Monday, 19th August 2019

Recent News

ದಿನ ಭವಿಷ್ಯ 20-1-2019

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಭಾನುವಾರ, ಆರಿದ್ರಾ ನಕ್ಷತ್ರ ಉಪರಿ ಪುನರ್ವಸು ನಕ್ಷತ್ರ

ರಾಹುಕಾಲ: ಸಂಜೆ 4:52 ರಿಂದ 6:19
ಗುಳಿಕಕಾಲ: ಮಧ್ಯಾಹ್ನ 3:26 ರಿಂದ 4:52
ಯಮಗಂಡಕಾಲ: ಮಧ್ಯಾಹ್ನ 12:34 ರಿಂದ 2:00

ಮೇಷ: ಆದಾಯಕ್ಕಿಂತ ಖರ್ಚು ಹೆಚ್ಚು, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಿಪರೀತ ವ್ಯಸನ, ವ್ಯವಹಾರದಲ್ಲಿ ಏರುಪೇರು, ಹಿತ ಶತ್ರುಗಳಿಂದ ತೊಂದರೆ.

ವೃಷಭ: ಕ್ರಯ-ವಿಕ್ರಯಗಳಲ್ಲಿ ಲಾಭ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು, ಮನೆಯಲ್ಲಿ ಅಶಾಂತಿ.

ಮಿಥುನ: ಅನಿರೀಕ್ಷಿತ ದ್ರವ್ಯ ಲಾಭ, ಉನ್ನತ ವಿದ್ಯಾಭ್ಯಾಸದ ಯೋಗ, ವಿದೇಶ ಪ್ರಯಾಣ, ವಾಹನ ಖರೀದಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಿವಾಹ ಯೋಗ, ಮಾನಸಿಕ ನೆಮ್ಮದಿ.

ಕಟಕ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಿಂದ ತೊಂದರೆ, ವಾಸಗೃಹದಲ್ಲಿ ಸಮಸ್ಯೆ, ಅನ್ಯ ಜನರಲ್ಲಿ ವೈಮನಸ್ಸು, ಅತಿಯಾದ ನಿದ್ರೆ, ವಾಹನ ರಿಪೇರಿ, ರೋಗ ಬಾಧೆ.

ಸಿಂಹ: ಉದ್ಯೋಗದಲ್ಲಿ ಕಿರಿಕಿರಿ, ಪರರಿಗೆ ವಂಚನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹೆತ್ತವರಲ್ಲಿ ದ್ವೇಷ, ದೂರ ಪ್ರಯಾಣ, ವಾಹನದಿಂದ ತೊಂದರೆ.

ಕನ್ಯಾ: ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿವಹಿಸಿ, ವಿಪರೀತ ಖರ್ಚು, ಪ್ರತಿಭೆಗೆ ತಕ್ಕ ಫಲ, ಸುಖ ಭೋಜನ, ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ಮಾನಸಿಕ ನೆಮ್ಮದಿ.

ತುಲಾ: ಉದ್ಯೋಗದಲ್ಲಿ ಪ್ರಗತಿ, ವಿವಿಧ ಮೂಲಗಳಿಂದ ಧನಲಾಭ, ಮಾನಸಿಕ ನೆಮ್ಮದಿ, ಅಪರಿಚಿತರಿಂದ ಎಚ್ಚರಿಕೆ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಸಹಕಾರ.

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ಥಿರಾಸ್ತಿ ಖರೀದಿ, ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ, ನಿಮ್ಮ ಹಣ ಕಳ್ಳರ ಪಾಲಾಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಒತ್ತಡ.

ಧನಸ್ಸು: ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ, ಶತ್ರುಗಳ ನಾಶ, ದೇವತಾ ಕಾರ್ಯಗಳಲ್ಲಿ ಭಾಗಿ, ಸಹಾಯಕರಿಂದ ಕಾರ್ಯ ನಿರ್ವಿಘ್ನ, ಮಹಿಳೆಯರಿಗೆ ಶುಭ.

ಮಕರ: ದಿನಸೀ ವ್ಯಾಪಾರಿಗಳಿಗೆ ಲಾಭ, ಶೀತ ಸಂಬಂಧಿತ ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಒತ್ತಡ, ವಿಧೇಯತೆಯಿಂದ ಯಶಸ್ಸು ಪ್ರಾಪ್ತಿ, ಮಿತ್ರರಲ್ಲಿ ಸ್ನೇಹವೃದ್ಧಿ.

ಕುಂಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಪುಣ್ಯಕ್ಷೇತ್ರ ದರ್ಶನ, ನಂಬಿಕಸ್ಥರಿಂದ ದ್ರೋಹ, ಹಿರಿಯರ ಮಾತಿಗೆ ಗೌರವ ನೀಡಿ, ಸ್ತ್ರೀಯರಿಗೆ ಶುಭ.

ಮೀನ: ಸರಿ ತಪ್ಪುಗಳ ಬಗ್ಗೆ ಅವಲೋಕಿಸಿ, ನಿರ್ಧಾರಗಳಲ್ಲಿ ಎಚ್ಚರಿಕೆ, ಮನಸ್ಸಿನಲ್ಲಿ ದೂರಾಲೋಚನೆ, ಅಲ್ಪ ಕಾರ್ಯ ಸಿದ್ಧಿ, ಆಂತರಿಕ ಕಲಹ, ಭೂ ಲಾಭ, ಕೃಷಿಯಲ್ಲಿ ಅಲ್ಪ ಲಾಭ, ಉತ್ತಮ ಬುದ್ಧಿಶಕ್ತಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *