Connect with us

Dina Bhavishya

ದಿನ ಭವಿಷ್ಯ: 22-09-2020

Published

on

ಪಂಚಾಂಗ:
ರಾಹುಕಾಲ: 3:18ರಿಂದ 04:49
ಗುಳಿಕಕಾಲ: 12 36 ರಿಂದ 1.47
ಯಮಗಂಡಕಾಲ: 9.14 ರಿಂದ 10:45,
ವಾರ: ಮಂಗಳವಾರ,
ತಿಥಿ: ಷಷ್ಠಿ,
ನಕ್ಷತ್ರ: ಅನುರಾಧ,
ಯೋಗ: ಪ್ರೀತಿ ಯೋಗ.
ಕರಣ: ಕೌಲವ,

ಮೇಷ: ಈ ದಿನ ಮಿತ್ರರಲ್ಲಿ ಸ್ನೇಹ ವೃದ್ಧಿ ಅನಿರೀಕ್ಷಿತವಾಗಿ ಲಾಭ ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ ಶತ್ರು ಬಾಧೆ.

ವೃಷಭ: ಈ ದಿನ ಕಾರ್ಯಸಾಧನೆಗಾಗಿ ತಿರುಗಾಟ, ಪರಸ್ಥಳ ವಾಸ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.

ಮಿಥುನ: ದಿನ ಯತ್ನ ಕಾರ್ಯಭಂಗ, ಮನಕ್ಲೇಷ, ಸಾಲಬಾಧೆ, ಅಶಾಂತಿ, ಹಣದ ತೊಂದರೆ.

ಕಟಕ: ಈ ದಿನ ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀ ಲಾಭ, ಅಧಿಕಾರಿಗಳಲ್ಲಿ ಕಲಹ, ಮಾನಸಿಕ ಒತ್ತಡ.

ಸಿಂಹ: ಈ ದಿನ ವಾಹನದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಶೇರು ಮಾರುಕಟ್ಟೆಯಲ್ಲಿ ಲಾಭ, ಸಂಧ್ಯಾ ಸಮಯದಲ್ಲಿ ಲಾಭ.

ಕನ್ಯಾ: ಈ ದಿನ ಚೋರಭಯ, ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಕೋಪ, ಗುರುಗಳಿಂದ ಬೋಧನೆ.

ತುಲಾ: ಈಗಿನ ಭೂ ಸಂಬಂಧ ವ್ಯವಹಾರಗಳಲ್ಲಿ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ.

ವೃಶ್ಚಿಕ: ಈ ದಿನ ಮೇಲಾಧಿಕಾರಿಗಳಿಂದ ಕಿರುಕುಳ, ಈ ದಿನ ಸ್ಥಾನ ಭ್ರಷ್ಟ ಧನವ್ಯಯ, ಸಜ್ಜನ ವಿರೋಧ, ಅಲ್ಪ ಲಾಭ ಅಧಿಕ ಖರ್ಚು.

ಧನಸ್ಸು: ಈ ದಿನ ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಭಯಭೀತಿ, ಎಲ್ಲಿ ಹೋದರೂ ಅಶಾಂತಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು.

ಮಕರ: ಈ ದಿನ ಸ್ಥಿರಾಸ್ತಿ ಸಂಪಾದನೆ, ಶತ್ರುಗಳನ್ನು ಸದೆ ಬಡಿಯುವರು, ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ ಮಾಡುವಿರಿ.

ಕುಂಭ: ಈ ದಿನ ವಿನಾಕಾರಣ ದ್ವೇಷ, ಮಾತಾಪಿತರ ಸೇವೆ, ಎಲ್ಲಾ ಕೆಲಸ ಕಾರ್ಯಗಳನ್ನು ಮನಃಪೂರ್ವಕವಾಗಿ ಮಾಡುವರು.

ಮೀನ: ಈ ದಿನ ಅಪಕೀರ್ತಿ ಪಾಪಕಾರ್ಯ, ವಿವಾಹಕ್ಕೆ ಅಡಚಣೆ ಹಿತಶತ್ರುಗಳಿಂದ ತೊಂದರೆ ಮನಕ್ಲೇಷ,

Click to comment

Leave a Reply

Your email address will not be published. Required fields are marked *