Connect with us

Dina Bhavishya

ದಿನ ಭವಿಷ್ಯ: 22-10-2020

Published

on

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,
ನಿಜ ಅಶ್ವಯುಜ ಮಾಸ, ಶುಕ್ಲ ಪಕ್ಷ, ಷಷ್ಠಿ/ ಸಪ್ತಮಿ,
ಗುರುವಾರ, ಪೂರ್ವಾಷಾಡ ನಕ್ಷತ್ರ,

ರಾಹುಕಾಲ: 1:36 ರಿಂದ 03:04
ಗುಳಿಕಕಾಲ: 9:11 ರಿಂದ 10:39
ಯಮಗಂಡಕಾಲ: 6:14ರಿಂದ 07:43

ಮೇಷ: ಮಕ್ಕಳಿಂದ ಗೌರವಕ್ಕೆ ಚ್ಯುತಿ, ಆರ್ಥಿಕ ಸಂಕಷ್ಟ, ಪ್ರೀತಿ ಪ್ರೇಮ ವಿಷಯಗಳಲ್ಲಿ ಕೆಟ್ಟ ನಿರ್ಧಾರ, ಸಾಲಬಾಧೆಗಳು, ದುಶ್ಚಟಗಳು ಅಧಿಕ.

ವೃಷಭ: ಆಸ್ತಿ ಕಳೆದುಕೊಳ್ಳುವ ಸಂದರ್ಭ, ಆರ್ಥಿಕ ಸಹಾಯ ಸಿಗುವುದಿಲ್ಲ, ದುರಾಚಾರಗಳಿಗೆ ಬಲಿಯಾಗುವಿರಿ.

ಮಿಥುನ: ದೂರ ಪ್ರಯಾಣ, ಮಕ್ಕಳಿಂದ ಗೌರವಕ್ಕೆ ಧಕ್ಕೆ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ.

ಕಟಕ: ಧನಾಗಮನ, ಶುಭಕಾರ್ಯಗಳಿಗೆ ಅಧಿಕ ಖರ್ಚು, ಅನಾರೋಗ್ಯ, ಮನೆಯಲ್ಲಿ ಆತಂಕದ ವಾತಾವರಣ

ಸಿಂಹ: ಅಧಿಕ ಖರ್ಚು, ವ್ಯವಹಾರ ಸ್ಥಳದಲ್ಲಿ ಆತ್ಮಗೌರವಕ್ಕೆ ಧಕ್ಕೆ, ನೆರೆಹೊರೆಯವರಿಂದ ಸಮಸ್ಯೆ

ಕನ್ಯಾ: ದೂರ ಪ್ರಯಾಣಕ್ಕಾಗಿ ಖರ್ಚು, ಮಿತ್ರರಿಂದ ನಷ್ಟ, ಮಕ್ಕಳಿಂದ ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲ, ಕುಟುಂಬದ ಗೌರವಕ್ಕೆ ಧಕ್ಕೆ

ತುಲಾ: ಕೆಲಸಕಾರ್ಯಗಳಲ್ಲಿ ಹಿನ್ನಡೆ, ಕೌಟುಂಬಿಕ ಜೀವನದಲ್ಲಿ ಏರುಪೇರು, ಮಿತ್ರರಿಂದ ದುರುಪಯೋಗ

ವೃಶ್ಚಿಕ: ಮಿತ್ರರಿಂದ ತೊಂದರೆಗಳು, ಅದೃಷ್ಟ ಕೈ ತಪ್ಪುವುದು, ಆತ್ಮ ಸಂಕಟಗಳು

ಧನಸ್ಸು: ತಂದೆಯಿಂದ ಬೇಸರ, ಸಾಲ ಮಾಡುವ ಸಂದರ್ಭ ಬರಬಹುದು, ಮಹಿಳಾ ಮಿತ್ರರಿಂದ ಸಮಸ್ಯೆ

ಮಕರ: ದಾಂಪತ್ಯದಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಮಕ್ಕಳ ವೈವಾಹಿಕ ಜೀವನದ ಚಿಂತೆ

ಕುಂಭ: ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಗುಪ್ತ ಆಲೋಚನೆಗಳಿಂದ ಸಮಸ್ಯೆ, ಭವಿಷ್ಯದ ಚಿಂತೆಗಳು, ನೀರು ಮತ್ತು ಸೌಂದರ್ಯವರ್ಧಕ ವಸ್ತುಗಳಿಂದ ಕಂಟಕ

ಮೀನ: ಮಕ್ಕಳು ಶತ್ರುಗಳಾಗುವರು, ಹೆಣ್ಣುಮಕ್ಕಳಿಂದ ನಷ್ಟ, ಕೋರ್ಟ್ ಪೆÇಲೀಸ್ ಸ್ಟೇಷನ್ ಅಲೆದಾಟ, ಸಂಗಾತಿಯ ಬಗ್ಗೆ ಭ್ರಮೆ

 

Click to comment

Leave a Reply

Your email address will not be published. Required fields are marked *