Connect with us

Dina Bhavishya

ದಿನ ಭವಿಷ್ಯ: 22-04-2021

Published

on

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಶುಕ್ಲ ಪಕ್ಷ, ದಶಮಿ,
ಗುರುವಾರ, “ಆಶ್ಲೇಷ ನಕ್ಷತ್ರ(ಬೆಳಗ್ಗೆ 8.16) ನಂತರ ಮಖಾ ನಕ್ಷತ್ರ”.
ರಾಹುಕಾಲ 01: 56 ರಿಂದ 03:29
ಗುಳಿಕಕಾಲ 9: 14ರಿಂದ 10:48
ಯಮಗಂಡಕಾಲ 06:06ರಿಂದ 07:41

ಮೇಷ: ದೂರ ಪ್ರಯಾಣ ಮಾಡುವ ಸಂದರ್ಭ, ತಾಯಿಂದ ಧನಾಗಮನ, ದಾನ ಧರ್ಮದ ಫಲ ಪಡೆಯುವಿರಿ.

ವೃಷಭ: ಆಧ್ಯಾತ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಮನೆಯ ವಾತಾವರಣದಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ.

ಮಿಥುನ: ಸ್ವಂತ ಉದ್ಯಮ ಮತ್ತು ಪಾಲುದಾರಿಕೆ ವ್ಯವಹಾರ ಕ್ಷೇತ್ರದಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ಆತಂಕ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಕುಟುಂಬದಲ್ಲಿ ಕಿರಿ-ಕಿರಿ, ಆರ್ಥಿಕ ನೆರವು ಸಿಗುವುದು.

ಸಿಂಹ: ಅತಿಯಾದ ಒಳ್ಳೆತನದಿಂದ ಸಂಕಷ್ಟ, ಮಾನಸಿಕ ಚಿಂತೆ, ಮಕ್ಕಳು ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಕುಟುಂಬದಲ್ಲಿ ಆತಂಕ.

ಕನ್ಯಾ: ಮಿತ್ರರಿಂದ ಸಹೋದರಿ ಇಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯ ಕಿರಿಕಿರಿ ಮತ್ತು ನಿದ್ರಾಭಂಗ.

ತುಲಾ: ಸೇವಾ ವೃತ್ತಿಯ ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಉದ್ಯೋಗನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಮಾನಸಿಕ ಚಿಂತೆ.

ಧನಸ್ಸು: ಕುಲದೇವರ ಅಥವಾ ಧರ್ಮಗುರುಗಳ ದರ್ಶನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಪೂರ್ವಭಾಗದಲ್ಲಿರುವ ವ್ಯಕ್ತಿಗಳಿಂದ ಕಿರಿಕಿರಿ.

ಮಕರ: ಬಂಧು ಬಾಂಧವರ ನಡುವೆ ವಿರಸಗಳು, ಅಧಿಕ ಪಾಲುದಾರಿಕೆ ವ್ಯವಹಾರದಲ್ಲಿ ಅನಾನುಕೂಲ, ಪತ್ರ ವ್ಯವಹಾರ ಮತ್ತು ಪ್ರಯಾಣದಿಂದ ಸಂಕಷ್ಟ.

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಶುಭಕಾರ್ಯಗಳಿಗೆ ಕಾಲ ಕೂಡುವುದು, ಆರ್ಥಿಕ ಮತ್ತು ಕೌಟುಂಬಿಕ ದುಸ್ಥಿತಿಗಳು, ಗುರು ನಿಂದನೆ ಮತ್ತು ದೈವನಿಂದನೆ.

ಮೀನ: ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯದ ಅಡೆತಡೆಗಳಿಂದ ಚಿಂತೆ, ಅನಾರೋಗ್ಯ ಸಮಸ್ಯೆಗಳು.

Click to comment

Leave a Reply

Your email address will not be published. Required fields are marked *