Connect with us

Dina Bhavishya

ದಿನ ಭವಿಷ್ಯ 23-10-2020

Published

on

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,
ನಿಜ ಆಶ್ವಯುಜ ಮಾಸ, ಶುಕ್ಲ ಪಕ್ಷ,
ಸಪ್ತಮಿ/ ಅಷ್ಟಮಿ, ಶುಕ್ರವಾರ ಉತ್ತರಾಷಾಡ ನಕ್ಷತ್ರ.

ರಾಹುಕಾಲ 10:39 ರಿಂದ 12 :07
ಗುಳಿಕಕಾಲ 07:43 ರಿಂದ 9:11
ಯಮಗಂಡಕಾಲ 03:04 ರಿಂದ 04:32

ಮೇಷ : ಮಕ್ಕಳಿಂದ ಕುಟುಂಬ ಗೌರವಕ್ಕೆ ಧಕ್ಕೆ, ಪ್ರೀತಿ-ಪ್ರೇಮದಲ್ಲಿ ವಿರೋಧಗಳು, ಸಂಗಾತಿಯಿಂದ ನೋವು, ಕೋಪದಿಂದ ತೊಂದರೆಗಳು

ವೃಷಭ: ಸಾಲಬಾಧೆ, ಶತ್ರು ಕಾಟಗಳು, ಅನಗತ್ಯ ವಿಷಯಗಳಿಂದ ಸಮಸ್ಯೆ, ಹವಾಮಾನದಿಂದ ಅನಾರೋಗ್ಯ, ಅಲಂಕಾರಿಕ ವಸ್ತುಗಳಿಂದ ತೊಂದರೆ, ಅತಿಯಾದ ವಿಷಯಾಸಕ್ತಿಗಳು.

ಮಿಥುನ : ಪ್ರೀತಿ-ಪ್ರೇಮದಲ್ಲಿ ಮೋಸ, ದುಶ್ಚಟಗಳಿಂದ ನಷ್ಟ, ಬಂಧು ಬಾಂಧವರಲ್ಲಿ ಸಂಶಯಗಳು, ಪ್ರಯಾಣದಲ್ಲಿ ತಡೆ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ

ಕಟಕ: ಆರ್ಥಿಕ ವ್ಯವಹಾರದಲ್ಲಿ ನಷ್ಟ, ಮಾತಿನಿಂದ ಸಮಸ್ಯೆ, ಮಿತ್ರರು ಶತ್ರುಗಳಾಗುವರು, ಕುಟುಂಬದ ದುಸ್ಥಿತಿ ಚಿಂತೆ, ನಿದ್ರಾಭಂಗ

ಸಿಂಹ: ಅನಾರೋಗ್ಯ, ಸರ್ಕಾರಿ ಕಚೇರಿಗಳಲ್ಲಿ ಅಕ್ರಮ, ಧನ ಸಂಪಾದನೆ, ಆತುರ ಮುಂಗೋಪ ಸಂಶಯಗಳು, ಸ್ನೇಹಿತರು ದೂರ, ಸ್ವಯಂಕೃತ ಅಪರಾಧಗಳು, ಅನಗತ್ಯ ತಿರುಗಾಟ

ಕನ್ಯಾ: ಉದ್ಯೋಗ ನಷ್ಟ, ನಿದ್ರಾಭಂಗ, ಮಾನಸಿಕ ನಿಯಂತ್ರಣ ಕಳೆದುಕೊಳ್ಳುವಿರಿ, ಮಾತಿನಿಂದ ಸಮಸ್ಯೆ, ಆರ್ಥಿಕ ನಷ್ಟಗಳು ಅಧಿಕ, ಕುಟುಂಬದಲ್ಲಿ ಒತ್ತಡಗಳು

ತುಲಾ: ಸ್ವಯಂಕೃತ ಅಪರಾಧಗಳು, ಮಿತ್ರರೊಂದಿಗೆ ಸಂಶಯಗಳು, ಅಪನಂಬಿಕೆ, ಹೆಸರು ಕೀರ್ತಿ ಪ್ರತಿಷ್ಠೆಗೆ ಕಳಂಕ, ಉದ್ಯೋಗ ಹಿನ್ನಡೆ, ದಾಂಪತ್ಯ ಸಮಸ್ಯೆ, ಶತ್ರು ಕಾಟಗಳು, ಸಂಗಾತಿಯಿಂದ ಅಂತರ

ವೃಶ್ಚಿಕ: ಅನಿರೀಕ್ಷಿತ ದುರ್ಘಟನೆಗಳು, ಉದ್ಯೋಗದಲ್ಲಿ ನಷ್ಟ ಮತ್ತು ಸಮಸ್ಯೆ, ಕಾರ್ಯಕರ್ತರಲ್ಲಿ ಹಿನ್ನಡೆ, ಮೇಲಧಿಕಾರಿಗಳಿಂದ ಸಮಸ್ಯೆ, ಒತ್ತಡಗಳಿಂದ ನಿದ್ರಾಭಂಗ, ದುಷ್ಟ ಆಲೋಚನೆಗಳಿಂದ ಗೌರವಕ್ಕೆ ಧಕ್ಕೆ

ಧನಸ್ಸು: ಪ್ರಯಾಣದಲ್ಲಿ ಕಿರಿಕಿರಿ, ಶಕ್ತಿದೇವತೆಯ ದರ್ಶನ, ತಂತ್ರಗಾರರ ಭೇಟಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದಲ್ಲಿ ಹಿನ್ನಡೆಗಳು, ನೀಚ ಕಾರ್ಯದಿಂದ ಲಾಭ

ಮಕರ: ಶತ್ರು ದಮನ, ಉದ್ಯೋಗ ನಷ್ಟದ ಭೀತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸ್‍ಗಳು, ವಿಚ್ಛೇದನ ಸಮಸ್ಯೆಗಳ ಚಿಂತೆ, ಸೋಲು ನಷ್ಟ ನಿರಾಸೆಗಳು, ಭೂಮಿ ವಾಹನದಿಂದ ತೊಂದರೆ

ಕುಂಭ: ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದಲ್ಲಿ ಮೋಸ ಭಾವನೆ, ಆಸೆ-ಆಕಾಂಕ್ಷೆ ಕಲ್ಪನೆಗಳಿಗೆ ಪೆಟ್ಟು, ಪಾಲುಗಾರಿಕೆಯಲ್ಲಿ ಸಮಸ್ಯೆ, ಮಕ್ಕಳ ವೈವಾಹಿಕ ಜೀವನ ವ್ಯತ್ಯಾಸ, ನಾಳೆಯ ಭವಿಷ್ಯದ ಚಿಂತೆ

ಮೀನ: ಸ್ಥಿರಾಸ್ತಿ ಕಲಹ, ವಾಹನಗಳಿಂದ ಪೆಟ್ಟು, ತಲೆನೋವು, ಪಿತ್ತ ಕಣ್ಣು ಹುರಿ, ಹೃದಯ ಕಾಯಿಲೆ, ಶತ್ರುಗಳಿಂದ ಸಮಸ್ಯೆ, ಸಾಲಗಾರರಿಂದ ನೋವು, ಮೂರನೇ ವ್ಯಕ್ತಿಗಳಿಂದ ಸಮಸ್ಯೆ, ಆತುರದಿಂದ ಧನ ನಷ್ಟ.

Click to comment

Leave a Reply

Your email address will not be published. Required fields are marked *

www.publictv.in