Connect with us

ದಿನ ಭವಿಷ್ಯ: 20-3-2021

ದಿನ ಭವಿಷ್ಯ: 20-3-2021

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಸಪ್ತಮಿ, ಶನಿವಾರ,
ರೋಹಿಣಿ ನಕ್ಷತ್ರ (ಹಗಲು 4.46)
ಮೃಗಶಿರಾ ನಕ್ಷತ್ರ
ರಾಹುಕಾಲ: 9:28 ರಿಂದ 10:59
ಗುಳಿಕಕಾಲ: 6: 27ರಿಂದ 07:57
ಯಮಗಂಡಕಾಲ: 02:01 ರಿಂದ 03:32

ಮೇಷ: ವಾಹನ ಸ್ಥಿರಾಸ್ತಿ ಅನುಕೂಲ, ತಾಯಿಂದ ಪ್ರಶಂಸೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕ ಖರ್ಚು.

ವೃಷಭ: ಹತ್ತಿರದ ಪ್ರಯಾಣ, ಆತ್ಮೀಯರ ಜೀವನ ಪ್ರಗತಿ, ಶುಭ ಸುದ್ದಿಗಳು, ಅಧಿಕ ಲಾಭ, ಬಂಧು-ಬಾಂಧವರಿಂದ, ಅನುಕೂಲ ಸಹೋದರ.

ಮಿಥುನ: ಅಧಿಕ ಖರ್ಚು, ಬರಬೇಕಾದ ಹಣ ನಿಧಾನ, ಮಕ್ಕಳಿಂದ ಅನುಕೂಲ, ಗಲ್ಲಕ್ಕೆ ಪೆಟ್ಟು, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ದೂರ ಪ್ರದೇಶದಲ್ಲಿ ಉದ್ಯೋಗ.

ಕಟಕ: ಉತ್ತಮ ಲಾಭ, ಕರ್ತವ್ಯಗಳಲ್ಲಿ ಯಶಸ್ಸು, ಸ್ತ್ರೀಯರಿಂದ ನೋವು, ಮಿತ್ರರ ಜೀವನದಲ್ಲಿ ಏರು-ಪೇರು, ಗೃಹ ನಿರ್ಮಾಣದ ಕನಸು, ತಾಯಿಂದ ಲಾಭ, ಅನುಕೂಲಕರವಾದ ದಿವಸ.

ಸಿಂಹ: ಉದ್ಯೋಗಕ್ಕಾಗಿ ಖರ್ಚು, ಆಕಸ್ಮಿಕ ಪ್ರಯಾಣ, ಬಂಧುಗಳಿಂದ ಲಾಭ, ಆರ್ಥಿಕ ನೆರವು, ಮಹಿಳೆಯರೊಂದಿಗೆ ಕಲಹ, ಸೋದರ ಮಾವನಿಂದ ಅನುಕೂಲ, ಕುಟುಂಬದಲ್ಲಿ ಆತಂಕ, ಪ್ರೀತಿ-ಪ್ರೇಮ ವಿಷಯದಲ್ಲಿ ನೋವು.

ಕನ್ಯಾ: ಮಿತ್ರರಿಂದ ಅದೃಷ್ಟ, ತಂದೆಯಿಂದ ಅನುಕೂಲ, ಸಹಕಾರ ಪ್ರಯಾಣದಲ್ಲಿ ಯಶಸ್ಸು, ಕಾರ್ಯ ಜಯ, ಉದ್ಯೋಗ ಸಮಸ್ಯೆಯಿಂದ ಮುಕ್ತಿ, ಸಂತೋಷಕರ ವಾತಾವರಣ, ಶುಭಕಾರ್ಯಗಳ ಸುದ್ದಿ.

ತುಲಾ: ಅದೃಷ್ಟ ಒಲಿಯುವುದು, ಉತ್ತಮ ಬೆಳವಣಿಗೆ, ಅನಾರೋಗ್ಯ ಸಮಸ್ಯೆ, ಬಂಧುಗಳಿಂದ ನೋವು, ಉದ್ಯೋಗ ಒತ್ತಡ.

ವೃಶ್ಚಿಕ: ಪ್ರೀತಿ ಪ್ರೇಮ ವಿಷಯಗಳಲ್ಲಿ ನೋವು, ಸಂಗಾತಿಯಿಂದ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಸಮಾಚಾರಗಳು, ಭಾವನೆ ಆಸೆ-ಆಕಾಂಕ್ಷೆಗಳ ಲ್ಲಿ ವಿವರಿಸುವಿರಿ, ಅಧಿಕ ಖರ್ಚು.

ಧನಸ್ಸು: ಶತ್ರು ಕಾಟ, ಅಧಿಕ ಸಾಲಗಾರರಿಂದ ತೊಂದರೆ, ನಷ್ಟ ದುಷ್ಟ ಆಲೋಚನೆ, ಆಸ್ತಿಯಿಂದ ತೊಂದರೆ, ವಾಹನಗಳಿಂದ ಪೆಟ್ಟು ಎಚ್ಚರಿಕೆ, ಸ್ನೇಹಿತರೊಂದಿಗೆ ಮೋಜು ಮಸ್ತಿ.

ಮಕರ: ಉತ್ತಮ ಬಾಂಧವ್ಯ, ಪ್ರೀತಿ ಪ್ರೇಮದ ಕಲ್ಪನೆ, ಮಕ್ಕಳ ಜೀವನದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ, ಪ್ರವಾಸಿ ಸ್ಥಳಗಳ ಭೇಟಿ, ಬಂಧುಗಳ ಸಹಕಾರ, ದಾಂಪತ್ಯದಲ್ಲಿ ಉತ್ತಮ ಸಾಮರಸ್ಯ.

ಕುಂಭ: ಸ್ಥಿರಾಸ್ತಿಯಿಂದ ಧನಾಗಮನ, ಕೃಷಿಕರಿಗೆ ಅನುಕೂಲ, ಅಧಿಕ ಖರ್ಚು, ಸಂತೋಷಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ, ಆರೋಗ್ಯ ವ್ಯತ್ಯಾಸ, ತಾಯಿಯೊಂದಿಗೆ ಮನಸ್ತಾಪ, ಮಾತಿನಿಂದ ನೋವು.

ಮೀನ: ಸ್ವಯಂಕೃತ ಅಪರಾಧಿ, ಅನಗತ್ಯ ತಿರುಗಾಟ, ಸ್ಥಿರಾಸ್ತಿ ಕಲಹ, ಸಮಯ ವ್ಯರ್ಥ, ಬಂಧುಗಳಿಂದ ದುಷ್ಟ ಆಲೋಚನೆ, ಮಾನಸಿಕ ಅಸ್ಥಿರತೆ, ಆಸೆ-ಆಮಿಷಗಳಿಗೆ ಬಲಿ, ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಇರುವಿರಿ.

Advertisement
Advertisement