Connect with us

Dina Bhavishya

ದಿನ ಭವಿಷ್ಯ 18-04-2021

Published

on

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಶುಕ್ಲ ಪಕ್ಷ, ತಿಥಿ : ಷಷ್ಠಿ,
ನಕ್ಷತ್ರ : ಆರಿದ್ರ, ವಾರ : ಭಾನುವಾರ

ರಾಹುಕಾಲ: 5.02 ರಿಂದ 6.36
ಗುಳಿಕಕಾಲ: 3.29 ರಿಂದ 5.02
ಯಮಗಂಡಕಾಲ: 12.22 ರಿಂದ 1.56

ಮೇಷ: ನಾನಾ ರೀತಿಯ ಸಂಪಾದನೆ, ಉನ್ನತ ಸ್ಥಾನಮಾನ, ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ, ಭಯಭೀತಿ ನಿವಾರಣೆ, ದೈವಿಕ ಚಿಂತನೆ, ಗುರು ಹಿರಿಯರಲ್ಲಿ ಭಕ್ತಿ, ದಾನ ಧರ್ಮ ಮಾಡುವಿರಿ.

ವೃಷಭ: ಶತ್ರುಗಳಿಂದ ತೊಂದರೆ, ಅನಾರೋಗ್ಯ, ಊರೂರು ಸುತ್ತಾಟ, ಮನಸ್ತಾಪ, ಅಧಿಕ ಖರ್ಚು, ಯಾರನ್ನು ಹೆಚ್ಚಾಗಿ ನಂಬಬೇಡಿ, ಉದ್ಯೋಗದಲ್ಲಿ ಅಲ್ಪ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಶಾಂತಿ.

ಮಿಥುನ: ಕುಟುಂಬ ಸೌಖ್ಯ, ಧನಲಾಭ, ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಶತ್ರು ಭಾದೆ, ಉದ್ಯೋಗದಲ್ಲಿ ಬಡ್ತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ತೀರ್ಥಯಾತ್ರಾ ದರ್ಶನ, ವಾಹನ ರಿಪೇರಿ.

ಕಟಕ: ಕಾರ್ಯ ವಿಘಾತ, ಎಲ್ಲಿ ಹೋದರು ಅಶಾಂತಿ, ನೌಕರಿಯಲ್ಲಿ ಕಿರಿಕಿರಿ, ಧನವ್ಯಯ, ಸ್ಥಿರಾಸ್ತಿ ಮಾರಾಟ,ಚಂಚಲ ಮನಸ್ಸು, ಮಿತ್ರರ ಸಹಾಯ, ಅಕಾಲ ಭೋಜನ.

ಸಿಂಹ: ಅನ್ಯ ಜನರಲ್ಲಿ ಪ್ರೀತಿ, ಕೈಹಾಕಿದ ಕೆಲಸಗಳಲ್ಲಿ ಜಯ, ವಿದೇಶ ಪ್ರಯಾಣ, ಮನಃಶಾಂತಿ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ಕೃಷಿಯಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ, ಮಾತೃವಿನ ಹಾರೈಕೆ.

ಕನ್ಯಾ: ಸ್ಥಗಿತ ಕೆಲಸಗಳಲ್ಲಿ ಮುನ್ನಡೆ, ಸ್ತ್ರೀ ಲಾಭ, ವ್ಯಾಪಾರಗಳಲ್ಲಿ ಧನಲಾಭ, ಸಲ್ಲದ ಅಪವಾದ ಎಚ್ಚರ, ನಂಬಿದ ಜನರಿಂದ ಮೋಸ ಎಚ್ಚರ.

ತುಲಾ: ಸಾಲಭಾದೆ ಮನಕ್ಲೇಷ, ಕುಟುಂಬದಲ್ಲಿ ಅಶಾಂತಿ, ಹಿತ ಶತ್ರುಗಳ ಕಾಟ, ಆಪ್ತರೊಡನೆ ಸಂಕಷ್ಟ ಹೇಳಿಕೊಳ್ಳುವಿರಿ, ರೋಗಭಾದೆ, ಶತ್ರು ನಾಶ,ಅಕಾಲ ಭೋಜನ.

ವೃಶ್ಚಿಕ: ಕೋರ್ಟ್ ಕೆಲಸಗಳಲ್ಲಿ ವಿಳಂಬ, ಇತರರ ಮಾತಿನಿಂದ ಕೆಲಸ, ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಿಂದ ಮನಸ್ತಾಪ, ಮಾತಿನ ಚಕಮಕಿ, ಆರೋಗ್ಯದಲಿಏರುಪೇರು.

ಧನಸು: ಮಹಿಳೆಯರಿಗೆ ಶುಭ, ವಿಪರೀತ ಖರ್ಚು, ಮಾತಿನಲ್ಲಿ ಹಿಡಿತವಿರಲಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಅಮೂಲ್ಯ ವಸ್ತುಗಳ ಖರೀದಿ, ವಿದೇಶ ಪ್ರಯಾಣ.

ಮಕರ: ಉದ್ಯೋಗಿಗಳಿಗೆ ಕೆಲಸದ ಒತ್ತಡ, ಅಧಿಕ ತಿರುಗಾಟ, ತೀರ್ಥಯಾತ್ರಾ ದರ್ಶನ, ಋಣಭಾದೆ, ಕಾರ್ಯ ವಿಘಾತ, ರಾಜಕಾರಣಿಗಳಲ್ಲಿ ಕಲಹ.

ಕುಂಭ: ವಿಪರೀತ ಹಣವ್ಯಯ, ಅನ್ಯರಲ್ಲಿ ವೈಮನಸ್ಸು, ಕುಟುಂಬದ ಹೊರೆ ಹೆಚ್ಚಾಗುವುದು, ಅನಾರೋಗ್ಯ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ತಾಳ್ಮೆ ಅಗತ್ಯ, ದುಷ್ಟರಿಂದ ದೂರವಿರಿ.

ಮೀನ: ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಸ್ನೇಹದಿಂದ ವರ್ತಿಸಿ, ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ, ಆಕಸ್ಮಿಕ ಖರ್ಚು.

Click to comment

Leave a Reply

Your email address will not be published. Required fields are marked *