Connect with us

Dina Bhavishya

ದಿನ ಭವಿಷ್ಯ: 23-12-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ, ತಿಥಿ: ನವಮಿ,
ನಕ್ಷತ್ರ: ರೇವತಿ,
ರಾಹುಕಾಲ: 12.22 ರಿಂದ 1.47
ಗುಳಿಕ ಕಾಲ: 10.56 ರಿಂದ 12.22
ಯಮಗಂಡಕಾಲ: 8.04 ರಿಂದ 9.30

ಮೇಷ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ: ಮಾನಸಿಕ ಒತ್ತಡ, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ಮನಃಶಾಂತಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ ಹೆಚ್ಚಲಿದೆ.

ಮಿಥುನ: ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಲಭ್ಯ, ಧನವ್ಯಯ, ಶತ್ರು ಭಾದೆ, ಆಪ್ತರಿಂದ ನಿಂದನೆ, ಅಪವಾದ.

ಕಟಕ: ಹಿರಿಯರಲ್ಲಿ ಭಕ್ತಿ ಗೌರವ, ಸ್ತ್ರೀಸೌಖ್ಯ, ಆಸ್ತಿಯ ವಿಚಾರಗಳು ಬಗೆಹರಿಯಲಿವೆ, ಋಣಭಾದೆ, ಯತ್ನ ಕಾರ್ಯಗಳಲ್ಲಿ ಜಯ.

ಸಿಂಹ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಿವಾಹಕ್ಕೆ ಅಡಚಣೆ, ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ ಎಚ್ಚರ.

ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಆದಾಯ, ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ.

ತುಲಾ: ಕುಟುಂಬದಲ್ಲಿ ಸಂತಸ, ಸ್ವಪ್ರಯತ್ನದಿಂದ ಕಾರ್ಯಸಿದ್ಧಿ, ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ.

ವೃಶ್ಚಿಕ: ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ಕುಲದೇವರನ್ನು ಪೂಜಿಸಿ, ತೀರ್ಥಯಾತ್ರೆ ದರ್ಶನ, ಅತಿಯಾದ ನಿದ್ರೆ.

ಧನಸ್ಸು: ಶ್ರಮಕ್ಕೆ ತಕ್ಕ ಫಲ, ಮನೆಯಲ್ಲಿ ಶುಭ ಕಾರ್ಯ, ವಿವಾಹ ಯೋಗ, ಸುಖ ಭೋಜನ, ದ್ರವ್ಯ ಲಾಭ.

ಮಕರ: ಇತರರೊಂದಿಗೆ ಮಾತನಾಡುವಾಗ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಬಂಧು ಮಿತ್ರರ ಸಮಾಗಮ, ದ್ರವ್ಯಲಾಭ.

ಕುಂಭ: ಹೊಸ ಉದ್ಯೋಗ ಲಭ್ಯ, ಅಧಿಕ ಖರ್ಚು, ಸ್ಥಳ ಬದಲಾವಣೆ, ದುಡುಕು ಮನೋಭಾವ, ಮನಕ್ಲೇಷ.

ಮೀನ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಾತೃವಿನ ಶುಭಹಾರೈಕೆ, ವಾಹನ ರಿಪೇರಿ, ಪರರ ಧನ ಪ್ರಾಪ್ತಿ.

Click to comment

Leave a Reply

Your email address will not be published. Required fields are marked *

www.publictv.in