Connect with us

Dina Bhavishya

ದಿನ ಭವಿಷ್ಯ: 25-01-2021

Published

on

ಪಂಚಾಂಗ
ರಾಹುಕಾಲ:8.16 ರಿಂದ 9.42
ಗುಳಿಕಕಾಲ:2.02 ರಿಂದ 3.28
ಯಮಗಂಡಕಾಲ:11.09 ರಿಂದ 12.35

ಸೋಮವಾರ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ,

ಮೇಷ: ಶುಭ ಕಾರ್ಯಗಳಲ್ಲಿ ಭಾಗಿ, ವ್ಯಾಪಾರದಲ್ಲಿ ಲಾಭ, ವಿರೋಧಿಗಳಿಂದ ಕಿರುಕುಳ ಎಚ್ಚರ, ಆರೋಗ್ಯದಲ್ಲಿ ಚೇತರಿಕೆ, ಅಲ್ಪ ಲಾಭ, ಅಧಿಕ ಖರ್ಚು.

ವೃಷಭ: ಬಂಧು-ಮಿತ್ರರಿಂದ ಸಹಾಯ, ಧನಲಾಭ, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಕೃಷಿಕರಿಗೆ ನಷ್ಟ, ಷೇರು ವ್ಯವಹಾರದಲ್ಲಿ ನಷ್ಟ.

ಮಿಥುನ: ಪುಣ್ಯಕ್ಷೇತ್ರ ದರ್ಶನ, ಸ್ಥಿರಾಸ್ತಿ ಸಂಪಾದನೆ, ಯತ್ನ ಕಾರ್ಯ ಅನುಕೂಲ, ಮನಶಾಂತಿ, ಕುಟುಂಬದಲ್ಲಿ ನೆಮ್ಮದಿ.

ಕಟಕ: ಧನವ್ಯಯ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ತ್ರೀ ಲಾಭ, ಮಹಿಳೆಯರಿಗೆ ಅನುಕೂಲಕರ ದಿನ. ಆಭರಣ ಖರೀದಿ ಯೋಗ

ಸಿಂಹ: ಆದಾಯಕ್ಕಿಂತ ಖರ್ಚು ಜಾಸ್ತಿ, ಕಾರ್ಯಸಾಧನೆಗಾಗಿ ತಿರುಗಾಟ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ದುಷ್ಟ ಜನರಿಂದ ದೂರವಿರಿ.

ಕನ್ಯಾ: ಮನಃಶಾಂತಿ, ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ವೈಮನಸ್ಸು, ಮನಸ್ತಾಪ, ಕುಲದೇವರ ದರ್ಶನ.

ತುಲಾ: ವಿದ್ಯಾರ್ಥಿಗಳಿಗೆ ತೊಂದರೆ, ಅಧಿಕ ಖರ್ಚು, ಶತ್ರು ಬಾಧೆ, ಅಕಾಲ ಭೋಜನ, ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದ ಕಡೆ ಗಮನವಿರಲಿ.

ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಭಾಗಿ, ಋಣ ವಿಮೋಚನೆ, ಮಾತಾ ಪಿತೃಗಳಿಗೆ ಸಹಾಯ, ಹಣ ಉಳಿಯುವುದಿಲ್ಲ, ದೂರ ಪ್ರಯಾಣ.

ಧನಸು: ಷೇರು ವ್ಯವಹಾರದಲ್ಲಿ ಅಲ್ಪ ಲಾಭ, ನಂಬಿದ ಜನರಿಂದ ಮೋಸ, ಉದ್ಯೋಗದಲ್ಲಿ ಅಭಿವೃದ್ಧಿ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಧನಲಾಭ.

ಮಕರ: ಸರ್ಕಾರಿ ಕೆಲಸದವರಿಗೆ ಪ್ರಗತಿ, ವಿವಾಹ ಯೋಗ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ಆಕಸ್ಮಿಕ ಖರ್ಚು, ಮನಃಶಾಂತಿ.

ಕುಂಭ: ಯತ್ನ ಕಾರ್ಯಭಂಗ, ಸಾಲಭಾದೆ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಅನ್ಯ ಜನರಲ್ಲಿ ವೈಮನಸ್ಸು.

ಮೀನ: ಕೆಲಸಕಾರ್ಯಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಹಣದ ತೊಂದರೆ, ದ್ರವ್ಯ ನಷ್ಟ, ಶತ್ರು ಬಾಧೆ ಎಚ್ಚರದಿಂದಿರಿ, ಆರ್ಥಿಕ ಪರಿಸ್ಥಿತಿ ಏರುಪೇರು.

Click to comment

Leave a Reply

Your email address will not be published. Required fields are marked *