ರಾಶಿ: ಸ್ತ್ರೀ ಲಾಭ, ಖರ್ಚಿನ ಬಗ್ಗೆ ನಿಗಾ ಇರಲಿ, ವ್ಯಾಪಾರದಲ್ಲಿ ಧನಲಾಭ, ಆಭರಣ ಖರೀದಿ, ಆತ್ಮೀಯರೊಂದಿಗೆ ಕಲಹ.

ಕುಂಭ ರಾಶಿ: ರಿಯಾಯಿತಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವುದು, ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಮಿತ್ರರ ಆಗಮನದಿಂದ ಸಂತಸ, ಭೋಗವಸ್ತು ಪ್ರಾಪ್ತಿ.

ಮೀನ ರಾಶಿ: ಕಾರ್ಯ ವಿಕಲ್ಪ, ಬದುಕಿಗೆ ಉತ್ತಮ ತಿರುವು, ಪ್ರಚಾರ ಸಭೆಗಳಲ್ಲಿ ಭಾಗವಹಿಸುವಿರಿ, ಸ್ತ್ರೀಯರಿಗೆ ಶುಭ ಸಮಯ.

Click to comment

Leave a Reply

Your email address will not be published. Required fields are marked *