ಪಂಚಾಂಗ
ರಾಹುಕಾಲ – 09:11-10:39
ಗುಳಿಕಕಾಲ – 06:14 – 07:43
ಯಮಗಂಡಕಾಲ – 01:36-3:04
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್
ಮಾಸ : ಆಶ್ವಯುಜ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಕ್ಷತ್ರ : ಉತ್ತರಾಭಾದ್ರಾ
ಮೇಷ: ವೃತ್ತಿಯಲ್ಲಿ ಪರಿಶ್ರಮ, ದಾಂಪತ್ಯದಲ್ಲಿ ಮನಸ್ತಾಪ, ಸ್ತ್ರೀಯರಿಗೆ ಅಧಿಕಾರ ಬಲ
ವೃಷಭ: ಸ್ನೇಹಿತರೊಂದಿಗೆ ಕಲಹ, ಉದ್ಯೋಗಾಕಾಂಕ್ಷಿಗಳಿಗೆ ಶುಭ, ಅಧಿಕಾರಿಗಳಿಂದ ನೋವು ಒತ್ತಡ
ಮಿಥುನ: ಅಧಿಕರಿಗಳಿಂದ ಸಹಾಯ, ವಿದ್ಯಾರ್ಥಿಗಳಿಗೆ ಉತ್ತಮ ಯೋಗ, ಮಹಿಳೆಯರಿಗೆ ಧನ ನಷ್ಟ
ಕಟಕ: ತಂದೆಯ ಆಸ್ತಿ ಸಿಗುವ ಸಾಧ್ಯತೆ, ಚರ್ಚೆಗಳಿಗೆ ಆಸ್ಪದ ಕೊಡಬೇಡಿ, ಸರ್ಕಾರಿ ನೌಕರರಿಗೆ ಶುಭ
ಸಿಂಹ: ರಾಜಕಾರಣಿಗಳಿಗೆ ಸ್ಥಾನ ಲಭ್ಯ, ಮಕ್ಕಳ ಉದ್ಯೋಗದಲ್ಲಿ ಬಡ್ತಿ, ಮಾರ್ಕೆಟಿಂಗ್ ಕ್ಷೇತ್ರದವರಿಗೆ ಶುಭ
ಕನ್ಯಾ: ವಾಹನ ಖರೀದಿಯ ಯೋಗ, ಸ್ತ್ರೀಯರಿಗೆ ಧನಾಗಮನ, ಕೈಗಾರಿಕಾ ಉದ್ಯಮಿಗಳಿಗೆ ಲಾಭ
ತುಲಾ: ತಂದೆಯ ಪ್ರೇರಣೆಯಿಂದ ಕೆಲಸದಲ್ಲಿ ಪ್ರಗತಿ, ಸ್ನೇಹಿತರೊಂದಿಗೆ ಪ್ರವಾಸ, ಮನೋರಂಜನೆ, ಮಕ್ಕಳ ಬಗ್ಗೆ ಚಿಂತೆ
ವೃಶ್ಚಿಕ: ಶಸ್ತ್ರಚಿಕಿತ್ಸಕರಿಗೆ ಹಿನ್ನಡೆ, ಶತ್ರುಗಳನ್ನು ಮಣಿಸುವಿರಿ, ವಕೀಲ ವೃತ್ತಿಯಲ್ಲಿ ಶುಭ
ಧನಸ್ಸು: ಕ್ರಯವಿಕ್ರಯಗಳಲ್ಲಿ ಶುಭ, ಕೆಲಸದ ವರ್ಗಾವಣೆಯಲ್ಲಿ ತೊಡಕು, ವಿದೇಶದಲ್ಲಿನ ವಹಿವಾಟಿನಲ್ಲಿ ಲಾಭ
ಮಕರ: ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಸಂಕಷ್ಟಗಳು ಇಡೇರುತ್ತದೆ, ಸ್ತ್ರೀಯರಿಗೆ ಅಲೆದಾಟ
ಕುಂಭ: ಉದ್ದಿಮೆದಾರರಿಗೆ ಯಂತ್ರಗಳು ಕೈಕೊಡಬಹುದು, ಗೌರವ ಸ್ಥಾನಗಳಿಗೆ ಚ್ಯುತಿ, ಹಿರಿಯರಿಂದ ಮಾರ್ಗದರ್ಶನ
ಮೀನ: ಆಸ್ತಿ ಖರೀದಿಸುವಾಗ ಜಾಗೃತೆ, ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ, ಕೆಲಸಗಳಲ್ಲಿ ಯೋಚನೆಮಾಡಿ ಮುಂದುವರಿಯಿರಿ
