Connect with us

Dina Bhavishya

ದಿನ ಭವಿಷ್ಯ 18-09-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ ,
ಶರದೃತು, ಅಧಿಕ ಆಶ್ವಯುಜಮಾಸ,
ಶುಕ್ಲ ಪಕ್ಷ, ಶುಕ್ರವಾರ,
ಉತ್ತರ ಪಾಲ್ಗುಣಿ ನಕ್ಷತ್ರ / ಉಪರಿ ಹಸ್ತ ನಕ್ಷತ್ರ.

ರಾಹುಕಾಲ: 10:46 ರಿಂದ 12:17
ಗುಳಿಕಕಾಲ: 07:44 ರಿಂದ 9.15
ಯಮಗಂಡಕಾಲ: 3 19 ರಿಂದ 4.50

ಮೇಷ: ಸೇವಕರಿಂದ ಅನುಕೂಲ, ಉತ್ತಮ ಪ್ರಗತಿ, ಸಾಲ ಪಡೆಯುವ ಆಲೋಚನೆ, ಶತ್ರು ಕಾಟ, ತಾಯಿಯೊಂದಿಗೆ ಮನಸ್ತಾಪ, ಅನಾರೋಗ್ಯ ಸಮಸ್ಯೆಗಳು.

ವೃಷಭ: ಮಕ್ಕಳಿಂದ ಅವಘಡಗಳು, ಕಾನೂನುಬಾಹಿರ ಸಂಪಾದನೆಗೆ ಮುಂದಾಗುವಿರಿ, ಬಾಲಗ್ರಹ ದೋಷಗಳು, ಕೊಟ್ಟ ದುಡ್ಡು ಬರುವುದಿಲ್ಲ, ಕೆಟ್ಟ ತೀರ್ಮಾನಗಳು

ಮಿಥುನ: ತಾಯಿಂದ ಧನಾಗಮನ, ಸ್ಥಿರಾಸ್ತಿ ಮತ್ತು ವಾಹನ ಯೋಗ, ಆರೋಗ್ಯ ಸಮಸ್ಯೆಗಳು, ಉದ್ಯೋಗದಲ್ಲಿ ತೊಂದರೆ, ಮನೋವ್ಯಥೆ.

ಕಟಕ: ಸ್ವಂತ ಉದ್ಯಮ ವ್ಯವಹಾರದಲ್ಲಿ ಅನುಕೂಲ, ಬಂಧು ಬಾಂಧವರಿಂದ ನಷ್ಟ, ಅಧಿಕ ಖರ್ಚು, ವಿದ್ಯಾಭ್ಯಾಸ ಸಲಕರಣೆಗಳಿಗೆ ಖರ್ಚು, ಮೋಸ ಮತ್ತು ನಷ್ಟಗಳು, ಅಪವಾದಗಳು ನಿದ್ರಾಭಂಗ.

ಸಿಂಹ: ಆರ್ಥಿಕವಾಗಿ ಕೆಟ್ಟ ತೀರ್ಮಾನ, ಕುಟುಂಬದಲ್ಲಿ ತೊಂದರೆ, ಆರೋಗ್ಯ ಸಮಸ್ಯೆಗಳು ಎದುರಾಗುವ ಸಂಭವ, ಆಕಸ್ಮಿಕ ಅನುಕೂಲ ಮತ್ತು ಲಾಭ.

ಕನ್ಯಾ: ಪಾಲುದಾರಿಕೆಯಲ್ಲಿ ತೊಂದರೆ, ಸೊಸೆಯಿಂದ ನೋವು, ಸೋದರ ಮಾವನಿಂದ ಅನುಕೂಲ, ಉದ್ಯೋಗದಲ್ಲಿ ತೊಂದರೆ, ಮೇಲಾಧಿಕಾರಿಗಳಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಅನುಕೂಲ ಮತ್ತು ಪ್ರಶಂಸೆ.

ತುಲಾ: ದೂರ ಪ್ರಯಾಣ ಪ್ರಯಾಣದಲ್ಲಿ ತೊಂದರೆ, ಉದ್ಯೋಗ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಖರ್ಚು ಸೋದರ ಮಾವನಿಂದ ತೊಂದರೆ, ವ್ಯಾಪಾರದಲ್ಲಿ ನಷ್ಟ.

ವೃಶ್ಚಿಕ: ಬಾಲಗ್ರಹ ದೋಷ, ಉತ್ತಮ ಬೆಳವಣಿಗೆ, ಹೆಸರು ಕೀರ್ತಿ ಗೌರವ, ವಿದ್ಯಾಭ್ಯಾಸದಲ್ಲಿ ಪ್ರಗತಿ ಅದೃಷ್ಟ, ಪತ್ರ ವ್ಯವಹಾರದಲ್ಲಿ ಯಶಸ್ಸು, ವಾಹನದಿಂದ ತೊಂದರೆ.

ಧನಸ್ಸು: ಉದ್ಯೋಗ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೋವು, ಸ್ಥಿರಾಸ್ತಿ ಲಾಭ, ವ್ಯಾಪಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನೀರಿನಿಂದ ತೊಂದರೆ.

ಮಕರ: ಅನಿರೀಕ್ಷಿತ ಪ್ರಯಾಣ, ಬಂಧುಗಳ ಆಗಮನ, ಸಾಲಗಾರರಿಂದ ಮುಕ್ತಿ, ಶತ್ರು ನಾಶ, ಸಂಗತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಯಶಸ್ಸು, ಸಾಲದ ಸಹಾಯ, ಕಾರ್ಯಜಯ

ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಮಾತು, ವಾಹನಗಳಿಂದ ತೊಂದರೆ, ಆರೋಗ್ಯ ಸಮಸ್ಯೆ ಇರುವವರು ಎಚ್ಚರ, ಅಪಮೃತ್ಯು ಭಯ, ಬುದ್ಧಿ ಮಂಕು.

ಮೀನ: ಮಕ್ಕಳಿಂದ ಅನುಕೂಲ ಮತ್ತು ಪ್ರಗತಿ, ಸಾಂಸಾರಿಕ ಜೀವನದಲ್ಲಿ ಏರು-ಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಆಸ್ತಿಯಿಂದ ತೊಂದರೆ, ದುರ್ವಾರ್ತೆಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

Click to comment

Leave a Reply

Your email address will not be published. Required fields are marked *