Connect with us

Dina Bhavishya

ದಿನ ಭವಿಷ್ಯ 20-02-2021

Published

on

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘಮಾಸ, ಶುಕ್ಲಪಕ್ಷ,ಅಷ್ಟಮಿ/ನವಮಿ
ಶನಿವಾರ,ರೋಹಿಣಿ ನಕ್ಷತ್ರ

ರಾಹುಕಾಲ 9.40 ರಿಂದ 11:09
ಗುಳಿಕಕಾಲ 6.43 ರಿಂದ 8:12
ಯಮಗಂಡಕಾಲ 02:06 ರಿಂದ 3.34

ಮೇಷ: ಸ್ತ್ರೀಯರಿಂದ ಅದೃಷ್ಟ, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ,

ವೃಷಭ: ಉದ್ಯೋಗದಿಂದ ನೆಮ್ಮದಿ ಪ್ರಾಪ್ತಿ, ಪ್ರಯಾಣ ಸಾಧ್ಯತೆ, ಸಹೋದ್ಯೋಗಿಗಳಿಂದ ನಷ್ಟ,

ಮಿಥುನ: ಸಹೋದರಿಯಿಂದ ಧನಾಗಮನ, ಸಾಲಗಾರರ ಚಿಂತೆ, ಬಂಧು ಬಾಂಧವರಿಂದ ತೊಂದರೆ

ಕಟಕ: ಸ್ವಸಾಮರ್ಥ್ಯದಿಂದ ಹೆಸರು ಸಂಪಾದನೆ, ಮನೆಯ ವಾತಾವರಣ ಕಲುಷಿತ, ಅಹಂಭಾವ

ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗದ ಶುಭವಾರ್ತೆ

ಕನ್ಯಾ: ಸಾಲ ಮಾಡುವ ಸಂದರ್ಭ, ಹಣಕಾಸಿನ ವಿಚಾರ, ಕುಟುಂಬದಲ್ಲಿ ಸಮಸ್ಯೆ, ಅಧಿಕ ನಷ್ಟ

ತುಲಾ: ಆಕಸ್ಮಿಕವಾಗಿ ಉದ್ಯೋಗ ಬಡ್ತಿ, ದಾಂಪತ್ಯ ಕಲಹ, ಬಂಧುಗಳ ವಿರುದ್ಧ ಜಯ

ವೃಶ್ಚಿಕ: ಮಕ್ಕಳಿಂದ ಮನೆಯಲ್ಲಿ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ನೆಮ್ಮದಿ ಭಂಗ

ಧನಸ್ಸು: ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಡನೆ ಜಗಳ, ಸರ್ಕಾರಿ ಕೆಲಸಗಳಲ್ಲಿ ಜಯ

ಮಕರ: ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆತ್ಮವಿಶ್ವಾಸ ಅಧಿಕ, ಹೆಣ್ಣು ಮಕ್ಕಳಿಂದ ಸಹಾಯ

ಕುಂಭ: ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು

ಮೀನ: ಸಾಲ ಮರುಪಾವತಿ, ಶತ್ರುಗಳು ಅಧಿಕ, ಮಕ್ಕಳಿಂದ ನಿದ್ರಾಭಂಗ

Click to comment

Leave a Reply

Your email address will not be published. Required fields are marked *