Connect with us

Dina Bhavishya

ದಿನ ಭವಿಷ್ಯ: 18-10-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ.
ವಾರ: ಭಾನುವಾರ, ತಿಥಿ : ದ್ವಿತೀಯ, ನಕ್ಷತ್ರ: ಸ್ವಾತಿ,
ರಾಹುಕಾಲ: 4.35 ರಿಂದ 6.03
ಗುಳಿಕಕಾಲ: 3.06 ರಿಂದ 4.35
ಯಮಗಂಡಕಾಲ: 12.08 ರಿಂದ 1.37.

ಮೇಷ: ಹಣಕಾಸು ಪರಿಸ್ಥಿತಿ ಉತ್ತಮ, ಪರಸ್ಥಳ ವಾಸ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಶರೀರದಲ್ಲಿ ಆಲಸ್ಯ, ಯಂತ್ರೋಪಕರಣಗಳ ಮಾರಾಟದಿಂದ ವರಮಾನ, ಹಿತ ಶತ್ರು ಕಾಟ.

ವೃಷಭ: ಮುಖ್ಯವಾದ ಕೆಲಸಗಳು ಅಂತಿಮ ಹಂತಕ್ಕೆ ಬರಲಿವೆ, ದೈವಾನುಗ್ರಹ ಲಭಿಸುತ್ತೆ, ನಿಮ್ಮ ಒಳ್ಳೆಯತನ ದುರುಪಯೋಗ ಎಚ್ಚರವಹಿಸಿ, ಕುಟುಂಬ ಸೌಖ್ಯ, ಮನಶಾಂತಿ.

ಮಿಥುನ: ಶ್ರಮಕ್ಕೆ ತಕ್ಕ ವರಮಾನ, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಶತ್ರುಬಾಧೆ, ಅಧಿಕ ಖರ್ಚು, ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ಬದುಕಿಗೆ ಉತ್ತಮ ತಿರುವು.

ಕಟಕ: ವ್ಯಾಪಾರ ಉದ್ಯೋಗದಲ್ಲಿ ಲಾಭ, ತೀರ್ಥಕ್ಷೇತ್ರ ದರ್ಶನ ಲಾಭ, ಮನಃಶಾಂತಿ, ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಾಹನ ಯೋಗ.

ಸಿಂಹ: ಬಂಧುಮಿತ್ರರ ಭೇಟಿ, ವಿವಾಹ ಕಾರ್ಯಗಳಲ್ಲಿ ಭಾಗಿ, ಅನಿರೀಕ್ಷಿತ ಧನಲಾಭ, ಅನಾರೋಗ್ಯ, ಇಲ್ಲ ಸಲ್ಲದ ಅಪವಾದ, ನಿವೇಶನ ಭೂಮಿ ಕೊಳ್ಳುವಿಕೆ, ಸಮಾಜದಲ್ಲಿ ಗೌರವ.

ಕನ್ಯಾ: ನಾನಾ ರೀತಿಯ ಸಂಪಾದನೆ, ಯತ್ನ ಕಾರ್ಯಗಳಲ್ಲಿ ಜಯ, ಭಯ ಭೀತಿ ನಿವಾರಣೆ, ಸ್ತ್ರೀ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಶತ್ರುತ್ವ, ಸುಳ್ಳು ಮಾತನಾಡುವುದು, ದುಷ್ಟಬುದ್ಧಿ.

ತುಲಾ: ತಾಯಿಯಿಂದ ಸಹಾಯ, ಕೋರ್ಟ್ ಕಚೇರಿ ಕೆಲಸಗಳಲ್ಲಿ ವಿಘ್ನ, ವಾಹನದಿಂದ ಖರ್ಚು, ವಾಗ್ವಾದಗಳಿಂದ ಕುಟುಂಬದಲ್ಲಿ ಕಲಹ, ಚೋರ ಭಯ.

ವೃಶ್ಚಿಕ: ಹಿರಿಯರ ಸಹಾಯದಿಂದ ವ್ಯವಹಾರಗಳು ಸುಗಮ, ಉತ್ತಮ ಯಶಸ್ಸು, ದಂಡ ಕಟ್ಟುವಿರಿ, ಅನ್ಯರ ಮನಸ್ಸು ಗೆಲ್ಲುವಿರಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

ಧನಸ್ಸು: ಕುತಂತ್ರದಿಂದ ಹಣ ಸಂಪಾದನೆ, ಚಂಚಲ ಸ್ವಭಾವ, ತಾಳ್ಮೆ ಅಗತ್ಯ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಪರರ ಮಾತಿಗೆ ಕಿವಿ ಕೊಡಬೇಡಿ, ಅಕಾಲ ಭೋಜನ.

ಮಕರ: ಅನಾವಶ್ಯಕ ಖರ್ಚುಗಳ ಬಗ್ಗೆ ಎಚ್ಚರವಹಿಸಿ, ಅಲ್ಪ ಕಾರ್ಯಸಿದ್ದಿ, ಸ್ತ್ರೀಸೌಖ್ಯ, ಪರ ಸ್ತ್ರೀಯಿಂದ ತೊಂದರೆ, ದಾಂಪತ್ಯ ಕಲಹ, ಹಿರಿಯರ ಮಾತಿಗೆ ಗೌರವ ಕೊಡಿ, ಮನಶಾಂತಿ.

ಕುಂಭ: ವ್ಯವಹಾರದಲ್ಲಿ ದೃಷ್ಟಿ ದೋಷ, ಪುಣ್ಯಕ್ಷೇತ್ರ ದರ್ಶನ, ಸಾಧಾರಣ ಫಲ, ಅಧಿಕ ಕೋಪ, ಇತರರ ಮಾತಿಗೆ ಮರುಳಾಗಬೇಡಿ, ಎಲ್ಲಿ ಹೋದರು ಅಶಾಂತಿ, ಧನಲಾಭ.

ಮೀನ: ವಿದೇಶ ವ್ಯವಹಾರಗಳಿಂದ ನಷ್ಟ, ಕುಟುಂಬದಲ್ಲಿ ಅಹಿತಕರ ವಾತಾವರಣ, ಉತ್ತಮ ಬುದ್ಧಿಶಕ್ತಿ, ನಂಬಿದ ಜನರಿಂದ ಅಶಾಂತಿ, ಸ್ಥಿರಾಸ್ತಿ ಪ್ರಾಪ್ತಿ, ಅನಿರೀಕ್ಷಿತ ಲಾಭ.

Click to comment

Leave a Reply

Your email address will not be published. Required fields are marked *