Connect with us

Dina Bhavishya

ದಿನ ಭವಿಷ್ಯ 24-11-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.
ವಾರ : ಮಂಗಳವಾರ, ತಿಥಿ : ದಶಮಿ,
ನಕ್ಷತ್ರ : ಪೂರ್ವಭಾದ್ರ,

ರಾಹುಕಾಲ: 3.02 ರಿಂದ 4.28
ಗುಳಿಕಕಾಲ: 12.09 ರಿಂದ 1.36
ಯಮಗಂಡಕಾಲ: 9.17 ರಿಂದ 10.43

ಮೇಷ: ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯಸಾಧನೆಗಾಗಿ ತಿರುಗಾಟ, ಶತ್ರುಬಾಧೆ, ನಿಂದನೆ.

ವೃಷಭ: ಹೊಸ ಅವಕಾಶ, ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯಸಾಧನೆಗಾಗಿ ತಿರುಗಾಟ.

ಮಿಥುನ: ವಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ವಿದೇಶ ವ್ಯಾಪಾರದಿಂದ ಅಧಿಕ ಲಾಭ, ಬಂಧು-ಮಿತ್ರರಿಂದ ಅಪ ನಿಂದನೆ.

ಕಟಕ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಿಷಯವನ್ನು ಬೇಗ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ.

ಸಿಂಹ: ಆಪ್ತರಿಂದ ಸಹಾಯ, ಮಗಳಿಗೆ ವರ ನಿಶ್ಚಯ, ಆಕಸ್ಮಿಕ ಧನಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಧನಲಾಭ.

ಕನ್ಯಾ: ಸಂತಸದ ವಾತಾವರಣ, ಭೂ ಲಾಭ, ಜಾಗ್ರತೆಯಿಂದ ವ್ಯವಹರಿಸುವುದು ಉತ್ತಮ.

ತುಲಾ: ಕುಟುಂಬ ಸೌಖ್ಯ,ಸಾಲಭಾದೆ, ಕಾರ್ಯ ವಿಳಂಬ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.

ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ಆಸಕ್ತಿಯಿಲ್ಲ, ದೃಷ್ಟಿ ದೋಷ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಇಷ್ಟ ವಸ್ತುಗಳ ಖರೀದಿ, ಹಿರಿಯರ ಬೆಂಬಲ, ವ್ಯರ್ಥ ಧನಹಾನಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸಲ್ಲದ ಅಪವಾದ ನಿಂದನೆ, ಶೀತ ಸಂಬಂಧ ರೋಗ, ಆಧ್ಯಾತ್ಮದಲ್ಲಿ ಒಲವು.

ಕುಂಭ: ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅಗತ್ಯ, ಕಾರ್ಯಸಾಧನೆಗಾಗಿ ತಿರುಗಾಟ, ಆಕಸ್ಮಿಕ ಧನಲಾಭ.

ಮೀನ: ಇತರರಿಗೆ ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು.

 

Click to comment

Leave a Reply

Your email address will not be published. Required fields are marked *

www.publictv.in