Connect with us

Dina Bhavishya

ದಿನಭವಿಷ್ಯ: 21-05-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಮಂಗಳವಾರ, ಮೂಲಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:31 ರಿಂದ 5:07
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:55
ಯಮಗಂಡಕಾಲ: ಬೆಳಗ್ಗೆ 9:08 ರಿಂದ 10:44

ಮೇಷ: ಅಧಿಕ ತಿರುಗಾಟ, ವ್ಯರ್ಥ ಧನಹಾನಿ, ಬಂಧು-ಮಿತ್ರರ ಸಮಾಗಮ, ಗುರು ಹಿರಿಯರಲ್ಲಿ ಭಕ್ತಿ.

ವೃಷಭ: ಕೆಲಸ ಕಾರ್ಯಗಳಲ್ಲಿ ವಿಳಂಬ, ಆರೋಗ್ಯದಲ್ಲಿ ವ್ಯತ್ಯಾಸ, ಯತ್ನ ಕಾರ್ಯದಲ್ಲಿ ವಿಘ್ನ, ವಾಹನ ಖರೀದಿ ಯೋಗ, ಕುಟುಂಬ ಸೌಖ್ಯ.

ಮಿಥುನ: ದುಷ್ಟ ಜನರಿಂದ ತೊಂದರೆ, ಉತ್ತಮ ಬುದ್ಧಿಶಕ್ತಿ, ಅನಿರೀಕ್ಷಿತ ದ್ರವ್ಯ ಲಾಭ, ಋಣ ಬಾಧೆ.

ಕಟಕ: ಪ್ರೀತಿ ಸಮಾಗಮ, ಮಂಗಳ ಕಾರ್ಯಗಳಲ್ಲಿ ಭಾಗಿ, ಧನ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಅಭಿವೃದ್ಧಿ.

ಸಿಂಹ: ಬಾಕಿ ಹಣ ವಸೂಲಿ, ಸ್ತ್ರೀಯರಿಗೆ ಲಾಭ, ದ್ರವ್ಯ ಲಾಭ, ಮಾತಿನ ಚಕಮಕಿ, ಅಮೂಲ್ಯ ವಸ್ತುಗಳ ಕೊಳ್ಳುವಿರಿ.

ಕನ್ಯಾ: ಸುಖ ಜೀವನ, ಕಾರ್ಯದಲ್ಲಿ ಬದಲಾವಣೆ, ಗೆಳೆಯರಿಂದ ಅನರ್ಥ, ಯಂತ್ರೋಪಕರಣಗಳಿಂದ ಲಾಭ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ತುಲಾ: ವ್ಯಾಪಾರದಲ್ಲಿ ಲಾಭ, ಶೀತ ಸಂಬಂಧಿತ ರೋಗ ಬಾಧೆ, ಚಂಚಲ ಮನಸ್ಸು, ಅಧಿಕವಾದ ಖರ್ಚು.

ವೃಶ್ಚಿಕ: ದಾನ-ಧರ್ಮದಲ್ಲಿ ಆಸಕ್ತಿ, ಕಾರ್ಯದಲ್ಲಿ ಬದಲಾವಣೆ, ವಿದೇಶ ಪ್ರಯಾಣ, ಮಾತಿನ ಮೇಲೆ ಹಿಡಿತವಿರಲಿ.

ಧನಸ್ಸು: ದೈವಿಕ ಚಿಂತನೆ, ಕಾರ್ಯಗಳಲ್ಲಿ ಪ್ರಗತಿ, ಅಧಿಕವಾದ ಖರ್ಚು, ಅಲ್ಪ ಆದಾಯ, ಉದ್ಯೋಗದಲ್ಲಿ ಬಡ್ತಿ, ವಿವಾಹ ಯೋಗ.

ಮಕರ: ಹಿತ ಶತ್ರುಗಳಿಂದ ಹಿತನುಡಿ, ನೌಕರಿಯಲ್ಲಿ ಕಿರಿಕಿರಿ, ದ್ರವ್ಯ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ.

ಕುಂಭ: ದೂರ ಪ್ರಯಾಣ, ಧನ ಲಾಭ, ಪ್ರಿಯ ಜನರ ಭೇಟಿ, ಕುಟುಂಬ ಸೌಖ್ಯ, ಸರ್ವ ರೀತಿಯಲ್ಲಿ ಶುಭ, ಸ್ತ್ರೀಯರಿಗೆ ಅನುಕೂಲ.

ಮೀನ: ವ್ಯಾಪಾರ-ಉದ್ಯೋಗದಲ್ಲಿ ಅಭಿವೃದ್ಧಿ, ಅನಿರೀಕ್ಷಿತ ಧನ ಲಾಭ, ಇಲ್ಲ ಸಲ್ಲದ ಅಪವಾದ, ಅಪಕೀರ್ತಿ, ಗೌರವಕ್ಕೆ ಧಕ್ಕೆ.