Connect with us

Dina Bhavishya

ದಿನ ಭವಿಷ್ಯ: 22-08-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ ವರ್ಷ ಋತು,
ಭಾದ್ರಪದ ಮಾಸ ,ಶುಕ್ಲ ಪಕ್ಷ, ಚತುರ್ಥಿ,
ಶನಿವಾರ,ಹಸ್ತ ನಕ್ಷತ್ರ

ರಾಹು ಕಾಲ: 9:19 ರಿಂದ 10:00 ರವರೆಗೆ
ಗುಳಿಕ ಕಾಲ: 6:12 ರಿಂದ 7:00 ರವರೆಗೆ
ಯಮಗಂಡ ಕಾಲ: 1:59 ರಿಂದ 3:00 ರವರೆಗೆ

ಮೇಷ: ಸ್ಥಿರಾಸ್ತಿ ಮತ್ತು ವಾಹನ ಸಾಲ ಲಭ್ಯ, ವಿದ್ಯಾಭ್ಯಾಸದಲ್ಲಿ ಮಿತ್ರರ ಸಹಕಾರ, ಅನಾರೋಗ್ಯ ಮತ್ತು ಬಾಲಗ್ರಹ ದೋಷಗಳು.

ವೃಷಭ: ಪ್ರಯಾಣದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆ, ಯತ್ನ ಕಾರ್ಯಗಳಲ್ಲಿ ಅನುಕೂಲ, ಹತ್ತಿರದ ಪ್ರಯಾಣ, ಮಕ್ಕಳಿಗೆ ಉತ್ತಮ ಅವಕಾಶ.

ಮಿಥುನ: ತಾಯಿಂದ ಧನಾಗಮನ, ವಾಹನ,ಸ್ಥಿರಾಸ್ತಿ ಯೋಗ, ಉದ್ಯೋಗದಲ್ಲಿ ಪ್ರಗತಿ, ನೆಮ್ಮದಿ ವಾತಾವರಣ, ಶುಭಕಾರ್ಯಗಳ ಯೋಗ.

ಕಟಕ: ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಮೈಕೈ ನೋವು ಅಜೀರ್ಣ, ಉದ್ಯೋಗ ಮತ್ತು ಗೃಹ ಬದಲಾವಣೆ, ಪತ್ರ ವ್ಯವಹಾರಗಳಿಂದ ಅನುಕೂಲ.

ಸಿಂಹ: ಸಂತಾನ ದೋಷಗಳ ನಿವಾರಣೆ, ಕುಟುಂಬದಲ್ಲಿ ಉತ್ತಮ ವಾತಾವರಣ, ಕುಟುಂಬಸ್ಥರ ಆಗಮನದ ನಿರೀಕ್ಷೆ, ಧನ ನಷ್ಟ ಸಾಧ್ಯತೆ.

ಕನ್ಯಾ: ಸನ್ಮಾರ್ಗದಲ್ಲಿ ನಡೆಯುವುದು, ಮಿತ್ರರಿಂದ ಸಹಕಾರ, ಪಾಲುದಾರಿಕೆಯಲ್ಲಿ ಸಂಕಷ್ಟ ಸಂಭವ, ಶುಭಕಾರ್ಯಕ್ಕೆ ಚಾಲನೆ, ಸ್ಥಿರಾಸ್ತಿ, ವಾಹನ ಖರೀದಿಗೆ ಮನಸ್ಸು ಮಾಡುವಿರಿ.

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ದೇವತಾಕಾರ್ಯಗಳಿಗೆ ಪ್ರಯಾಣ.

ವೃಶ್ಚಿಕ: ಅದೃಷ್ಟದ ದಿನ, ಕಾನೂನುಬಾಹಿರ ಚಟುವಟಿಕೆಗಳಿಂದ ದೂರ ಇರಿ, ಗುರು ಮಾರ್ಗದಲ್ಲಿ ನಡೆಯುವುದು ಸೂಕ್ತ, ಧ್ಯಾನ ಪೂಜೆಗಳಿಗೆ ಮನಸ್ಸು ಮಾಡುವಿರಿ, ಮಕ್ಕಳಿಗೆ ಉತ್ತಮ ಅವಕಾಶ.

ಧನಸ್ಸು: ಪ್ರಯಾಣದಲ್ಲಿ ಸಮಸ್ಯೆ, ವಾಹನ ಅಪಘಾತ ಸಾಧ್ಯತೆ, ಧರ್ಮಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಸೋಲು, ದೈವನಿಂದನೆ, ಆಕಸ್ಮಿಕ ಧನಾಗಮನ.

ಮಕರ: ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ, ಆರ್ಥಿಕ ನೆರವು, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಬಂಧುಗಳ ಆಗಮನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯರಿಂದ ಸಮಸ್ಯೆ ಮತ್ತು ಕಲಹ, ಧನನಷ್ಟ,ವಸ್ತುಗಳ ಕಳವು.

ಮೀನ: ಸ್ಪರ್ಧಾತ್ಮಕ ಮತ್ತು ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ, ಭಾವನೆ ಆಸೆ ಆಕಾಂಕ್ಷೆ ಕಲ್ಪನೆಗಳಿಗೆ ಬೆಲೆ ಸಿಗುತ್ತೆ, ಮಕ್ಕಳ ಜೀವನಮಟ್ಟ ಉತ್ತಮವಾಗಲಿದೆ, ಧರ್ಮಕಾರ್ಯಗಳಲ್ಲಿ ಆನಂದ.

Click to comment

Leave a Reply

Your email address will not be published. Required fields are marked *