Sunday, 15th December 2019

ದಿನ ಭವಿಷ್ಯ: 20-11-2019

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಬುಧವಾರ, ಮಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:09 ರಿಂದ 1:36
ಗುಳಿಕಕಾಲ: ಬೆಳಗ್ಗೆ 10:43 ರಿಂದ 12:09
ಯಮಗಂಡಕಾಲ: ಬೆಳಗ್ಗೆ 7:50 ರಿಂದ 9:16

ಮೇಷ: ಗಣ್ಯ ವ್ಯಕ್ತಿಗಳ ಭೇಟಿ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಯಾರನ್ನೂ ಹೆಚ್ಚು ನಂಬಬೇಡಿ, ಸ್ಥಳ ಬದಲಾವಣೆ.

ವೃಷಭ: ಭೂ ವ್ಯವಹಾರದಲ್ಲಿ ನಷ್ಟ, ಅಧಿಕವಾದ ಕೋಪ, ಋಣ ಬಾಧೆ, ದುಷ್ಟರಿಂದ ತೊಂದರೆ, ಕುಟುಂಬದಲ್ಲಿ ಪ್ರೀತಿ.

ಮಿಥುನ: ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಅನುಕೂಲ, ಪುಣ್ಯಕ್ಷೇತ್ರ ದರ್ಶನ, ಬಂಧುಗಳಿಂದ ಕಿರಿಕಿರಿ, ಸಾಧಾರಣ ಪ್ರಗತಿ.

ಕಟಕ: ಪಾಪ ಬುದ್ಧಿ, ಆರ್ಥಿಕ ಪರಿಸ್ಥಿತಿ ಉತ್ತಮ, ಮಾನಸಿಕ ಒತ್ತಡ, ದೂರ ಪ್ರಯಾಣ, ಗುರು ಹಿರಿಯರಲ್ಲಿ ಭಕ್ತಿ.

ಸಿಂಹ: ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ದೃಷ್ಟಿ ದೋಷದಿಂದ ತೊಂದರೆ, ಈ ದಿನ ತಾಳ್ಮೆ ಅತ್ಯಗತ್ಯ, ವಿದೇಶ ಪ್ರಯಾಣ, ನೀವಾಡುವ ಮಾತುಗಳಿಂದ ಕಲಹ.

ಕನ್ಯಾ: ವಿದ್ಯೆಯಲ್ಲಿ ಅಭಿವೃದ್ಧಿ, ಉತ್ತಮ ಬುದ್ಧಿಶಕ್ತಿ, ಮಾತೃವಿನಿಂದ ಶುಭ ಹಾರೈಕೆ, ಇಷ್ಟವಾದ ವಸ್ತುಗಳ ಖರೀದಿ, ಮನಸ್ಸಿನಲ್ಲಿ ಗೊಂದಲ.

ತುಲಾ: ಯತ್ನ ಕಾರ್ಯದಲ್ಲಿ ವಿಘ್ನ, ಕೆಲಸ ಕಾರ್ಯಗಳಲ್ಲಿ ಅಪಜಯ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಬಾಧೆ, ಹಿರಿಯರಿಂದ ಹಿತನುಡಿ, ಮಿತ್ರರಿಂದ ಸಹಾಯ.

ವೃಶ್ಚಿಕ: ಕಾರ್ಯ ಸಾಧನೆಗಾಗಿ ತಿರುಗಾಟ, ಕೀರ್ತಿ ವೃದ್ಧಿ, ದುಷ್ಟ ಜನರಿಂದ ದೂರವಿರಿ, ಸಾಧಾರಣ ಪ್ರಗತಿ.

ಧನಸ್ಸು: ದ್ರವ ರೂಪದ ವಸ್ತುಗಳಿಂದ ಲಾಭ, ಕೃಷಿಯಲ್ಲಿ ಅನುಕೂಲ, ದುಷ್ಟ ಜನರಿಂದ ದೂರವಿರಿ, ಸಾಧಾರಣ ಪ್ರಗತಿ, ಸಮಾಧಾನಕರವಾದ ದಿನ.

ಮಕರ: ಸ್ತ್ರೀ ಸಂಬಂಧಿತ ವ್ಯವಹಾರದಲ್ಲಿ ಎಚ್ಚರ, ಮಾನಸಿಕ ನೆಮ್ಮದಿ, ಚಿನ್ನಾಭರಣ ಯೋಗ, ಅನ್ಯ ಜನರಲ್ಲಿ ದ್ವೇಷ, ಅತಿಯಾದ ಕೋಪ.

ಕುಂಭ: ಮೇಲಾಧಿಕಾರಿಗಳಿಂದ ತೊಂದರೆ, ವೃಥಾ ತಿರುಗಾಟ, ಹಣಕಾಸು ಸಮಸ್ಯೆ, ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕರಿಂದ ನಷ್ಟ.

ಮೀನ: ಸ್ವಂತ ಉದ್ಯೋಗಸ್ಥರಿಗೆ ಶುಭ, ದೈವಾನುಗ್ರಹದಿಂದ ಕೆಲಸದಲ್ಲಿ ಮುನ್ನಡೆ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಾನಸಿಕ ನೆಮ್ಮದಿ ಲಭಿಸುವುದು.

Leave a Reply

Your email address will not be published. Required fields are marked *