Connect with us

Dina Bhavishya

ದಿನ ಭವಿಷ್ಯ: 19-01-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ,
ತಿಥಿ: ಷಷ್ಠಿ,
ನಕ್ಷತ್ರ: ಉತ್ತರಭಾದ್ರ,
ರಾಹುಕಾಲ: 3.26 ರಿಂದ 4.52
ಗುಳಿಕ ಕಾಲ: 12.34 ರಿಂದ 2.00
ಯಮಗಂಡಕಾಲ: 9.42 ರಿಂದ 11.08

ಮೇಷ: ಕುಟುಂಬ ಸೌಖ್ಯ, ದ್ರವ್ಯಲಾಭ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ, ಹಿತಶತ್ರುಗಳಿಂದ ತೊಂದರೆ.

ವೃಷಭ: ಕಾರ್ಯ ವಿಘಾತ, ಸ್ಥಳ ಬದಲಾವಣೆ, ಅನಾರೋಗ್ಯ, ಋಣಭಾದೆ, ದುಃಖದಾಯಕ ಪ್ರಸಂಗಗಳು.

ಮಿಥುನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಶತ್ರುಗಳಿಂದ ತೊಂದರೆ.

ಕಟಕ: ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಇಲ್ಲ ಸಲ್ಲದ ನಿಂದನೆ.

ಸಿಂಹ: ದೂರ ಪ್ರಯಾಣ, ಅನಾರೋಗ್ಯ, ಧನವ್ಯಯ, ವಸ್ತ್ರ ಖರೀದಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ಕನ್ಯಾ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂಲಾಭ, ವಾಹನ ಕೊಳ್ಳುವಿಕೆ, ದಾನ ಧರ್ಮದಲ್ಲಿ ಆಸಕ್ತಿ.

ತುಲಾ: ಯತ್ನ ಕೆಲಸದಲ್ಲಿ ವಿಘ್ನ, ಮನಸ್ಸಿಗೆ ಚಿಂತೆ, ಸಾಲ ಮಾಡುವ ಪರಿಸ್ಥಿತಿ, ಅನಾರೋಗ್ಯ.

ವೃಶ್ಚಿಕ: ಮನಸ್ತಾಪ, ಧನಹಾನಿ, ಅಪಜಯ, ರೋಗಬಾಧೆ, ವ್ಯವಹಾರದಲ್ಲಿ ಏರುಪೇರು.

ಧನಸು: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಸ್ನೇಹಿತರಿಂದ ಸಹಾಯ, ಯತ್ನ ಕಾರ್ಯಗಳಲ್ಲಿ ಜಯ.

ಮಕರ: ಅಕಾಲ ಭೋಜನ, ವಿವಾಹ ಯೋಗ, ಅನಾರೋಗ್ಯ, ನಂಬಿದ ಜನರಿಂದ ಮೋಸ.

ಕುಂಭ: ಗುರು ಹಿರಿಯರಲ್ಲಿ ಭಕ್ತಿ, ಶತ್ರು ನಾಶ, ದೂರ ಪ್ರಯಾಣ, ಮನಶಾಂತಿ, ತೀರ್ಥಕ್ಷೇತ್ರ ದರ್ಶನ.

ಮೀನ: ದುಷ್ಟಬುದ್ಧಿ, ಪರರಿಗೆ ವಂಚಿಸುವುದು, ನೀಚ ಜನರ ಸಹವಾಸ, ದಾರಿದ್ರ್ಯತೆ.

Click to comment

Leave a Reply

Your email address will not be published. Required fields are marked *