Connect with us

Dina Bhavishya

ದಿನ ಭವಿಷ್ಯ: 17-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರತ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.
ವಾರ : ಮಂಗಳವಾರ, ತಿಥಿ: ತೃತಿಯ, ನಕ್ಷತ್ರ : ಜೇಷ್ಠ,
ರಾಹುಕಾಲ:3.02 ರಿಂದ 4.29
ಗುಳಿಕಕಾಲ:12.08 ರಿಂದ 1.35
ಯಮಗಂಡಕಾಲ: 9.14 ರಿಂದ 10.41.

ಮೇಷ: ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಆದಾಯಕ್ಕಿಂತ ವಿಪರೀತ ಖರ್ಚು, ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ.

ವೃಷಭ: ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ ನಿಂದನೆ, ನಾನಾ ರೀತಿಯ ಆಲೋಚನೆ, ಶತ್ರುಭೀತಿ.

ಮಿಥುನ: ಹಿತ ಶತ್ರುಗಳಿಂದ ತೊಂದರೆ, ಸಮಾಜದಲ್ಲಿ ಗೌರವ, ತೀರ್ಥಯಾತ್ರೆ ದರ್ಶನ, ಅನಿರೀಕ್ಷಿತ ಖರ್ಚು, ಮಾನಸಿಕ ವ್ಯಥೆ.

ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಗ್ರಹ ಬದಲಾವಣೆ, ಅಧಿಕ ಕೋಪ, ಮಹಿಳೆಯರಿಗೆ ಶುಭ, ಪ್ರೀತಿ ಸಮಾಗಮ.

ಸಿಂಹ: ಅಲ್ಪ ಕಾರ್ಯಸಿದ್ಧಿ, ಬಾಕಿ ಹಣ ಕೈಸೇರುವುದು, ಸುಖ ಭೋಜನ, ಬಹು ಲಾಭ, ರಾಜಕೀಯ ವ್ಯಕ್ತಿಗಳ ಜೊತೆ ಮಾತುಕತೆ.

ಕನ್ಯಾ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ಶತ್ರು ಧ್ವಂಸ, ಶೀತ ಸಂಬಂಧ ಕಾಯಿಲೆಗಳು.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ದಾಂಪತ್ಯದಲ್ಲಿ ಕಲಹ, ಅಲೆದಾಟ, ಮಿತ್ರರಿಂದ ವಂಚನೆ, ಉದರ ಬಾಧೆ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಆತಂಕ, ಮಾತಿನ ಮೇಲೆ ಹಿಡಿತವಿರಲಿ, ಸಹೋದರನಿಂದ ಬೋಧನೆ.

ಧನಸ್ಸು: ಸಮಾಜ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಏರುಪೇರು, ಉನ್ನತ ಶಿಕ್ಷಣದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ.

ಮಕರ: ಮನೆಯಲ್ಲಿ ತೊಂದರೆ, ಮಿತ್ರರಿಂದ ದ್ರೋಹ, ಕೋಪ ಜಾಸ್ತಿ, ಟ್ರಾವೆಲ್ ಏಜೆನ್ಸಿಯವರಿಗೆ ಲಾಭ.

ಕುಂಭ: ಅನಾವಶ್ಯಕ ಮಾತುಗಳಿಂದ ದೂರವಿರಿ, ನಿರುದ್ಯೋಗಿಗಳಿಗೆ ಉದ್ಯೋಗ, ಮನಶಾಂತಿ, ಅಮೂಲ್ಯ ವಸ್ತುಗಳ ಖರೀದಿ.

ಮೀನ: ಋಣವಿಮೋಚನೆ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾನಸಿಕ ಕಿರಿಕಿರಿ.

Click to comment

Leave a Reply

Your email address will not be published. Required fields are marked *