Connect with us

Dina Bhavishya

ದಿನ ಭವಿಷ್ಯ: 21-02-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ವಾರ : ಭಾನುವಾರ,
ತಿಥಿ : ನವಮಿ,
ನಕ್ಷತ್ರ : ರೋಹಿಣಿ,
ರಾಹುಕಾಲ:5.03 ರಿಂದ 6.31
ಗುಳಿಕಕಾಲ:3.34 ರಿಂದ 5.03
ಯಮಗಂಡಕಾಲ:12.37 ರಿಂದ 2.06

ಮೇಷ: ವಾಹನದಿಂದ ಖರ್ಚು, ವ್ಯವಸಾಯದಿಂದ ನಷ್ಟ, ಅಧಿಕಾರಿಗಳಿಂದ ಅನುಕೂಲ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯ.

ವೃಷಭ: ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಸಹೋದರರಿಂದ ಅನುಕೂಲ, ಉನ್ನತ ಅಧಿಕಾರಿಗಳ ಭೇಟಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

ಮಿಥುನ: ಉದ್ಯೋಗ ಬದಲಾವಣೆ, ಗೃಹ ಬದಲಾವಣೆ, ದರ್ಪದ ಮಾತಿನಿಂದ ಕುಟುಂಬದಲ್ಲಿ ನೋವು, ಅನಿರೀಕ್ಷಿತ ಧನಾಗಮನ.

ಕಟಕ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅನಗತ್ಯ ತಿರುಗಾಟ, ಅಧಿಕ ಮೊಂಡತನ, ಶೌರ್ಯ ಪ್ರದರ್ಶನಕ್ಕೆ ಮುಂದಾಗುವಿರಿ.

ಸಿಂಹ: ಲಾಭ-ನಷ್ಟ ಸಮ ಪ್ರಮಾಣ, ಗೌರವ ಸಂಪಾದನೆಗೆ ಹಂಬಲ, ಅಭಿವೃದ್ಧಿ ಬಗ್ಗೆ ಚಿಂತನೆ, ಹಣಕಾಸು ಒತ್ತಡ, ನಿದ್ರಾಭಂಗ.

ಕನ್ಯಾ: ಸ್ನೇಹಿತರಿಂದ ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗದಲ್ಲಿ ಒತ್ತಡ, ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆ, ಅಹಂಭಾವದಿಂದ ಸಂಕಷ್ಟ.

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ, ಆರ್ಥಿಕ ಸಹಾಯ, ಲಾಭ ಪ್ರಮಾಣ ಕುಂಠಿತ, ಅದೃಷ್ಟವಂಚಿತರೆಂಬ ಬೇಸರ.

ವೃಶ್ಚಿಕ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಪ್ರಯಾಣದಿಂದ ಅನುಕೂಲ, ತಂದೆಯಿಂದ ಸಹಕಾರ, ಮಿತ್ರರಿಂದ ಅದೃಷ್ಟ.

ಧನಸು: ಆಕಸ್ಮಿಕ ಗಣ್ಯರ ಭೇಟಿ, ಶುಭಕಾರ್ಯಗಳಲ್ಲಿ ಭಾಗಿ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಅಪಘಾತ ಸಾಧ್ಯತೆ.

ಮಕರ: ಸಂಗಾತಿಯಿಂದ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ವಿಚ್ಛೇದನಕ್ಕೆ ಕೋರ್ಟ್ ಮೊರೆ, ದಾಂಪತ್ಯದಲ್ಲಿ ಸಮಸ್ಯೆ, ಮಾನಸಿಕ ಒತ್ತಡ.

ಕುಂಭ: ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ, ನೀರು ವ್ಯತ್ಯಾಸದಿಂದ ಸಮಸ್ಯೆ, ಅಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರಿಂದ ತೊಂದರೆ.

ಮೀನ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಪ್ರೇಮಿಗಳಿಗೆ ಶತ್ರು ಕಾಟ, ಮಕ್ಕಳೊಂದಿಗೆ ವಾಗ್ವಾದ, ಅಹಂಭಾವದ ನಡುವಳಿಕೆ, ಸಾಲದ ಸಮಸ್ಯೆ, ನಷ್ಟ ಪ್ರಮಾಣ ಹೆಚ್ಚು, ಭವಿಷ್ಯದ ಬಗ್ಗೆ ಆತಂಕ.

Click to comment

Leave a Reply

Your email address will not be published. Required fields are marked *