Connect with us

Dina Bhavishya

ದಿನ ಭವಿಷ್ಯ: 20-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು ,ಕಾರ್ತಿಕ ಮಾಸ,
ಶುಕ್ಲ ಪಕ್ಷ, ಷಷ್ಠಿ,
ಶುಕ್ರವಾರ,ಉತ್ತರಾಷಾಡ ನಕ್ಷತ್ರ / ಶ್ರವಣ ನಕ್ಷತ್ರ
ರಾಹುಕಾಲ : 10:43 ರಿಂದ 02:09
ಗುಳಿಕಕಾಲ : 7:50 ರಿಂದ 9.16
ಯಮಗಂಡಕಾಲ : 03:02 ರಿಂದ 4.29

ಮೇಷ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಮಿಷನರಿ ಉದ್ಯೋಗಸ್ಥರಿಗೆ ಅಧಿಕ ಲಾಭ, ಆಕಸ್ಮಿಕವಾಗಿ ಮಿತ್ರರಿಂದ ತೊಂದರೆ.

ವೃಷಭ: ದಾಯಾದಿ ಕಲಹಗಳು, ಉದ್ಯೋಗ ಸ್ಥಳದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ಬೇಸರ ಕಲಹ.

ಮಿಥುನ: ಸಾಲಗಾರರಿಂದ ಕುಟುಂಬಕ್ಕೆ ಕಳಂಕ, ಸಾಲ ಮಾಡುವ ದುಸ್ಥಿತಿ, ಮಕ್ಕಳೊಂದಿಗೆ ವಾಗ್ವಾದಗಳು.

ಕಟಕ: ಸ್ವಂತ ವ್ಯಾಪಾರದಲ್ಲಿ ತೊಂದರೆ, ಮಕ್ಕಳಿಂದ ಮನೆಯಲ್ಲಿ ಮನಸ್ತಾಪ, ಮಹಿಳಾ ಸಹೋದ್ಯೋಗಿಗಳಿಂದ ನೋವು.

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ವಾಹನ ಮತ್ತು ಸ್ಥಿರಾಸ್ತಿ ನಷ್ಟ, ಉದ್ಯೋಗಕ್ಕಾಗಿ ಅನಗತ್ಯ ತಿರುಗಾಟಕ್ಕೆ ಅಧಿಕ ಖರ್ಚು.

ಕನ್ಯಾ: ಸಾಲ ಮಾಡುವಿರಿ, ದಾಯಾದಿ ಕಲಹಗಳು, ಅಧಿಕಾರಿಗಳಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ: ಉದ್ಯೋಗ ಸ್ಥಳದಲ್ಲಿ ಒತ್ತಡ, ಉತ್ತಮ ಹೆಸರು, ಆಕಸ್ಮಿಕ ಅವಘಡಗಳು, ವ್ಯಾಪಾರದಲ್ಲಿ ತೊಂದರೆ, ಸಂಗಾತಿಯಿಂದ ಹಣಕಾಸಿನ ಸಹಕಾರ.

ವೃಶ್ಚಿಕ: ಸಾಲ ತೆಗೆದುಕೊಳ್ಳುವ ಆಲೋಚನೆ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಬಂಧುಗಳು ದೂರಾಗುವರು, ನೆರೆಹೊರೆಯವರಿಂದ ಕಷ್ಟ, ಸಹೋದರರಿಂದ ನಷ್ಟ, ಶತ್ರುಗಳ ಕಾಟ, ಅತ್ತೆಯಿಂದ ತೊಂದರೆ.

ಮಕರ: ಮಿತ್ರರಿಂದ ದಾಂಪತ್ಯದಲ್ಲಿ ವಾಗ್ವಾದ, ಕಟ್ಟಡ ನಿರ್ಮಾಣ ವಸ್ತುಗಳಿಂದ ಅಧಿಕ ಲಾಭ, ಮಕ್ಕಳಿಂದ ಭೂಮಿ ಮತ್ತು ವಾಹನ ಪ್ರಾಪ್ತಿ.

ಕುಂಭ: ಆರೋಗ್ಯದ ಸಮಸ್ಯೆ, ಸಾಲದ ಸಮಸ್ಯೆಯಿಂದ ನಿದ್ರಾಭಂಗ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

ಮೀನ: ಮಕ್ಕಳಿಂದ ಅರ್ಥಿಕ ಸಹಾಯ, ಆಸೆ-ಆಕಾಂಕ್ಷೆಗಳಿಗೆ ಬಲಿಯಾಗುವಿರಿ, ಸಂಗಾತಿಯ ನಡವಳಿಕೆಯಿಂದ ವಾಗ್ವಾದ.

Click to comment

Leave a Reply

Your email address will not be published. Required fields are marked *