Connect with us

Dina Bhavishya

ದಿನ ಭವಿಷ್ಯ 20-09-2020

Published

on

ಪಂಚಾಂಗ

ಮಾಸ: ಅಧಿಕ ಆಶ್ವೀಜ ಮಾಸ, ಪಕ್ಷ: ಶುಕ್ಲ ಪಕ್ಷ
ಋತು: ಶರದೃತು ವಾರ: ಭಾನುವಾರ
ತಿಥಿ: ಚತುರ್ದಶಿ, ನಕ್ಷತ್ರ : ಸ್ವಾತಿ

ರಾಹುಕಾಲ: 04:49 ರಿಂದ 6:20
ಗುಳಿಕಕಾಲ: 3:18 ರಿಂದ 04:49
ಯಮಗಂಡಕಾಲ: 12:16 ರಿಂದ 01:47.

ಮೇಷ: ಯತ್ನ ಕಾರ್ಯ ಭಂಗ, ಮನಕ್ಲೇಷ, ಅಗ್ನಿಯಿಂದ ಭೀತಿ, ಕೋರ್ಟ್ ಗೆ ಅಲೆದಾಟ, ವಾಹನ ಅಪಘಾತ, ಬಂಧು ಮಿತ್ರರಲ್ಲಿ ಕಲಹ.

ವೃಷಭ: ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬದಲ್ಲಿ ಕಲಹ, ಅಧಿಕ ತಿರುಗಾಟ ಅನಾರೋಗ್ಯ, ಅಭ್ಯಾಸದಲ್ಲಿ ತೊಂದರೆ, ಋಣಭಾದೆ, ದೂರ ಪ್ರಯಾಣ, ಶತ್ರು ಭಾದೆ

ಮಿಥುನ: ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ, ದುಃಖದಾಯಕ ಪ್ರಸಂಗಗಳು, ಸಾಲಭಾದೆ, ನಂಬಿದ ಜನರಿಂದ ಅಶಾಂತಿ, ಮಾತಾಪಿತರಲ್ಲಿ ದ್ವೇಷ.

ಕಟಕ: ಆರೋಗ್ಯದಲ್ಲಿ ವೃದ್ಧಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನ ಖರೀದಿ ಯೋಗ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ನಷ್ಟ, ಅಧಿಕ ತಿರುಗಾಟ.

ಸಿಂಹ: ಮಿತ್ರರಿಂದ ತೊಂದರೆ, ಮನಸ್ತಾಪ, ಧನಹಾನಿ, ಪತ್ನಿಗೆ ಅನಾರೋಗ್ಯ, ಇಲ್ಲಸಲ್ಲದ ತಕರಾರು, ಉದ್ಯೋಗದಲ್ಲಿ ಬದಲಾವಣೆ, ಶತ್ರುಗಳಿಂದ ತೊಂದರೆ.

ಕನ್ಯಾ: ಉನ್ನತ ಸ್ಥಾನಮಾನದ ಉದ್ಯೋಗ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ದ್ರವ್ಯಲಾಭ, ಪರರ ಧನ ಪ್ರಾಪ್ತಿ, ಧೈರ್ಯದಿಂದ ಎಲ್ಲಾ ಕೆಲಸಗಳಲ್ಲಿ ಮುನ್ನುಗ್ಗುವಿರಿ, ಭಾಗ್ಯ ವೃದ್ಧಿ.

ತುಲಾ: ದಾರಿದ್ರ್ಯ, ಪರರಿಗೆ ವಂಚಿಸುವುದು, ಋಣಭಾದೆ, ಶುಭವಾರ್ತೆ ಕೇಳುವಿರಿ, ನೀಚ ಜನರ ಸಹವಾಸ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಯಾತ್ರೆ

ವೃಶ್ಚಿಕ: ದ್ರವ್ಯನಾಶ, ಚರ್ಮವ್ಯಾಧಿ, ಅಧಿಕ ಖರ್ಚು, ಅಪಕೀರ್ತಿ, ದಾಯಾದಿ ಕಲಹ, ವ್ಯಾಸಂಗದಲ್ಲಿ ತೊಂದರೆ, ಸೇವಕರಿಂದ ತೊಂದರೆ, ವಾಹನ ರಿಪೇರಿಯಿಂದ ಅಧಿಕ ಖರ್ಚು.

ಧನಸ್ಸು: ದ್ರವ್ಯಲಾಭ, ಆರೋಗ್ಯ ವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ.

ಮಕರ: ವಸ್ತ್ರ ಖರೀದಿ, ಅನೇಕ ಜನರಿಗೆ ವಿವಾಹಯೋಗ, ಸ್ತ್ರೀಯಿಂದ ಲಾಭ, ಮನೆ ಕಟ್ಟುವ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಕೈ ಹಾಕಿದ ಕೆಲಸಗಳಲ್ಲಿ ಮುನ್ನಡೆ.

ಕುಂಭ: ಕುಟುಂಬದಲ್ಲಿ ಅಹಿತಕರ ವಾತಾವರಣ, ದೂರ ಪ್ರಯಾಣ, ಹಿತಶತ್ರುಗಳಿಂದ ತೊಂದರೆ, ಮನಸ್ತಾಪ ಯಾರನ್ನು ನಂಬಬೇಡಿ.

ಮೀನ: ವಿರೋಧಿಗಳಿಂದ ತೊಂದರೆ, ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅನಾರೋಗ್ಯ, ಕೃಷಿಯಲ್ಲಿ ನಷ್ಟ.

 

Click to comment

Leave a Reply

Your email address will not be published. Required fields are marked *