Wednesday, 13th November 2019

Recent News

ದಿನ ಭವಿಷ್ಯ: 20-10-2019

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ, ಉಪರಿ ಸಪ್ತಮಿ ತಿಥಿ,
ಭಾನುವಾರ, ಅರಿದ್ರಾ ನಕ್ಷತ್ರ

ರಾಹುಕಾಲ: ಸಂಜೆ 4:35 ರಿಂದ 6:03
ಗುಳಿಕಕಾಲ: ಮಧ್ಯಾಹ್ನ 3:06 ರಿಂದ 4:35
ಯಮಗಂಡಕಾಲ: ಮಧ್ಯಾಹ್ನ 12:08 ರಿಂದ 1:37

ಮೇಷ: ಆರ್ಥಿಕ ಪರಿಸ್ಥಿತಿ ಸುಧಾರಣೆ, ದೈನಂದಿನ ಜೀವನದಲ್ಲಿ ಅಲ್ಪ ಬದಲಾವಣೆ, ತಾಳ್ಮೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮನೆಯವರಿಗಾಗಿ ಅಧಿಕ ಖರ್ಚು, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ ಪ್ರಾಪ್ತಿ, ವಾಹನ ರಿಪೇರಿಗಾಗಿ ಖರ್ಚು.

ವೃಷಭ: ಅಧಿಕವಾದ ತಿರುಗಾಟ, ಹಣಕಾಸು ವಿಚಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ, ಗೃಹೋಪಯೋಗಿ ವಸ್ತುಗಳ ಖರೀದಿ, ಮಾತಿನ ಮೇಲೆ ನಿಗಾವಹಿಸಿ, ದಾಂಪತ್ಯದಲ್ಲಿ ಸಂತೋಷ, ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸುಸಮಯ.

ಮಿಥುನ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಸಾಲ ಮರುಪಾವತಿಸುವ ಸಾಧ್ಯತೆ, ಆತ್ಮೀಯರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಬಾಧೆ, ಶ್ರಮಕ್ಕೆ ತಕ್ಕ ಫಲ, ಇತರರನ್ನು ನಿಂದಿಸುವಿರಿ, ಉದ್ವೇಗಗಕ್ಕೆ ಒಳಗಾಗುವಿರಿ.

ಕಟಕ: ಸ್ನೇಹಿತರಿಂದ ಸಹಾಯ, ಹಿರಿಯರಿಂದ ಹಿತನುಡಿ, ಧರ್ಮ ಕಾರ್ಯದಲ್ಲಿ ಆಸಕ್ತಿ, ದುಷ್ಟರಿಂದ ದೂರವಿರಿ, ಹಣಕಾಸು ಲಾಭ, ಉತ್ತಮ ಅವಕಾಶಗಳು ಪ್ರಾಪ್ತಿ, ಹಳೇ ಸ್ನೇಹಿತರ ಭೇಟಿ.

ಸಿಂಹ: ನಾನಾ ರೀತಿಯ ಸಂಪಾದನೆ, ಆದಾಯಕ್ಕಿಂತ ಖರ್ಚು ಹೆಚ್ಚು, ಪತ್ನಿಗೆ ಅನಾರೋಗ್ಯ, ಕೃಷಿಯಲ್ಲಿ ನಷ್ಟ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಯತ್ನ ಕಾರ್ಯದಲ್ಲಿ ವಿಳಂಬ, ಧೈರ್ಯದಿಂದ ಕೆಲಸದಲ್ಲಿ ಮುನ್ನುಗ್ಗುವಿರಿ.

ಕನ್ಯಾ: ಉದ್ಯೋಗ ಪ್ರಾಪ್ತಿ, ಸ್ತ್ರೀ ವಿಚಾರದಲ್ಲಿ ಎಚ್ಚರ, ವಾಹನ ಯೋಗ, ದ್ರವ್ಯ ಲಾಭ, ಋಣ ಬಾಧೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಗುರು ಹಿರಿಯರಲ್ಲಿ ಶ್ರದ್ಧೆ ಭಕ್ತಿ, ತೀರ್ಥಕ್ಷೇತ್ರ ದರ್ಶನ ಯೋಗ.

ತುಲಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧು ಮಿತ್ರರ ಭೇಟಿ, ಶುಭ ಕಾರ್ಯಗಳಲ್ಲಿ ಭಾಗಿ, ಅಧಿಕವಾದ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಅಲಂಕಾರಿಕ ವಸ್ತು ಮಾರಾಟದಿಂದ ಲಾಭ, ಇಲ್ಲ ಸಲ್ಲದ ಅಪವಾದ.

ವೃಶ್ಚಿಕ: ವ್ಯಾಪಾರ ವಹಿವಾಟುಗಳಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಸಣ್ಣ ಪುಟ್ಟ ವಿಚಾರಗಳಲ್ಲಿ ಆತಂಕ, ಮನೆಯಲ್ಲಿ ಅನಗತ್ಯ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಚಂಚಲ ಮನಸ್ಸು, ಮಾನಸಿಕ ವ್ಯಥೆ.

ಧನಸ್ಸು: ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಕ್ಕಳಿಂದ ಪ್ರಯಾಣ, ಬಂಧು-ಮಿತ್ರರಿಂದ ಸಹಕಾರ, ಅಧಿಕವಾದ ಖರ್ಚು, ವ್ಯವಹಾರದಲ್ಲಿ ಉತ್ತಮ ಆದಾಯ.

ಮಕರ: ರಾಜಕೀಯ ವ್ಯಕ್ತಿಗಳಿಗೆ ಗೌರವ, ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಪ್ರವಾಸ, ಪ್ರಯತ್ನಗಳಿಂದ ಕಾರ್ಯ ಯಶಸ್ಸು, ಸಂಗೀತ, ಸಾಹಿತ್ಯ ಕಲೆಗಳಲ್ಲಿ ಆಸಕ್ತಿ, ಸ್ಥಿರಾಸ್ತಿಯಿಂದ ಲಾಭ, ಮಹಿಳಾ ಉದ್ಯಮಿಗಳಿಗೆ ಅನುಕೂಲ.

ಕುಂಭ: ಪರಸ್ಥಳ ವಾಸ, ವಿದ್ಯಾರ್ಥಿಗಳಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ ವೃದ್ಧಿ, ವಿರೋಧಿಗಳಿಂದ ಕಿರುಕುಳ, ಸ್ತ್ರೀಯರಿಗೆ ಲಾಭ, ವಸ್ತ್ರಾಭರಣ ಖರೀದಿ ಯೋಗ, ಆಕಸ್ಮಿಕ ಖರ್ಚು, ಮನಃಸ್ತಾಪ, ವ್ಯವಹಾರದಲ್ಲಿ ಏರುಪೇರು.

ಮೀನ: ಗುರು ಹಿರಿಯರಲ್ಲಿ ಭಕ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಅನಗತ್ಯ ದ್ವೇಷ ಸಾಧನೆ, ಸಾಧು-ಸಂತರಿಗೆ ಸಹಾಯ, ಮಕ್ಕಳಿಂದ ನಿಂದನೆ, ನೆಮ್ಮದಿ ಇಲ್ಲದ ಜೀವನ, ಉದ್ಯೋಗದಲ್ಲಿ ಬಡ್ತಿ.

Leave a Reply

Your email address will not be published. Required fields are marked *